LIVE NOW
Published : Mar 19, 2026, 07:15 AM ISTUpdated : Mar 19, 2026, 11:00 PM IST

India Latest News Live: ಜ್ಯೋತಿಷಿ ಅಶೋಕ್ ಖರಾತ್ ಕಾಮಕಾಂಡ - ಮಹಿಳೆಯರಿಗೆ ಮೂತ್ರ ಕುಡಿಸಿ ಅ*ತ್ಯಾಚಾ*ರ; ಬಯಲಾಯ್ತು 58 ವಿಡಿಯೋಗಳ ರಹಸ್ಯ!

ಸಾರಾಂಶ

ಇರಾನ್ ಇಸ್ರೇಲ್ ನಡುವಿನ ಯುದ್ದ ತೀವ್ರಗೊಳ್ಳುತ್ತಿದೆ. ದಾಳಿ ಪ್ರತಿದಾಳಿಯಿಂದ ಹೊರ್ಮುಜ್ ಜಲಸಂಧಿಯಿಂದ ಸರಕು ಸಾಗಾಣಿಕೆ ಹಡುಗುಗಳು ಸಾಗುವುದೇ ಅತೀ ದೊಡ್ಡ ಸವಲಾಗಿದೆ. ಇದರ ನಡುವೆ ಭಾರತ ತೈಲ ಆಮದು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೋನಾಲ್ಡ್, ಹೊರ್ಮುುಜ್ ಜಲಸಂಧಿ ವಶಪಡಿಸಿಕೊಳ್ಳಲು ಎಲ್ಲಾ ದೇಶಗಳು ನೆರವಾಗಬೇಕು ಎಂಬ ಸೂಚನೆ ನೀಡಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಇದರ ನಡುವೆ ಭಾರತದ ಯುದ್ಧ ನೌಕೆ ಹೊರ್ಮುಜ್ ಜಲಸಂಧಿಯತ್ತ ತೆರಳಿದೆ. ಏನಿದು ಭಾರತದ ಯುದ್ಧ ನೌಕೆ ಎಂಟ್ರಿ, ಪಂಚ ರಾಜ್ಯ ಚುನಾವಣೆ ಲೈವ್ ಸೇರಿದಂತೆ ಇಂದಿನ ದೇಶ ವಿದೇಶಗಳ ಸುದ್ದಿ ಅಪ್‌ಡೇಟ್ ಇಲ್ಲಿದೆ.

 

11:00 PM (IST) Mar 19

ಜ್ಯೋತಿಷಿ ಅಶೋಕ್ ಖರಾತ್ ಕಾಮಕಾಂಡ - ಮಹಿಳೆಯರಿಗೆ ಮೂತ್ರ ಕುಡಿಸಿ ಅ*ತ್ಯಾಚಾ*ರ; ಬಯಲಾಯ್ತು 58 ವಿಡಿಯೋಗಳ ರಹಸ್ಯ!

ಆಧ್ಯಾತ್ಮಿಕ ಗುರು 'ಕ್ಯಾಪ್ಟನ್' ಅಶೋಕ್ ಖರಾತ್, ಮಹಿಳೆಯರಿಗೆ ಮತ್ತು ಬರುವ ಮಾತ್ರೆ ನೀಡಿ ಅ*ತ್ಯಾಚಾ*ರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಧಾರ್ಮಿಕ ವಿಧಿಯ ಹೆಸರಿನಲ್ಲಿ ಆತ ನಡೆಸುತ್ತಿದ್ದ ಘೋರ ಕೃತ್ಯಗಳ ವಿಡಿಯೋಗಳು ಬಯಲಾಗಿದ್ದು, ಈ ಪ್ರಕರಣದ ತನಿಖೆಗಾಗಿ ಸರ್ಕಾರ ಎಸ್‌ಐಟಿ ರಚಿಸಿದೆ.

Read Full Story

10:46 PM (IST) Mar 19

ಮುಖದ ಆಕಾರಕ್ಕೆ ತಕ್ಕಂತೆ ಇರಲಿ ಮುಗುತಿಯ ಆಯ್ಕೆ - ಕಂಡು ಹಿಡಿಯುವ ಬಗೆ ಹೀಗಿದೆ ನೋಡಿ

ಪ್ರತಿಯೊಬ್ಬರ ಮುಖದ ಆಕಾರ ವಿಭಿನ್ನವಾಗಿರುತ್ತದೆ ಮತ್ತು ಅದಕ್ಕೆ ತಕ್ಕಂತೆ ಮುಗುತಿಯನ್ನು ಆಯ್ಕೆ ಮಾಡುವುದು ಸೌಂದರ್ಯವನ್ನು ಹೆಚ್ಚಿಸುತ್ತದೆ. ತ್ರಿಕೋನ, ದುಂಡಗಿನ, ಚದರ, ಅಂಡಾಕಾರದ ಮತ್ತು ವಜ್ರಾಕಾರದ ಮುಖಗಳಿಗೆ ಯಾವ ರೀತಿಯ ಮುಗುತಿಗಳು ಸೂಕ್ತವಾಗಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

10:08 PM (IST) Mar 19

Malaika Arora - ಪಿಂಕ್ ಸೀರೆಯಲ್ಲಿ ದೇವತೆಯಂತೆ ಮಿಂಚಿದ ನಟಿ ಮಲೈಕಾ! ಈ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಡೇಟಿಂಗ್ ವಿಚಾರವಾಗಿ ಸದಾ ಸುದ್ದಿಯಲ್ಲಿದ್ದ ಮಲೈಕಾ ಅರೋರಾ, ಇದೀಗ ತಮ್ಮ ಸ್ಟೈಲಿಶ್ ಲುಕ್‌ನಿಂದ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಅವರು ಧರಿಸಿದ್ದ ಪಿಂಕ್ ಸೀರೆ ಮತ್ತು ಅದರ ಬೆಲೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Read Full Story

10:08 PM (IST) Mar 19

ಫ್ಲೈಒವರ್‌ನಿಂದ ಕೆಳಗೆ ಬಿದ್ದ ಫಾರ್ಚುನರ್‌ ಕಾರ್ - ಲಡಾಕ್ ಟ್ರಿಪ್ ಮುಗಿಸಿ ವಾಪಸ್ ಬರ್ತಿದ್ದ ಮೂವರು ಸ್ನೇಹಿತರು ಸಾವು

ಲಡಾಕ್‌ಗೆ ಪ್ರವಾಸ ಹೋಗಿ ವಾಪಸ್ ಬರುತ್ತಿದ್ದ ವೇಳೆ ಫಾರ್ಚುನರ್ ಕಾರೊಂದು ಫ್ಲೈಒವರ್‌ನಿಂದ ಕೆಳಗೆ ಬಿದ್ದ ಪರಿಣಾಮ ಮೂವರು ಸ್ನೇಹಿತರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ತಮ್ಮ 21, 23, ಹಾಗೂ 25ರ ಹರೆಯದವರಾಗಿದ್ದು, ತರುಣರ ಈ ಹಠಾತ್ ಸಾವು ಪೋಷಕರನ್ನು ಆಘಾತಕ್ಕೆ ದೂಡಿದೆ.

Read Full Story

09:25 PM (IST) Mar 19

ಪ್ರಿನ್ಸ್ ಮಹೇಶ್ ಬಾಬುಗೆ 'ಅಣ್ಣ' ಎಂದ ಆ ಹೀರೋಯಿನ್ ಯಾರು? ಹಾಗೆ ಕರೆಯಲು ಕಾರಣವೇನು?

ಹುಡುಗಿಯರ ಕನಸಿನ ರಾಜಕುಮಾರನಂತಿರೋ ಇವರನ್ನ ಯಾರಾದ್ರೂ ಅಣ್ಣ ಅಂತ ಕರೆಯೋಕೆ ಸಾಧ್ಯನಾ? ಆದ್ರೆ, ಒಬ್ಬ ಹೀರೋಯಿನ್ ಮಹೇಶ್ ಬಾಬುನ 'ಅಣ್ಣ' ಅಂತ ಕರೆದಿದ್ರಂತೆ. ಯಾರು ಆ ನಟಿ? ಇದರಲ್ಲಿ ನಿಜವೆಷ್ಟು?

Read Full Story

09:17 PM (IST) Mar 19

ಮಹಿಳೆ ಮೇಲೆ ಅತ್ಯಾ*ಚಾರ - ಪ್ರಭಾವಿ ಜ್ಯೋತಿಷಿಯ ಬಂಧನ - ತನಿಖೆಗಿಳಿದ ಪೊಲೀಸರಿಗೆ ಸಿಕ್ತು ಬೆಚ್ಚಿಬೀಳಿಸುವ ಪೆನ್‌ಡ್ರೈವ್

ಪ್ರಭಾವಿ ಜ್ಯೋತಿಷಿಯೊಬ್ಬನನ್ನು ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ತನಿಖೆಯ ವೇಳೆ, ಈತ ತನ್ನ ಕಚೇರಿಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ 58ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈತನ ಬಂಧಿಸಿದ್ದೆ ಒಂದು ರೋಚಕ ಸ್ಟೋರಿ..

Read Full Story

08:51 PM (IST) Mar 19

ಇಂದಿನಿಂದ ಒಂದು ವರ್ಷ 'ಪರಾಭವ' ಸಂವತ್ಸರ - ವರ್ಷಕ್ಕೇಕೆ ಸೋಲಿನ ಹೆಸರು? ಇಲ್ಲಿದೆ ಕುತೂಹಲ

ಹಿಂದೂಗಳ ಹೊಸ ವರ್ಷ ಯುಗಾದಿಯೊಂದಿಗೆ ಆರಂಭವಾಗುವ ಪರಾಭವ ಸಂವತ್ಸರವು ಸೋಲಿನ ಸಂಕೇತವಲ್ಲ. ಬದಲಿಗೆ, ಇದು ನಮ್ಮಲ್ಲಿರುವ ಅಹಂಕಾರ, ದುರ್ವ್ಯಸನ ಮತ್ತು ಕೆಟ್ಟ ಆಲೋಚನೆಗಳನ್ನು ಪರಾಭವಗೊಳಿಸಿ ಆತ್ಮಶುದ್ಧಿ ಮಾಡಿಕೊಳ್ಳುವ ವರ್ಷವಾಗಿದೆ. ಗುರು ಅಧಿಪತಿಯಾಗಿರುವ ಈ ಸಂವತ್ಸರದಲ್ಲಿ ಜ್ಞಾನಕ್ಕೆ ಪ್ರಾಮುಖ್ಯತೆ ಇರಲಿದೆ.
Read Full Story

08:31 PM (IST) Mar 19

Aishwarya Lekshmi - ಮದುವೆಗೆ ಮಾತ್ರ ನೋ.. ಆದರೆ ಆ ವಿಷಯಕ್ಕೆ ಓಕೆ ಎಂದ ನಟಿ ಐಶ್ವರ್ಯ ಲಕ್ಷ್ಮಿ

ಮದುವೆ ಇಲ್ಲದೆ ಸಂಬಂಧದಲ್ಲಿ ಇರುವುದರ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹಂಚಿಕೊಂಡಿರುವ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದು ಕೇವಲ ಕಾನೂನಾತ್ಮಕ ದೃಢೀಕರಣದಿಂದ ಬಲಗೊಳ್ಳುವುದಿಲ್ಲ.

Read Full Story

08:17 PM (IST) Mar 19

10 ವರ್ಷಗಳ ವಿವಾಹದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ದಿವ್ಯಾಂಕ, 41ರಲ್ಲಿ ಸ್ವಾಭಾವಿಕ ಗರ್ಭ ಧರಿಸಿದ ನಟಿ!

ಖ್ಯಾತ ಟಿವಿ ನಟಿ ದಿವ್ಯಾಂಕ ತ್ರಿಪಾಠಿ ಮತ್ತು ಪತಿ ವಿವೇಕ್ ದಹಿಯಾ ಅವರು ತಮ್ಮ ಮದುವೆಯಾದ 10 ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. 41ನೇ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಗರ್ಭಿಣಿಯಾಗಿರುವ ದಿವ್ಯಾಂಕ, ಜೂನ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿದ್ದು, ಈ ಸಂತಸದ ಪ್ರಯಾಣವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
Read Full Story

07:57 PM (IST) Mar 19

ಲಂಡನ್‌ ಬೀದಿಯಲ್ಲಿ ಪಾನ್‌ ಮಸಾಲಾ ಜಗಿದು ಉಗುಳಿದ್ದ ಇಬ್ಬರು ಭಾರತೀಯರಿಗೆ ತಲಾ 1.72 ಲಕ್ಷ ರೂಪಾಯಿ ದಂಡ!

ಲಂಡನ್‌ನ ಬ್ರೆಂಟ್ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಾನ್ ಮಸಾಲ ಉಗುಳಿದ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ತಲಾ 1.72 ಲಕ್ಷ ರೂ. ದಂಡ ವಿಧಿಸಲಾಗಿದೆ. ಆರಂಭಿಕ ದಂಡವನ್ನು ಪಾವತಿಸಲು ವಿಫಲವಾದ ಕಾರಣ ನ್ಯಾಯಾಲಯವು ದಂಡದ ಮೊತ್ತವನ್ನು ಹೆಚ್ಚಿಸಿದೆ.
Read Full Story

07:17 PM (IST) Mar 19

ಅಯ್ಯೋ, ಅದನ್ನ ನೆನೆಸಿಕೊಂಡರೆ ಈಗಲೂ ಕಷ್ಟ - ಜೀವನದ ದೊಡ್ಡ ತಪ್ಪಿನ ಬಗ್ಗೆ ಬಿಚ್ಚಿಟ್ಟ ನಟಿ ಗೇಬ್ರಿಯೆಲಾ!

ಸೀರಿಯಲ್ ನಟಿ ಗೇಬ್ರಿಯೆಲಾ ಚಾರ್ಲ್ಟನ್ ತಮ್ಮ ಜೀವನದಲ್ಲಿ ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಸಂದರ್ಶನವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ. ಆ ಘಟನೆ ಏನು ಮತ್ತು ಅದರಿಂದ ಅವರು ಕಲಿತ ಪಾಠದ ಬಗ್ಗೆ ನೋಡೋಣ.

Read Full Story

06:59 PM (IST) Mar 19

HDFC ಬಿಕ್ಕಟ್ಟು - CEO ಜತೆ ಜಗಳ, ಅಧ್ಯಕ್ಷ ಸ್ಥಾನಕ್ಕೆ ಚಕ್ರವರ್ತಿ ಹಠಾತ್ ರಾಜೀನಾಮೆ, ಶೇರು ಪಾತಾಳಕ್ಕೆ, RBI ಎಂಟ್ರಿ!

HDFC ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ಅತನು ಚಕ್ರವರ್ತಿ ಅವರು ಸಿಇಒ ಶಶಿಧರ್ ಜಗದೀಶನ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಹಠಾತ್ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಷೇರು ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿ, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಕೇಕಿ ಮಿಸ್ತ್ರಿ  ಮಧ್ಯಂತರ ಅಧ್ಯಕ್ಷ .

Read Full Story

06:58 PM (IST) Mar 19

ಹೆಂಡ್ತಿ ಫೋನ್‌ ಗ್ಯಾಲರಿಯಲ್ಲಿ ನೀಲಿ ಡ್ರಮ್‌, ಸಿಮೆಂಟ್‌ ಫೋಟೋ ಕಂಡಿದ್ದೇ ತಡ ಲವರ್‌ ಜೊತೆ ಆಕೆಯನ್ನು ಕಳಿಸಿಕೊಟ್ಟ ಗಂಡ!

ಬುಲಂದ್‌ಶಹರ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ಪತ್ತೆಹಚ್ಚಿದ್ದಾನೆ. ಪತ್ನಿಯ ಮೊಬೈಲ್‌ನಲ್ಲಿ ಸಿಕ್ಕ "ಸಿಮೆಂಟ್ ಮತ್ತು ನೀಲಿ ಡ್ರಮ್" ಫೋಟೋಗಳಿಂದ, ಆಕೆ ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆಂದು ಅರಿತುಕೊಂಡಿದ್ದಾನೆ. 

Read Full Story

05:47 PM (IST) Mar 19

ವೋಟರ್‌ ಲಿಸ್ಟ್‌ನಲ್ಲಿ ಹೆಸರೇ ಇಲ್ಲದೆ ಚುನಾವಣೆ ಟಿಕೆಟ್‌ ಪಡೆದ ನಟಿಯರು, ಟ್ವೆಂಟಿ-20 ಪಕ್ಷಕ್ಕೆ ಹಿಟ್‌ವಿಕೆಟ್‌ ಮುಜುಗರ!

ಕೇರಳದ ಟ್ವೆಂಟಿ-20 ಪಕ್ಷದ ಅಭ್ಯರ್ಥಿಗಳಾದ ನಟಿಯರಾದ ವೀಣಾ ನಾಯರ್ ಮತ್ತು ಲಕ್ಷ್ಮಿ ಪ್ರಿಯಾ ಅವರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಲೋಪ ಬೆಳಕಿಗೆ ಬಂದಿದೆ.

Read Full Story

05:26 PM (IST) Mar 19

ಒಮ್ಮೆ ಚಾರ್ಜ್ ಮಾಡಿದ್ರೆ 26 ಗಂಟೆ ವಿಡಿಯೋ ನೋಡಬಹುದು! ಸ್ಯಾಮ್‌ಸಂಗ್‌ನಿಂದ ಹೊಸ ಪವರ್‌ಫುಲ್ ಫೋನ್, ಬಜೆಟ್‌ ಬೆಲೆಯಲ್ಲಿ ಬಿಡುಗಡೆ!

ಸ್ಯಾಮ್‌ಸಂಗ್ ತನ್ನ 'M' ಸರಣಿಯಲ್ಲಿ ಹೊಸ Galaxy M17e 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6000 mAh ದೈತ್ಯ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 26 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ನೀಡುತ್ತದೆ. 

Read Full Story

05:20 PM (IST) Mar 19

Ustaad Bhagat Singh Review - ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ಹೇಗಿದೆ? ಓದಿ ಕಂಪ್ಲೀಟ್ ವಿಮರ್ಶೆ

ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಜನರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಈ ಆ್ಯಕ್ಷನ್ ಕಾಮಿಡಿ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶಿಸಿದ್ದಾರೆ.

Read Full Story

04:45 PM (IST) Mar 19

Viral Video - ಹೆಣದಂತೆ ಕೆಸರು ನೀರಿನಲ್ಲಿ ತೇಲುತ್ತಾ ಪ್ರಿ-ವೆಡಿಂಗ್ ಶೂಟ್; ನೆಟ್ಟಿಗರಿಂದ ಭರ್ಜರಿ ಟ್ರೋಲ್!

ಸಿನೆಮ್ಯಾಟಿಕ್ ಆಗಿ ಕಾಣಿಸಿಕೊಳ್ಳುವ ಭರದಲ್ಲಿ ನವಜೋಡಿಯೊಂದು ಕೆಸರು ನೀರಿನಲ್ಲಿ ಪ್ರಿ-ವೆಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ರೋಮ್ಯಾಂಟಿಕ್ ಎನ್ನುವುದಕ್ಕಿಂತ 'ಕ್ರೈಮ್ ಸೀನ್' ಎಂದು ಹಾಸ್ಯ ಮಾಡುತ್ತಿದ್ದಾರೆ.
Read Full Story

04:23 PM (IST) Mar 19

ಕತಾರ್‌ನ ಇಂಧನ ಮೂಲಸೌಕರ್ಯದ ಮೇಲಿನ ಇರಾನ್ ನಡೆಸಿದ ದಾಳಿ ಭಾರತಕ್ಕೆ ಅತ್ಯಂತ ಕೆಟ್ಟ ಸುದ್ದಿ ಏಕೆ?

ಇರಾನ್-ಇಸ್ರೇಲ್ ಸಂಘರ್ಷವು ಕತಾರ್‌ನ ಇಂಧನ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರಿದ್ದು, ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿದೆ. ಕತಾರ್‌ನಿಂದ ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ಆಮದು ಮಾಡಿಕೊಳ್ಳುವ ಭಾರತಕ್ಕೆ, ಈ ದಾಳಿಯು ಸರಬರಾಜು ವ್ಯತ್ಯಯ ಮತ್ತು ಬೆಲೆ ಏರಿಕೆಯ ಆತಂಕವನ್ನು ಸೃಷ್ಟಿಸಿದೆ.  

Read Full Story

04:23 PM (IST) Mar 19

ಅದೊಂದು ಕಾರಣಕ್ಕಾಗಿ 6 ತಿಂಗಳಿನಿಂದ ಕುಡಿಯೋದು ಪೂರ್ತಿ ಬಿಟ್ಟು ಹೊಸ ಶಪಥ ಮಾಡಿದ ಯುಜುವೇಂದ್ರ ಚಹಲ್!

ಮುಂಬೈ: ಮುಂಬರುವ ಐಪಿಎಲ್ 2026 ಸೀಸನ್‌ಗೆ ಭರ್ಜರಿಯಾಗಿ ರೆಡಿಯಾಗುತ್ತಿರುವ ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಫಿಟ್ನೆಸ್ ಹಾಗೂ ಆಟದ ಮೇಲೆ ಹೆಚ್ಚು ಗಮನ ಕೊಡಲು, ಅವರು ಮದ್ಯಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾರೆ.

 

Read Full Story

03:58 PM (IST) Mar 19

ಗ್ಯಾಸ್ ಸಿಲಿಂಡರ್ 14.2 ಕೆಜಿ ತೂಕವೇ ಇರೋದೇಕೆ? 14 ಅಥವಾ 15 ಕೆಜಿ ಇರದಿರಲು ಇಲ್ಲಿದೆ ಅಸಲಿ ಕಾರಣ!

ಗ್ಯಾಸ್ ಸಿಲಿಂಡರ್ ತೂಕ 14.2 ಕೆಜಿ ಇರುವುದರ ಹಿಂದೆ ಬಲವಾದ ತರ್ಕವಿದೆ. ಸಾಮಾನ್ಯ ವ್ಯಕ್ತಿ ಸುಲಭವಾಗಿ ಸಾಗಿಸಬಹುದಾದ ಗರಿಷ್ಠ ತೂಕ, ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ಅಂದಾಜು ಪ್ರಮಾಣ, ಮತ್ತು ಪೂರೈಕೆ ಸರಪಳಿಯ ಸುಲಭ ನಿರ್ವಹಣೆ.

Read Full Story

03:23 PM (IST) Mar 19

ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಿದ್ದ ಕೇರಳ ಯುವಕನ ಬಂಧನ!

ಪ್ರೇಮ ವೈಫಲ್ಯದಿಂದ ಮನನೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆದ 19 ವರ್ಷದ ಯುವಕನನ್ನು ಆಲುವಾ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತನ್ನ ಪ್ರೇಯಸಿ ಬಿಟ್ಟು ಹೋದ ಕೋಪದಲ್ಲಿ, ಆಕೆಯ ಮನೆಯ ಸಮೀಪ ಹಾದುಹೋಗುವ ರೈಲನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
Read Full Story

02:52 PM (IST) Mar 19

ಭಾರತೀಯರಂತೆ ರೆಡ್ ಬುಲ್ ಎಫ್1 ಕಾರಿಗೆ ಕಾಯಿ ಒಡೆದು ಪೂಜೆ ಮಾಡಿದ ವಿದೇಶಿ ಮಹಿಳೆ

ಭಾರತೀಯರು ಹೊಸದಾಗಿ ಯಾವುದೇ ವಾಹನ ಖರೀದಿಸಲಿ ಅದನ್ನು ಬಳಸುವುದಕ್ಕೆ ಮೊದಲು ಪೂಜೆ ಮಾಡುವುದು ಸಾಮಾನ್ಯ, ಅದು ಸೈಕಲ್ಲೇ ಆಗಿರಲಿ ಕಾರು ಬೈಕ್‌ಗಳೇ ಆಗಿರಲಿ, ಆದರೆ ವಿದೇಶಿ ಮಹಿಳೆಯೊಬ್ಬರು ರೆಡ್ ಬುಲ್ ಎಫ್1 ಕಾರಿಗೆ ಭಾರತೀಯ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿರುವ ವೀಡಿಯೋ ವೈರಲ್ ಆಗಿದೆ. 

Read Full Story

02:44 PM (IST) Mar 19

ದೇಶದ ಮೊಟ್ಟಮೊದಲ ಎಲ್‌ಪಿಜಿ ಎಟಿಎಂ ಆರಂಭಿಸಿದ ಭಾರತ ಗ್ಯಾಸ್‌, ಎರಡೇ ನಿಮಿಷದಲ್ಲಿ ಸಿಗುತ್ತೆ ಸಿಲಿಂಡರ್‌!

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಗುರುಗ್ರಾಮದಲ್ಲಿ ದೇಶದ ಮೊದಲ 'ಎಲ್‌ಪಿಜಿ ಎಟಿಎಂ' ಅನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಸ್ವಯಂಚಾಲಿತ ಯಂತ್ರವು ಕೆಲವೇ ನಿಮಿಷಗಳಲ್ಲಿ ಹಗುರವಾದ ಕಾಂಪೋಸಿಟ್ ಸಿಲಿಂಡರ್‌ಗಳನ್ನು ವಿತರಿಸುತ್ತದೆ.

Read Full Story

01:43 PM (IST) Mar 19

Numerology 2026 - ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ಈ ಯುಗಾದಿ ಗೋಲ್ಡನ್ ಇಯರ್! ಇವರಿಗೆ ಇನ್ಮೇಲೆ ರಾಜಯೋಗ

ಸಂಖ್ಯಾಶಾಸ್ತ್ರ ನಮ್ಮ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಈ ಶಾಸ್ತ್ರದ ಪ್ರಕಾರ, ಶ್ರೀ ಪರಾಭವನಾಮ ಯುಗಾದಿಯ ನಂತರ ಕೆಲವು ದಿನಾಂಕಗಳಲ್ಲಿ ಜನಿಸಿದವರಿಗೆ ಅದೃಷ್ಟ ಖುಲಾಯಿಸಲಿದೆ. ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.
Read Full Story

01:11 PM (IST) Mar 19

ಧುರಂಧರ್ 2 ಸಿನಿಮಾ ಬಿಡುಗಡೆ ಬೆನ್ನಲ್ಲೇ ಕನ್ನಡಿಗರಲ್ಲಿ ಕ್ಷಮೆ ಕೇಳಿದ ನಿರ್ದೇಶಕ ಆದಿತ್ಯ ಧಾರ್

ಧುರಂಧರ್ 2 ಸಿನಿಮಾ ಬಿಡುಗಡೆ ಬೆನ್ನಲ್ಲೇ ಕನ್ನಡಿಗರಲ್ಲಿ ಕ್ಷಮೆ ಕೇಳಿದ ನಿರ್ದೇಶಕ ಆದಿತ್ಯ ಧಾರ್, ಸಿನಿಮಾ ಪ್ರದರ್ಶನ ರದ್ದು ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಕುರಿತು ಆದಿತ್ಯ ಧಾರ್ ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

 

Read Full Story

01:04 PM (IST) Mar 19

Rahul Gandhi - ರಾಹುಲ್ ಗಾಂಧಿ ನಡವಳಿಕೆ ಸರಿ ಇಲ್ಲ, ಇದು ಕಾಂಗ್ರೆಸ್‌ನವರಿಗೂ ಗೊತ್ತು, ಕಂಗನಾ 'ಟಪೋರಿ' ಹೇಳಿಕೆಗೆ ಬಿಜೆಪಿ ಬೆಂಬಲ

ರಾಹುಲ್ ಗಾಂಧಿ ನಡವಳಿಕೆ 'ಗೌರವಯುತವಾಗಿಲ್ಲ' ಎಂಬ ಕಂಗನಾ ರನೌತ್ ಟೀಕೆಗೆ ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಸರೋಗಿ ಬೆಂಬಲ ನೀಡಿದ್ದಾರೆ. ಕಂಗನಾ ಅವರ 'ಟಪೋರಿ' ಹೇಳಿಕೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರೆ, ಮಾಜಿ ಅಧಿಕಾರಿಗಳು ಕೂಡ ಸಂಸತ್ತಿನಲ್ಲಿ ರಾಹುಲ್ ವರ್ತನೆಯನ್ನು ಖಂಡಿಸಿದ್ದಾರೆ.

Read Full Story

12:53 PM (IST) Mar 19

ಮೂರನೇ ಮಗುವಿಗೆ ತಂದೆಯಾದ ದಿನೇಶ್ ಕಾರ್ತಿಕ್! ಯುಗಾದಿ ದಿನ ಮಗಳಿಗೆ ಬ್ಯೂಟಿಫುಲ್ ಹೆಸರಿಟ್ಟ ಆರ್‌ಸಿಬಿ ಬ್ಯಾಟಿಂಗ್ ಕೋಚ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ಪಟು ದೀಪಿಕಾ ಪಲ್ಲಿಕಲ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಯುಗಾದಿ ಹಬ್ಬದಂದು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ಮಗಳಿಗೆ 'ರಾಹಾ ಪಲ್ಲಿಕಲ್ ಕಾರ್ತಿಕ್' ಎಂದು ಹೆಸರಿಟ್ಟಿದ್ದಾರೆ. 

Read Full Story

12:47 PM (IST) Mar 19

ಅಪರಿಚಿತರ ತಿನಿಸಿಗೆ ಕೈಚಾಚಿದ ಮುದ್ದು ಕಂದ - ಮನೆಯಲ್ಲಿ ಹಲವು ವೆರೈಟಿ ತಿನಿಸುಗಳಿದ್ದರೂ ಮಕ್ಕಳಿಗೇಕೆ ಪಕ್ಕದ್ಮನೆ ಊಟನೇ ಇಷ್ಟ

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ತಂದೆಯ ತೋಳಲ್ಲಿದ್ದ ಮಗುವೊಂದು ಅಪರಿಚಿತ ಯುವತಿಯ ಬಳಿ ತಿಂಡಿಗಾಗಿ ಕೈಚಾಚಿದೆ. ಈ ಮುದ್ದಾದ ಆದರೆ ಮುಜುಗರದ ಸನ್ನಿವೇಶವು ಅನೇಕರಿಗೆ ತಮ್ಮ ಬಾಲ್ಯ ಮತ್ತು ಮಕ್ಕಳ ಇದೇ ರೀತಿಯ ವರ್ತನೆಯನ್ನು ನೆನಪಿಸಿದೆ.

Read Full Story

12:45 PM (IST) Mar 19

Kangana Ranaut - ರಾಹುಲ್ ಗಾಂಧಿಗೆ 'ಟಪೋರಿ' ಅಂದ ಕಂಗನಾ; ಕಾಂಗ್ರೆಸ್, ಶಿವಸೇನೆ ನಾಯಕರಿಂದ ತೀವ್ರ ಆಕ್ರೋಶ

ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ 'ಟಪೋರಿ' ಎಂಬ ಪದ ಬಳಸಿದ್ದಕ್ಕೆ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಮಹಿಳೆಯರನ್ನು ಗೌರವಿಸುವ ವ್ಯಕ್ತಿ ಎಂದು ಸಮರ್ಥಿಸಿಕೊಂಡಿದ್ದಾರೆ.

Read Full Story

12:34 PM (IST) Mar 19

Ayodhya Ram Mandir - ಅಯೋಧ್ಯೆ ರಾಮ ಮಂದಿರಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, 'ರಾಮ ಯಂತ್ರ' ಸ್ಥಾಪನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು. ರಾಷ್ಟ್ರಪತಿಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿ, ದೇಗುಲದ ಆವರಣದಲ್ಲಿ 'ರಾಮ ಯಂತ್ರ' ಸ್ಥಾಪನೆ ಮಾಡಿದರು.

Read Full Story

12:33 PM (IST) Mar 19

ಇರಾನ್ ದಾಳಿಯಿಂದ ಭಾರತ ಷೇರುಮಾರುಕಟ್ಟೆ ಭಾರಿ ಕುಸಿತ, ಒಂದು ಗಂಟೆಯಲ್ಲಿ 7.6 ಲಕ್ಷ ಕೋಟಿ ರೂ ನಷ್ಟ

ಇರಾನ್ ದಾಳಿಯಿಂದ ಭಾರತ ಷೇರುಮಾರುಕಟ್ಟೆ ಭಾರಿ ಕುಸಿತ, ಒಂದು ಗಂಟೆಯಲ್ಲಿ 7.6 ಲಕ್ಷ ಕೋಟಿ ರೂ ನಷ್ಟ, ಭಾರತದ ಷೇರುಮಾರುಕಟ್ಟೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಪಾತಾಳಕ್ಕೆ ಕುಸಿದಿದೆ.

 

Read Full Story

12:21 PM (IST) Mar 19

Vande Bharat - ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಫ್ಲೈಟ್ ಫೀಲ್! ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ (Watch)

ವಂದೇ ಭಾರತ್ ಸ್ಲೀಪರ್ ರೈಲಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ವಿಮಾನದಂತೆಯೇ ಟ್ರಾಲಿ ಬಳಸಿ, ಸೀಲ್ ಮಾಡಿದ ಫುಡ್ ಬಾಕ್ಸ್‌ಗಳನ್ನು ಸಿಬ್ಬಂದಿ ವಿತರಿಸುತ್ತಿದ್ದಾರೆ. ಜೊತೆಗೆ, ಪ್ರೀಮಿಯಂ ಬೆಡ್‌ಶೀಟ್‌ ಹೊಸ ಸೌಲಭ್ಯಗಳು ಭಾರತೀಯ ರೈಲ್ವೆ ಪ್ರಯಾಣದ ಅನುಭವವನ್ನೇ ಬದಲಿಸುತ್ತಿವೆ.

Read Full Story

12:10 PM (IST) Mar 19

IPL 2026 - ಹರ್ಷಿತ್ ರಾಣಾ ಬದಲಿಗೆ ಈ ಚೆನ್ನೈ ಸೂಪರ್ ಕಿಂಗ್ಸ್‌ ಮಾಜಿ ವೇಗಿಗಳ ಮೇಲೆ ಕಣ್ಣಿಟ್ಟ ಕೆಕೆಆರ್!

ಐಪಿಎಲ್ 2026ಕ್ಕೂ ಮುನ್ನ ಕೆಕೆಆರ್ ತಂಡವು ಪ್ರಮುಖ ವೇಗಿ ಹರ್ಷಿತ್ ರಾಣಾ ಅವರ ಗಾಯದಿಂದ ಸಂಕಷ್ಟದಲ್ಲಿದೆ. ಅವರ ಬದಲಿಗೆ ಸಿಮರ್‌ಜೀತ್ ಸಿಂಗ್, ಕೆ.ಎಂ. ಆಸಿಫ್ ಅವರಂತಹ ಆಟಗಾರರನ್ನು ಪರಿಗಣಿಸುತ್ತಿದ್ದು, ಪತಿರಾಣಾ ಲಭ್ಯತೆಯ ಬಗ್ಗೆಯೂ ಅನಿಶ್ಚಿತತೆ ಇದೆ.  

Read Full Story

11:29 AM (IST) Mar 19

ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್‌ಗೆ ಏರಿಕೆ

ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್‌ಗೆ ಏರಿಕೆ, ಗ್ಯಾಸ್ ಬೆಲೆಯಲ್ಲೂ ಶೇಕಡಾ 5ರಷ್ಟು ಏರಿಕೆಯಾಗಿದೆ. ಇರಾನ್ ನಡೆಸಿದ ಮಿಸೈಲ್ ದಾಳಿಯಿಂದ ಇದೀಗ ಭಾರತದಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಾ?

Read Full Story

10:53 AM (IST) Mar 19

ಏಕಾಏಕಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! ಇಂದು ಬರೋಬ್ಬರಿ ₹2,780 ಕುಸಿತ; ಯುಗಾದಿಯಂದು ಚಿನ್ನ ಕೊಳ್ಳೋರಿಗೆ ಬಂಪರ್!

ಬೆಂಗಳೂರು: ಇಂದು ದೇಶಾದ್ಯಂತ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಿರುವಾಗಲೇ ಆಭರಣ ಖರೀದಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮಾರ್ಚ್ 19ರಂದು ಅತ್ಯಂತ ಕನಿಷ್ಠ ಮೊತ್ತಕ್ಕೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ.

 

Read Full Story

10:10 AM (IST) Mar 19

Dhurandhar 2 - ಹೇಗಿದೆ ಸಿನಿಮಾ? ನಿರೀಕ್ಷೆ ಉಳಿಸಿಕೊಂಡಿತಾ? ಇಲ್ಲಿದೆ ಫಸ್ಟ್ ರೆಸ್ಪಾನ್ಸ್

ಸೂಪರ್ ಹಿಟ್ 'ಧುರಂಧರ್' ಚಿತ್ರದ ಸೀಕ್ವೆಲ್ 'ಧುರಂಧರ್ 2' ತೆರೆಕಂಡಿದ್ದು, ಮೊದಲ ಪ್ರದರ್ಶನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ಪಾಸಿಟಿವ್ ವಿಮರ್ಶೆಗಳು ಬಂದಿದ್ದು, ಚಿತ್ರವು ಮೊದಲ ಭಾಗದ ಕಲೆಕ್ಷನ್ ಅನ್ನು ಮೀರಿಸುವ ನಿರೀಕ್ಷೆಯಿದೆ ಎಂದು ಟ್ರೇಡ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
Read Full Story

10:02 AM (IST) Mar 19

Dhurandhar 2 Movie Review - ರಣವೀರ್‌ ಸಿಂಗ್ ‌'ಧುರಂಧರ್' ಸಿನಿಮಾಕ್ಕೆ ಭರ್ಜರಿ ಮೆಚ್ಚುಗೆ; ಹೊಗಳಿಕೆಯೋ ಹೊಗಳಿಕೆ

Dhurandhar 2 Movie Review ಇದು ಕೇವಲ ಒಂದು ಸ್ಪೈ ಸಿನಿಮಾ ಅಲ್ಲ, ಇದು ಸೇಡಿನ ಕಿಚ್ಚಿನಲ್ಲಿ ಬೇಯುತ್ತಿರುವ ಒಬ್ಬ ವ್ಯಕ್ತಿಯ ಅಪಾಯಕಾರಿ ಕಥೆ. ರಣವೀರ್ ಸಿಂಗ್ ಅವರ ಡಾರ್ಕ್ ಅವತಾರ, ಆದಿತ್ಯ ಧರ್ ಅವರ ಆಕ್ರಮಣಕಾರಿ ನಿರ್ದೇಶನ, ವಾಸ್ತವಕ್ಕೆ ಹತ್ತಿರವಿರುವ ಕಥೆ ಈ ಚಿತ್ರವನ್ನು ಬಹಳ ಪವರ್‌ಫುಲ್ ಮಾಡಿದೆ.

 

Read Full Story

09:54 AM (IST) Mar 19

Hindu New Year - ದೇಶದ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಅವರಿಂದ 'ಹಿಂದೂ ಹೊಸವರ್ಷ'ದ ವಿಶೇಷ ಶುಭ ಹಾರೈಕೆ

ಹಿಂದೂ ಹೊಸ ವರ್ಷದ ಹಬ್ಬಗಳಾದ ಯುಗಾದಿ, ಗುಡಿ ಪಾಡ್ವಾ, ಚೈತ್ರ ನವರಾತ್ರಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಎಲ್ಲರಿಗೂ ಸಮೃದ್ಧಿ, ಶಾಂತಿ ಸಿಗಲಿ ಎಂದು ನಾಯಕರು ಹಾರೈಸಿದ್ದಾರೆ.

Read Full Story

09:39 AM (IST) Mar 19

Divorce Maintenance - ಹೆಂಡತಿ ಕೇಳಿದಷ್ಟು ಜೀವನಾಂಶ ಕೊಡ್ಬೇಕಾ? ಗಂಡಂದಿರಿಗೆ ಈ ಸತ್ಯ ಗೊತ್ತಾದ್ರೆ ನಿರಾಳ!

ವಿಚ್ಛೇದನದ ಸಮಯದಲ್ಲಿ ಹೆಂಡತಿ ಕೇಳಿದಷ್ಟು ಜೀವನಾಂಶವನ್ನು ಗಂಡ ಕೊಡಬೇಕಾ? ನ್ಯಾಯಾಲಯವು ಯಾವ ಆಧಾರದ ಮೇಲೆ ಜೀವನಾಂಶವನ್ನು ನಿರ್ಧರಿಸುತ್ತದೆ? ಗಂಡನ ಆಸ್ತಿಯಲ್ಲಿ ಹೆಂಡತಿಗೆ ಅರ್ಧದಷ್ಟು ಪಾಲು ಸಿಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
Read Full Story

09:28 AM (IST) Mar 19

ಇದು ಎಐ ಅಲ್ಲ - ಅಣ್ಣಾಮಲೈ ಹುಲಿ ಅಭಯಾರಣ್ಯದ ತಪ್ಪಲಲ್ಲಿ ಕಂಡು ಬಂದ ಹಕ್ಕಿಗಳ ಹರಟೆಯ ಅದ್ಭುತ ದೃಶ್ಯ

ತಮಿಳುನಾಡಿನ ಅಣ್ಣಾಮಲೈ ಕಾಡಿನಲ್ಲಿ ಸಾವಿರಾರು 'ಚೆಸ್ಟ್ನಟ್ ತಲೆಯ ಜೇನುನೊಣ ಭಕ್ಷಕ' ಹಕ್ಕಿಗಳು ಬೋಳು ಮರದ ಮೇಲೆ ಕುಳಿತು ಸೃಷ್ಟಿಸಿದ ಅದ್ಭುತ ದೃಶ್ಯದ ವೀಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ ಈ ವೀಡಿಯೋ, ಅನೇಕರ ಸೆಳೆದಿದೆ.

Read Full Story

More Trending News