Asianet Suvarna News Asianet Suvarna News

ಇಷ್ಟು ದಿನ ದೇವಿ ಪಾತ್ರ ಮಾಡುತ್ತಿದ್ದ ಪ್ರಥಮ ಪ್ರಸಾದ್ ಈಗ ಸೋದರತ್ತೆ!

ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟಿ ಪ್ರಥಮ ಪ್ರಸಾದ್‌ ನಾಯಕಿಯ ಸೋದರತ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿಸಿರುವ ಧಾರಾವಾಹಿಗಳಲ್ಲಿ ಹೆಚ್ಚಾಗಿ ದೇವಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಥಮ ಮೊದಲ ಸಲ ಕಡಿಮೆ ಮೇಕಪ್ ಧರಿಸಿ ನಮ್ಮನ್ನೆ ಹುಡುಗಿ ಪಾತ್ರದಲ್ಲಿ ಮಿಂಚಲಿದ್ದಾರೆ. ಅಲ್ಲದೆ ಈ ಧಾರಾವಾಹಿಗೆ ಲುಕ್‌ ಟೆಸ್ಟ್‌ ನಡೆದ ಫನ್ನಿ ಘಟನೆಯನ್ನು ವಿವರಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment