ಮಾಲ್‌ಗಳು, ಹೊಟೇಲ್‌ಗಳು ಜನರನ್ನು ಸೆಳೆಯಲು ಭರ್ಜರಿ ಆಫರ್ ನೀಡ್ತಿರುತ್ತವೆ. ಹಾಗೆಯೇ ಇಲ್ಲೊಬ್ಬ ಮಾಡೆಲ್ ನಗ್ನ ಚಿತ್ರ ಫ್ರೀಯಾಗಿ ಕಳಿಸಿಕೊಡ್ತೀನಿ ಅಂತಿದ್ದಾಳೆ. ಅದ್ಯಾಕೆ, ಅದರ ಹಿಂದಿರೋ ಉದ್ದೇಶವೇನು ತಿಳ್ಕೊಳ್ಳಿ.
ಆಫರ್‌ಲ್ಲಿ ಸಿಕ್ರೆ ಎದ್ದು ಬಿದ್ದೂ ಎಲ್ಲವೂ ಬೇಕು ಅಂತ ಜನ್ರು ಕೊಳ್ಳುವ ಕಾಲವಿದು. ಹೀಗಾಗಿಯೇ ಮಾಲ್‌ಗಳು, ಹೊಟೇಲ್‌ಗಳು ಜನರನ್ನು ಸೆಳೆಯಲು ಆಗಾಗ ಭರ್ಜರಿ ಆಫರ್ ನೀಡ್ತಿರುತ್ತವೆ. ಹಾಗೆಯೇ ಇಲ್ಲೊಬ್ಬ ಅಮೇರಿಕನ್ ಮಾಡೆಲ್ ತನ್ನ ನಗ್ನ ಚಿತ್ರ ಫ್ರೀಯಾಗಿ ಕಳಿಸಿಕೊಡ್ತೀನಿ ಅಂತಿದ್ದಾಳೆ. ಅದ್ಯಾಕೆ, ಅದರ ಹಿಂದಿರೋ ಉದ್ದೇಶವೇನು. ಅಮೆರಿಕದ ಬ್ಲೂಫಿಲಂ ನಟಿ ಈ ಭರ್ಜರಿ ಆಫರ್ ನೀಡ್ತಿರೋದು ಯಾಕೆ ಅನ್ನೋದು ಎಲ್ಲರಲ್ಲಿ ಕುತೂಹಲ ಹುಟ್ಟಿಸಿದೆ. ಇಷ್ಟಕ್ಕೂ ಈಕೆ ನ್ಯೂಡ್ ಫೋಟೋ ಕಳಿಸ್ತಿರೋದು ಸುಮ್ನೆ ಏನಲ್ಲ. ಈ ರೀತಿ ಫೋಟೋವನ್ನು ಎಲ್ಲರಿಗೂ ಕಳುಹಿಸಿಕೊಡೋದು ಸಹ ಇಲ್ಲ. ಅದಕ್ಕೂ ಕೆಲವು ಕಂಡೀಷನ್ಸ್ ಇದೆ.
ಮೀನುಗಾರರಿಗೆ ಸಹಾಯ ಮಾಡುವವರಿಗೆ ನ್ಯೂಡ್ ಫೋಟೋ ಫ್ರೀ
ಅಮೆರಿಕದ ಬ್ಲೂಫಿಲಂ ನಟಿ ಕಟ್ರ್ನಿ ಟಿಲಿಯಾ ಈ ಆಫರ್‌ನ್ನು ನೀಡಿದ್ದಾಳೆ. ಅದೇನಪ್ಪಾ ಎಂದರೆ ಸಮುದ್ರದಲ್ಲಿ ಮೀನುಗಾರಿಕೆ (Fishing) ಮಾಡಲು ಹೋಗಿ ಅನೇಕ ಮೀನುಗಾರರು ಮಡಿದಿರುತ್ತಾರೆ. ಇಂಥವರ ಕುಟುಂಬಕ್ಕೆ ಈಕೆ ಸಹಾಯ (Help) ಮಾಡಲು ಮುಂದಾಗಿದ್ದು, ಇದಕ್ಕಾಗಿ ದಾನಿಗಳಿಂದ ಕನಿಷ್ಠ 50 ಡಾಲರ್ ಸಹಾಯ ಬಯಸಿದ್ದಾಳೆ. 'ಈ ಹಣವನ್ನು ನಾನು ಸಂತ್ರಸ್ತರಿಗೆ ನೀಡುವೆ. ಇದಕ್ಕೆ ಬದಲಾಗಿ ಇಂಥ ದಾನಿಗಳಿಗೆ ನನ್ನ ಬೆತ್ತಲೆ ಫೋಟೋ (Nude photos) ಕಳಿಸಿಕೊಡುವೆ' ಎಂದಿದ್ದಾಳೆ. ಇದಕ್ಕಾಗಿ ಈಕೆ ಓನ್ಲಿ ಫ್ಯಾನ್ಸ್ ಆನ್‌ಲೈನ್ ಲಿಂಕ್ ಅನ್ನೂ ಓಪನ್ ಮಾಡಿದ್ದಾಳಂತೆ. ಅಮೇರಿಕನ್ ಮಾಡೆಲ್ ನೀಡಿರೋ ಈ ಭರ್ಜರಿ ಆಫರ್ ನೋಡಿ ಜನ್ರು ಫುಲ್ ಎಕ್ಸೈಟ್ ಆಗಿದ್ದಾರಂತೆ. ಎದ್ದೂಬಿದ್ದು ಮೀನುಗಾರರಿಗೆ ಸಹಾಯ ಮಾಡಲು ಮುಂದಾಗ್ತಿದ್ದಾರೆ ಅಂತ ಹೇಳಲಾಗ್ತಿದೆ.
ಬೆತ್ತಲಾಗಿ ಬರ್ತಡೇ ಆಚರಿಸಿಕೊಂಡ ಖ್ಯಾತ ನಟಿ ಜನ್ನಿಫರ್ ಲೊಪೇಜ್
ರಣವೀರ್ ಸಿಂಗ್‌ರಿಂದ ಲೇಡಿ ಗಾಗಾ ವರೆಗೆ ಬೆತ್ತಲಾದ ಸೆಲಬ್ರಿಟಿಗಳಿವರು
ಈ ಹಿಂದೆಯೂ ಹಲವು ಸೆಲಬ್ರಿಟಿಗಳು ಬೆತ್ತಲೆಯಾಗಿ ಸುದ್ದಿಯಾಗಿದ್ದರು. ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಮೂಲಕ ಸಂಚಲನ ಸೃಷ್ಟಿ ಮಾಡಿದ್ದರು. ಮ್ಯಾಗಜಿನ್ ಒಂದಕ್ಕೆ ರಣವೀರ್ ಸಿಂಗ್ ಬೆತ್ತಲಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ರಣವೀರ್ ಸಿಂಗ್ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 1972 ರಲ್ಲಿ ಕಾಸ್ಮೋಪಾಲಿಟನ್ ಮ್ಯಾಗಜೀನ್‌ಗಾಗಿ ನಟ ಬರ್ಟ್ ರೆನಾಲ್ಡ್ಸ್ ಬೆತ್ತಲೆ ಫೋಟೋಶೂಟ್‌ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತದೆ. ಬರ್ಟ್ ಅವರನ್ನು ಮೇಲ್ ಸೆಕ್ಸ್ ಸಿಂಬಲ್ ಎಂಬ ಬಿರುದನ್ನು ನೀಡಲಾಗುತ್ತು.
1974ರಲ್ಲಿ ಕಬೀರ್ ಬೇಡಿ ಪತ್ನಿ, ಪೂಜಾ ಬೇಡಿ ತಾಯಿ ಪ್ರೋತಿಮಾ ಬೇಡಿ ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಸಿನಿ ಬ್ಲಿಜ್ ಮ್ಯಾಗಜಿನ್ ಗಾಗಿ ಪ್ರೋತಿಮಾ ಬೇಡಿ ಜುಹು ಬೀಚ್ ನಲ್ಲಿ ಬೆತ್ತಲಾಗಿ ಓಡಿದ್ದರು. ದೇಶದ ಮೊದಲ ಮಹಿಳಾ ಲೆಸೆಬ್ರಿಟಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಸ್ಪೋರ್ಟ್ಸ್ ಶೂ ಬ್ರಾಂಡ್ ಒಂದರ ಫೋಟೋಶೂಟ್ ಗೆ ಮಿಲಿಂದ್ ಸೋಮನ್ ಬೆತ್ತಲಾಗಿದ್ದರು. 90 ದಶಕದಲ್ಲಿ ಮಿಲಿಂದ್ ಸೋಮನ್ ಫೋಟೋಶೂಟ್ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಗರ್ಲ್ ಫ್ರೆಂಡ್ ಮಧು ಸಪ್ರೆ ಜೊತೆ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೆ ಬೀಚ್ ನಲ್ಲಿ ಮತ್ತೆ ಬೆತ್ತಲಾಗಿ ಓಡುವ ಮೂಲಕ ಅಚ್ಚರಿ ಮೂಡಿಸಿದ್ದರು.
ವಾಟ್ಸಪ್ನಲ್ಲಿ ಮತ್ತೊಂದು ನಗ್ನಚಿತ್ರ ವೈರಲ್: ಯುವತಿ ಮೋಸದ ಬಲೆಗೆ ಬಿದ್ದ ಯುವಕ!
ಲಿಂಡ್ಸೆ ಡೀ ಲೋಹಾನ್ 2008 ರಲ್ಲಿ ನ್ಯೂಯಾರ್ಕ್ ಮ್ಯಾಗಜೀನ್‌ಗಾಗಿ ಮರ್ಲಿನ್ ಮನ್ರೋ ಅವರ ಕೊನೆಯ ಫೋಟೋ ಶೂಟ್ ಮಾಡಿಸಿದ್ದರು. 2014 ರಲ್ಲಿ ಪೇಪರ್ ಮ್ಯಾಗಜೀನ್‌ಗಾಗಿ ಕಿಮ್ ಕರ್ದಾಶಿಯಾ ಎಲ್ಲಾ ಬಟ್ಟೆ ತ್ಯಾಜಿಸಿ ನಗ್ನವಾಗಿ ಪೋಸ್ ನೀಡಿದ್ದರು. ಕಂಪನಿಗಾಗಿ ಅವಳು ಹೊಂದಿದ್ದದ್ದು ಶಾಂಪೇನ್ ಬಾಟಲಿ ಮಾತ್ರ. ಕ್ಯಾಮರಾಗೆ ಬೆನ್ನು ತೋರಿಸಿ ನಿಂತಿದ್ದ ಫೋಟೋ ವೈರಲ್ ಆಗಿತ್ತು. ಲೇಡಿ ಗಾಗಾ ವೋಗ್ ಮ್ಯಾಗಜೀನ್ 2021 ರ UK ಆವೃತ್ತಿಗಾಗಿ ಸಂಪೂರ್ಣ ನಗ್ನವಾಗಿ ಕ್ಯಾಮರಾಗೆ ಪೋಸ್ ನೀಡಿದ್ದರು. ಪಾಪ್‌ಸ್ಟಾರ್‌ನ ಬೆತ್ತಲೇ ಫೋಟೋಶೂಟ್ ಅಭಿಮಾನಿಗಳಿಗೆ ಔತಣವಾಗಿತ್ತು. ಲೇಡಿ ಗಾಗಾ ಬೋಲ್ಡ್ ಲುಕ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
