Asianet Suvarna News Asianet Suvarna News

ಕಚ್ಚಿದ ಕೋತಿ, 2 ಇಂಜೆಕ್ಷನ್ ತೆಗೆದುಕೊಂಡ ಕನ್ಯಾಕುಮಾರಿ ನಟ ಚರಣ್!

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯ ನಟ ಚರಣ್‌ ಚಿತ್ರೀಕರಣ ಮಾಡುವಾಗ ಕೋಟಿ ಜೊತೆ ಆಟವಾಡಿ ಎರಡು ಸಲ ಕಚ್ಚಿಸಿಕೊಂಡ ಕಾರಣ ಎರಡು ಇಂಜೆಕ್ಷನ್‌ ತೆಗೆದುಕೊಂಡಿದ್ದಾರೆ. ಆಟ ಆಡುತ್ತಿರುವುದು ಮತ್ತು ಕಚ್ಚಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಚರಣ್ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories