MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Hassan

ಹಾಸನ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಪತ್ನಿಯ ಮಂಚದಾಟ ನೋಡಿ ಪತಿ ಶಾಕ್, ಸಿಕ್ಕಿಬಿದ್ದಿದ್ದು ತಿಳಿಬಾರ್ದುದೆಂದು ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ
ಪತ್ನಿಯ ಮಂಚದಾಟ ನೋಡಿ ಪತಿ ಶಾಕ್, ಸಿಕ್ಕಿಬಿದ್ದಿದ್ದು ತಿಳಿಬಾರ್ದುದೆಂದು ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ
ಏನು ಪ್ರಾರ್ಥನೆ ಮಾಡಬೇಕೋ ಮಾಡಿದ್ದೇನೆ, ಕೋಡಿಶ್ರೀಗಳ ಭೇಟಿ ಮಾಡಿದ ಡಿಕೆ ಶಿವಕುಮಾರ್
ಏನು ಪ್ರಾರ್ಥನೆ ಮಾಡಬೇಕೋ ಮಾಡಿದ್ದೇನೆ, ಕೋಡಿಶ್ರೀಗಳ ಭೇಟಿ ಮಾಡಿದ ಡಿಕೆ ಶಿವಕುಮಾರ್
ಪ್ರಜ್ವಲ್ ರೇವಣ್ಣಗೆ ಮತ್ತೆ ಶಾಕ್; 14 ತಿಂಗಳು ಜೈಲಿನಲ್ಲಿದ್ದರೂ ಜಾಮೀನು ನಿರಾಕರಿಸಿದ ಕೋರ್ಟ್!
ಪ್ರಜ್ವಲ್ ರೇವಣ್ಣಗೆ ಮತ್ತೆ ಶಾಕ್; 14 ತಿಂಗಳು ಜೈಲಿನಲ್ಲಿದ್ದರೂ ಜಾಮೀನು ನಿರಾಕರಿಸಿದ ಕೋರ್ಟ್!
ಶಿರಾಡಿಯಿಂದ ಬೆಂಗಳೂರು: ಮರುಜೋಡಣೆ ಹೆದ್ದಾರಿ ಐದು ವರ್ಷಗಳಲ್ಲಿ ಸಿದ್ದ ಎಂದ NHAI
ಶಿರಾಡಿಯಿಂದ ಬೆಂಗಳೂರು: ಮರುಜೋಡಣೆ ಹೆದ್ದಾರಿ ಐದು ವರ್ಷಗಳಲ್ಲಿ ಸಿದ್ದ ಎಂದ NHAI
ಹಾಸನದಲ್ಲಿ ಹೃದಯಾಘಾತಕ್ಕೆ ನವಜಾತ ಶಿಶು ಬಲಿ, ಕೊಪ್ಪಳದಲ್ಲಿ ಶಿಕ್ಷಕ ಸಾವು!
ಹಾಸನದಲ್ಲಿ ಹೃದಯಾಘಾತಕ್ಕೆ ನವಜಾತ ಶಿಶು ಬಲಿ, ಕೊಪ್ಪಳದಲ್ಲಿ ಶಿಕ್ಷಕ ಸಾವು!
ಎಲ್ಲೆಡೆ ಬಾಂಗ್ಲಾ ನುಸುಳುಕೋರರ ಕೂಂಬಿಂಗ್‌ ಆಗಬೇಕು: ಅರವಿಂದ ಲಿಂಬಾವಳಿ
ಎಲ್ಲೆಡೆ ಬಾಂಗ್ಲಾ ನುಸುಳುಕೋರರ ಕೂಂಬಿಂಗ್‌ ಆಗಬೇಕು: ಅರವಿಂದ ಲಿಂಬಾವಳಿ
ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಗಾಯ!ಭಾರತದ ಚಹಾಕ್ಕೆ ಬೇಡಿಕೆ ಇರುವ ಟಾಪ್‌ 5 ರಾಷ್ಟ್ರಗಳು, 64,756 ಕೋಟಿ ಆದಾಯ!
BJP-JDS Leaders Joining Congress: ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಪಟ್ಟಿ ಇದೆ: ಸಚಿವ ರಾಜಣ್ಣಶಿರಾಡಿಘಾಟ್‌ನಲ್ಲಿ ಜಲಪಾತಕ್ಕೆ ಬಿದ್ದ  ಕಾರು, ಬೆಂಗಳೂರು ಮೂಲದ ಪ್ರವಾಸಿಗರು ಬಚಾವ್

ಇನ್ನಷ್ಟು ಸುದ್ದಿ

ನನಗ್ಯಾವುದೇ ತಾರತಮ್ಯ ಇಲ್ಲ: ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಕುರಿತು ನಿಖಿಲ್ ಸ್ಪಷ್ಟ ಮಾತು
ನನಗ್ಯಾವುದೇ ತಾರತಮ್ಯ ಇಲ್ಲ: ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಕುರಿತು ನಿಖಿಲ್ ಸ್ಪಷ್ಟ ಮಾತು

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಹಾಸನ ಕ್ಷೇತ್ರದ ಮೇಲಿನ ತಮ್ಮ ಭಾವನಾತ್ಮಕ ಸಂಬಂಧವನ್ನು ವಿವರಿಸಿದ್ದಾರೆ. 

ಹಾಸನ ತಹಸೀಲ್ದಾರ್ ಕಾರಿಗೆ ಬೆಂಕಿ, ಕೌಟುಂಬಿಕ ಕಲಹದ ಶಂಕೆ
ಹಾಸನ ತಹಸೀಲ್ದಾರ್ ಕಾರಿಗೆ ಬೆಂಕಿ, ಕೌಟುಂಬಿಕ ಕಲಹದ ಶಂಕೆ
ಹಾಸನದಲ್ಲಿ ತಹಸೀಲ್ದಾರ್ ಗೀತಾ ಅವರ ಕಾರಿಗೆ ನಿಗೂಢವಾಗಿ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಶಂಕೆ ವ್ಯಕ್ತವಾಗಿದ್ದರೂ, ದುಷ್ಕೃತ್ಯದ ಸಾಧ್ಯತೆಯನ್ನು ತಳ್ಳಿಹಾಕಲಾಗುತ್ತಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಹಾಸನ ಕಿರಿಯರ ಸಾವಿಗೆ ಕಾರಣ ಗೊತ್ತಾಗ್ತಿಲ್ಲ : ಆತಂಕಕಾರಿ ವರದಿ
ಹಾಸನ ಕಿರಿಯರ ಸಾವಿಗೆ ಕಾರಣ ಗೊತ್ತಾಗ್ತಿಲ್ಲ : ಆತಂಕಕಾರಿ ವರದಿ

ಹಾಸನ ಜಿಲ್ಲೆಯಲ್ಲಿ ಹಠಾತ್‌ ಹೃದಯಾಘಾತ ಪ್ರಕರಣ ಹೆಚ್ಚಾಗಿ ಆತಂಕ ಸೃಷ್ಟಿಯಾಗಿದ್ದ ಬಗ್ಗೆ ಡಾ। ಕೆ.ಎಸ್‌. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಗುರುವಾರ ಪರಿಶೋಧನಾ ವರದಿ ಸಲ್ಲಿಸಿದೆ.

ಹಾಸನ ಹೃದಯಾಘಾತ ಸಾವು ವರದಿ; ಆಟೋ, ಕ್ಯಾಬ್ ಚಾಲಕರಿಗೇ ಅತ್ಯಧಿಕ ಹಾರ್ಟ್ ಅಟ್ಯಾಕ್!
ಹಾಸನ ಹೃದಯಾಘಾತ ಸಾವು ವರದಿ; ಆಟೋ, ಕ್ಯಾಬ್ ಚಾಲಕರಿಗೇ ಅತ್ಯಧಿಕ ಹಾರ್ಟ್ ಅಟ್ಯಾಕ್!
ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರಲ್ಲಿ ಹೆಚ್ಚಿನವರು ಆಟೋ ಮತ್ತು ಕ್ಯಾಬ್ ಚಾಲಕರು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ವಾಯು ಮಾಲಿನ್ಯ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಶಂಕಿಸಿದ್ದಾರೆ. ಈ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
Sudden Cardiac Deaths: ಹೃದಯಾಘಾತದಿಂದ ವೈದ್ಯ ಸಾವು; ಮನೆಯಲ್ಲಿ ಮಾಟದ ಗೊಂಬೆ ಪತ್ತೆ!
Sudden Cardiac Deaths: ಹೃದಯಾಘಾತದಿಂದ ವೈದ್ಯ ಸಾವು; ಮನೆಯಲ್ಲಿ ಮಾಟದ ಗೊಂಬೆ ಪತ್ತೆ!

ಕೋಲಾರದ ಸಾರ್ವಜನಿಕ ಆಸ್ವತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ವೈದ್ಯಾಧಿಕಾರಿಯ ಕೊಠಡಿಯಲ್ಲಿ ಮಾಟಮಂತ್ರದ ಗೊಂಬೆಗಳು ಪತ್ತೆಯಾಗಿವೆ. ಈ ಘಟನೆ ಆಸ್ವತ್ರೆ ಸಿಬ್ಬಂದಿಗೆ ಆತಂಕ ಮೂಡಿಸಿದೆ. ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದುಅಶೋಕ್‌ ಆರೋಪಿಸಿದ್ದಾರೆ.

ಹಾಸನ ಸಂಸದ ಶ್ರೇಯಸ್ ಪಟೇಲ್, ಅಕ್ಷತಾ ದಂಪತಿಗೆ ಅವಳಿ ಹೆಣ್ಣು ಮಕ್ಕಳು!
ಹಾಸನ ಸಂಸದ ಶ್ರೇಯಸ್ ಪಟೇಲ್, ಅಕ್ಷತಾ ದಂಪತಿಗೆ ಅವಳಿ ಹೆಣ್ಣು ಮಕ್ಕಳು!
ಸಂಸದ ಶ್ರೇಯಸ್ ಪಟೇಲ್ ಮತ್ತು ಅಕ್ಷತಾ ಪಟೇಲ್ ದಂಪತಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿವೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಜನನ. ಕುಟುಂಬಸ್ಥರು ಮತ್ತು ಹಾಸನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹೇಳಿದಂತೆ ನನ್ನ ಶಾಸ್ತ್ರನೇ  ನಿಜವಾಗಿ ಹೋಯ್ತಲ್ಲ: ವ್ಯಂಗ್ಯವಾಡಿದ ಆರ್ ಅಶೋಕ್!
ಕಾಂಗ್ರೆಸ್ ಹೇಳಿದಂತೆ ನನ್ನ ಶಾಸ್ತ್ರನೇ ನಿಜವಾಗಿ ಹೋಯ್ತಲ್ಲ: ವ್ಯಂಗ್ಯವಾಡಿದ ಆರ್ ಅಶೋಕ್!
ಆಲೂರು ತಾಲ್ಲೂಕಿನಲ್ಲಿ ಬಿಳಿಸುಳಿ ರೋಗದಿಂದ ಜೋಳದ ಬೆಳೆ ಹಾನಿಗೊಳಗಾದ ರೈತರನ್ನು ಆರ್. ಅಶೋಕ್ ಭೇಟಿ ಮಾಡಿ ಸಾಂತ್ವನ ಹೇಳಿದರು. ಕಾಂಗ್ರೆಸ್‌ನ ಸಿಎಂ ಸ್ಥಾನದ ಹಂಚಿಕೆ ವಿಚಾರವನ್ನು 'ಮ್ಯಾಚ್ ಫಿಕ್ಸಿಂಗ್' ಎಂದು ವ್ಯಂಗ್ಯವಾಡಿದರು.
ಸೆಪ್ಟೆಂಬರ್‌ ಕ್ರಾಂತಿ ಇನ್ನೂ ದೂರ ಇದೆ, ಆಸಕ್ತಿ ಉಳಿಸಿಕೊಳ್ಳಿ: ಸಚಿವ ರಾಜಣ್ಣ
ಸೆಪ್ಟೆಂಬರ್‌ ಕ್ರಾಂತಿ ಇನ್ನೂ ದೂರ ಇದೆ, ಆಸಕ್ತಿ ಉಳಿಸಿಕೊಳ್ಳಿ: ಸಚಿವ ರಾಜಣ್ಣ

ಸೆಪ್ಟೆಂಬರ್‌ನಲ್ಲಿ ರಾಜ್ಯದ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ ಎಂದು ಹೇಳಿದ್ದೀನಿ. ಈಗಿನ್ನೂ ಜುಲೈನಲ್ಲಿ ಇದ್ದೇವೆ. ಸೆಪ್ಟೆಂಬರ್‌ ಇನ್ನೂ ದೂರ ಇದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ.

ಹಾಸನಕ್ಕೆ ಹೋದ ಬೆಂಗಳೂರು ನಿವಾಸಿಯನ್ನೂ ಬಲಿಪಡೆದ ಹಾರ್ಟ್ ಅಟ್ಯಾಕ್; ಭಾನುವಾರ ಮತ್ತಿಬ್ಬರು ಸಾವು!
ಹಾಸನಕ್ಕೆ ಹೋದ ಬೆಂಗಳೂರು ನಿವಾಸಿಯನ್ನೂ ಬಲಿಪಡೆದ ಹಾರ್ಟ್ ಅಟ್ಯಾಕ್; ಭಾನುವಾರ ಮತ್ತಿಬ್ಬರು ಸಾವು!
ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದ್ದು, ಇತ್ತೀಚೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಒಂದೂವರೆ ತಿಂಗಳಲ್ಲಿ 37ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಿಎಂ ಬದಲು ಬಗ್ಗೆ ಮಾತಾಡಲು ಆರ್.ಅಶೋಕ್ ಯಾರು: ಸಚಿವ ಕೆ.ಜೆ.ಜಾರ್ಜ್‌ ಪ್ರಶ್ನೆ
ಸಿಎಂ ಬದಲು ಬಗ್ಗೆ ಮಾತಾಡಲು ಆರ್.ಅಶೋಕ್ ಯಾರು: ಸಚಿವ ಕೆ.ಜೆ.ಜಾರ್ಜ್‌ ಪ್ರಶ್ನೆ

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ವಿಚಾರದ ಬಗ್ಗೆ ನವೆಂಬರ್ ನಂತರದಲ್ಲಿ ಪ್ರತಿಕ್ರಿಯೆ ಕೊಡಲಾಗುವುದು. ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಆರ್.ಅಶೋಕ್ ಯಾರು? ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿರುಗೇಟು ನೀಡಿದ್ದಾರೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 198
  • 199
  • 200
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved