ಬಿಗ್ ಬಾಸ್ ಸೀಸನ್-11 ನಲ್ಲಿ 50 ದಿನಗಳು ಕಂಪ್ಲೀಟ್! ಹೇಗಿತ್ತು ವಾರಾಂತ್ಯದ ಕಿಚ್ಚನ ಬಿಗ್ ಬಾಸ್ ಪಂಚಾಯಿತಿ ಪಾಠ?

ಬಿಗ್ ಬಾಸ್ ಸೀಸನ್ 11 50ನೇ ದಿನಕ್ಕೆ ಕಾಲಿಟ್ಟಿದ್ದು, ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟನ್ನು ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆಯಾಗಿದ್ದು, ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ ನಡೆದಿದೆ. 

First Published Nov 18, 2024, 4:43 PM IST | Last Updated Nov 18, 2024, 4:43 PM IST

ಬಿಗ್ ಬಾಸ್ ಸೀಸನ್ 11 50ನೇ ದಿನಕ್ಕೆ ಕಾಲಿಟ್ಟಿದ್ದು, ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟನ್ನು ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆಯಾಗಿದ್ದು, ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ ನಡೆದಿದೆ. ಒಬ್ಬರು ಔಟ್, ಇಬ್ಬರು ಇನ್ ಆಗಿದ್ದು, ಬಿಗ್ ಬಾಸ್ ಆಟ ರಂಗೇರಿದೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಅನುಷಾ ರೈ ಹೊರ ಬಿದಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ & ರಜತ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು ತೆಲುಗು ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ ಸ್ಪರ್ಧಿಯಾಗಿದ್ದರು. ಕಂಪ್ಲೀಟ್ ಮಾಹಿತಿಗೆ ವಿಡಿಯೋವನ್ನು ನೋಡಿ.