ಮುಡಾ ಭೂತ, ಸಿದ್ದು ಸುತ್ತಲೂ ‘ಕುಮಾರ’ ಕಾಟ? ಅತ್ತಲೂ ಕುಮಾರ, ಇತ್ತಲೂ ಕುಮಾರ, ED ಇನ್ನೂ ಹತ್ತಿರ!

ಮುಡಾ ಭೂತ..ಸಿದ್ದರಾಮಯ್ಯ ಸನಿಹಕ್ಕೆ ಬಂದು ಬಿಡ್ತಾ ಇ.ಡಿ..? ಅದಕ್ಕೆ ಕಾರಣವಾದ್ರಾ  ಆ ಪಂಚ ಕುಮಾರರು..? ಅತ್ತಲೂ ಕುಮಾರ.. ಇತ್ತಲೂ ಕುಮಾರ.. ಮುಡಾ ಕೇಸ್ನಲ್ಲಿ ಕುಮಾರರಿಗೆ ಕರೆಯೋಲೆ ಕೊಟ್ಟ ಇ.ಡಿ.. ನಾಲ್ವರು ಕುಮಾರರಿಗೆ ಹೇಗಿತ್ತು ಜಾರಿ ನಿರ್ದೇಶನಾಲಯದ ಡ್ರಿಲ್..? ಇನ್ನುಳಿದ ಮತ್ತೊಬ್ಬ ಕುಮಾರ ಯಾರು.? ಅವರಿಂದ ಸಿದ್ದರಾಮಯ್ಯಗೆ ಯಾವ ಸಂಕಷ್ಟ..? ಸಿಎಂ ಕುರ್ಚಿ ಮೇಲೆ ವ್ಯಾಪಿಸ್ತಾ ಇರೋ ಮುಡಾ ಮುಳ್ಳು ಚುಚ್ಚೋ ಟೈಮ್ ಹತ್ತಿರ ಬಂದು ಬಿಡ್ತಾ.? 

First Published Nov 17, 2024, 4:54 PM IST | Last Updated Nov 17, 2024, 4:54 PM IST

ಸಿದ್ದರಾಮಯ್ಯ ಸುತ್ತಾ ಸುತ್ತುತ್ತಿರೋ ಮುಡಾ ಭೂತ ನಾಲ್ವರು ಕುಮಾರನ್ನು ಕಾಡ್ತಿದೆ. ಹಾಗೇ ಇನ್ನೊಂದು ಕಡೆ, ರಾಜಕೀಯವಾಗಿ ಸಿಎಂನ ಕಾಡ್ತಾ ಇರೋದು ಕೂಡ ಕುಮಾರ..ಅವರೇ ಎಚ್.ಡಿ.ಕುಮಾರಸ್ವಾಮಿ. ಹಾಗಿದ್ರೆ ಎಚ್ಡಿಕೆ ಸಿಎಂಗೆ ಕಂಟಕವಾಗಿರೋದು ಹೇಗೆ..?