MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಗರ್ಭಿಣಿಯರು ಚಾಕು, ಕತ್ತರಿ ಮುಟ್ಟಬಾರದಾ? ನಟಿ ಸಮಂತಾ ಹೇಳಿದ್ದೇಕೆ ಈ ಅಚ್ಚರಿ ಮಾತು?

ಗರ್ಭಿಣಿಯರು ಚಾಕು, ಕತ್ತರಿ ಮುಟ್ಟಬಾರದಾ? ನಟಿ ಸಮಂತಾ ಹೇಳಿದ್ದೇಕೆ ಈ ಅಚ್ಚರಿ ಮಾತು?

Actress Samantha Ruth Prabhu: ಗರ್ಭಿಣಿಯರು ಚಾಕು ಮುಟ್ಟಬಾರದಾ? ಕೇಕ್ ಕತ್ತರಿಸಬಾರದಾ? ನಟಿ ಸಮಂತಾ ಇತ್ತೀಚೆಗೆ ಹೀಗೊಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇದರ ಹಿಂದಿನ ಕಾರಣ ಮತ್ತು ನಂಬಿಕೆಗಳೇನು?

1 Min read
Author : Mahmad Rafik
Published : Jun 23 2026, 02:33 PM IST
Share this Photo Gallery
  • FB
  • TW
  • Linkdin
  • Whatsapp
15
ಟಾಲಿವುಡ್ ಸ್ಟಾರ್ ನಟಿ ಸಮಂತಾ
Image Credit : Instagram, X

ಟಾಲಿವುಡ್ ಸ್ಟಾರ್ ನಟಿ ಸಮಂತಾ

ಟಾಲಿವುಡ್ ಸ್ಟಾರ್ ನಟಿ ಸಮಂತಾ, 'ಮಾ ಇಂಟಿ ಬಂಗಾರಂ' ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಈ ಮೂಲಕ ತಾವು ತಾಯಿಯಾಗುತ್ತಿರುವ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಸಂಭ್ರಮದ ಭಾಗವಾಗಿ ಕೇಕ್ ಕತ್ತರಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಸಮಂತಾ ಅವರಿಗೆ ಕೇಕ್ ಕತ್ತರಿಸಲು ಹೇಳಿದಾಗ, 'ನಾನು ಚಾಕು ಹಿಡಿಯಬಾರದು' ಎಂದು ಹೇಳಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸಮಂತಾ ಹೀಗೆ ಹೇಳಿದ್ದೇಕೆ?
Image Credit : Instagram

ಸಮಂತಾ ಹೀಗೆ ಹೇಳಿದ್ದೇಕೆ?

ಈ ವಿಡಿಯೋ ವೈರಲ್ ಆಗಿದ್ದು, ಗರ್ಭಿಣಿಯರು ಚಾಕು ಯಾಕೆ ಮುಟ್ಟಬಾರದು ಎಂಬ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಗರ್ಭಿಣಿಯರು ಮನೆಯಲ್ಲಿ ತರಕಾರಿ ಕತ್ತರಿಸಲು ಚಾಕು ಬಳಸುತ್ತಾರೆ. ಹಾಗಾದರೆ ಸಮಂತಾ ಹೀಗೆ ಹೇಳಿದ್ದೇಕೆ? ಇದರ ಹಿಂದಿನ ಕಾರಣವೇನು ಎಂದು ನೋಡೋಣ.

Related Articles

Related image1
Maa Inti Bangaram Review: ಮಾಸ್ ಅವತಾರದಲ್ಲಿ ಸಮಂತಾ: ಇಲ್ಲಿದೆ 'ಮಾ ಇಂಟಿ ಬಂಗಾರಂ' ಮೊದಲ ವಿಮರ್ಶೆ!
Related image2
ಸಮಂತಾ ನಟನೆಯ ʻಮಾ ಇಂಟಿ ಬಂಗಾರಂʼ ಭಾರೀ ಕಮಾಲ್; 2 ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಎಷ್ಟು ಗೊತ್ತಾ?
35
ಚಾಕು, ಕತ್ತರಿಯಂತಹ ಹರಿತವಾದ ವಸ್ತುಗಳನ್ನು ಮುಟ್ಟಬಾರದಾ?
Image Credit : Asianet News

ಚಾಕು, ಕತ್ತರಿಯಂತಹ ಹರಿತವಾದ ವಸ್ತುಗಳನ್ನು ಮುಟ್ಟಬಾರದಾ?

ಭಾರತದಲ್ಲಿ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಅನೇಕ ಆಚರಣೆಗಳು ಮತ್ತು ನಂಬಿಕೆಗಳಿವೆ. ಗರ್ಭಿಣಿಯರು ಚಾಕು, ಕತ್ತರಿಯಂತಹ ಹರಿತವಾದ ವಸ್ತುಗಳನ್ನು ಮುಟ್ಟಬಾರದು ಎಂಬುದು ಅವುಗಳಲ್ಲಿ ಒಂದು. ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಸುಸ್ತು, ತಲೆತಿರುಗುವಿಕೆ, ನಿಶ್ಯಕ್ತಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ಹರಿತವಾದ ವಸ್ತುಗಳನ್ನು ಬಳಸಿದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ.

45
ನಂಬಿಕೆ ಹಿಂದಿನ ಕಾರಣ ಏನು?
Image Credit : Instagram

ನಂಬಿಕೆ ಹಿಂದಿನ ಕಾರಣ ಏನು?

ಹಿಂದಿನ ಕಾಲದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಇರಲಿಲ್ಲ. ಸಣ್ಣ ಗಾಯವಾದರೂ ಸೋಂಕು ತಗುಲಿ, ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗಬಹುದೆಂಬ ಭಯವಿತ್ತು. ಹೀಗಾಗಿ ಹಿರಿಯರು ಮುನ್ನೆಚ್ಚರಿಕೆ ವಹಿಸಲು ಹೇಳುತ್ತಿದ್ದರು. ಆದರೆ, ಈ ನಂಬಿಕೆಗೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ. ಆದರೆ ಇಂದೂ ಕೆಲವು ಕಡೆ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ.

55
ವೈಜ್ಞಾನಿಕ ಆಧಾರಗಳಿಲ್ಲ
Image Credit : others

ವೈಜ್ಞಾನಿಕ ಆಧಾರಗಳಿಲ್ಲ

ಕೆಲವು ಪ್ರದೇಶಗಳಲ್ಲಿ, ಗರ್ಭಿಣಿಯರು ಚಾಕು ಅಥವಾ ಕತ್ತರಿ ಬಳಸಿದರೆ, ಹುಟ್ಟುವ ಮಗು ದೋಷಗಳೊಂದಿಗೆ ಜನಿಸುತ್ತದೆ ಎಂದು ನಂಬುತ್ತಾರೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ, ಅನೇಕರು ಇದನ್ನು ನಂಬುತ್ತಾರೆ. ಇದು ಕೇವಲ ಅವರವರ ನಂಬಿಕೆ ಮಾತ್ರ. ಕೆಲವರು ಇದನ್ನು ಪಾಲಿಸಿದರೆ, ಇನ್ನು ಕೆಲವರು ಇಂತಹ ವಿಷಯಗಳನ್ನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಮಂತಾ ರುತ್ ಪ್ರಭು
ಗರ್ಭಧಾರಣೆ
ಗರ್ಭಿಣಿ ಮಹಿಳೆ
ಮನರಂಜನಾ ಸುದ್ದಿ

Latest Videos
Recommended Stories
Recommended image1
Now Playing
ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Recommended image2
Renukaswamy Darshan Case: ದರ್ಶನ್ ಕೇಸ್‌ನಲ್ಲಿ ಬಿಗ್‌ ಅಪ್ಡೇಟ್, ಸುಪ್ರೀಂ ಕೋರ್ಟ್ ನಲ್ಲಿ ಹೀಗಂತ ಅರ್ಜಿ ಹಾಕೇಬಿಟ್ರು!
Recommended image3
ಮದುವೆ ಬಗ್ಗೆ ಕೊನೆಗೂ ಗುಡ್​ನ್ಯೂಸ್​ ಕೊಟ್ಟ ನಮ್ರತಾ ಗೌಡ: ಹುಡುಗನ ಬಗ್ಗೆ ಹೇಳಿದ್ದೇನು ನಟಿ
Related Stories
Recommended image1
Maa Inti Bangaram Review: ಮಾಸ್ ಅವತಾರದಲ್ಲಿ ಸಮಂತಾ: ಇಲ್ಲಿದೆ 'ಮಾ ಇಂಟಿ ಬಂಗಾರಂ' ಮೊದಲ ವಿಮರ್ಶೆ!
Recommended image2
ಸಮಂತಾ ನಟನೆಯ ʻಮಾ ಇಂಟಿ ಬಂಗಾರಂʼ ಭಾರೀ ಕಮಾಲ್; 2 ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಎಷ್ಟು ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved