Asianet Suvarna News Asianet Suvarna News

ನಮ್ಮ ಮನೆಯ ಕಥೆನೇ ತುಂಬಾ ವಿಚಿತ್ರ: ನಟ ರವಿ ಭಟ್

ಜೇನುಗೂಡು ಧಾರಾವಾಹಿಯಲ್ಲಿ ನಾಯಕಿಯ ತಂದೆ ಡಾ. ಶ್ರೀಧರ್ ಪಾತ್ರದಲ್ಲಿ ರವಿ ಭಟ್ ಅಭಿನಯಿಸುತ್ತಿದ್ದಾರೆ. ಭಾರತದಲ್ಲಿ ಗೂಡು ಕುಟುಂಬನ್ನು ಹುಡುಕಿ ನನ್ನ ಮಗಳನ್ನು ಆ ಮನೆಗೆ ಸೊಸೆಯಾಗಿ ಕಳುಹಿಸಬೇಕು ಎಂದು ನಿರ್ಧಾರ ಮಾಡಿರುವೆ...ಹೀಗಾಗಿ ಅಲ್ಲಿಂದ ನನ್ನ ಜರ್ನಿ ಆರಂಭವಾಗುತ್ತದೆ ಈಗ ಮದುವೆ ಸೀನ್ ಚಿತ್ರೀಕರಣ ನಡೆಯುತ್ತಿದೆ ಎಂದಿದ್ದಾರೆ ರವಿ ಭಟ್. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment