Asianet Suvarna News Asianet Suvarna News

ವಿದೇಶದಿಂದ ಕೆಲಸ ಆಫರ್‌ ಬಂದಿದೆ ಕುಟುಂಬ ಬಿಟ್ಟು ಹೋಗಲು ಇಷ್ಟವಿಲ್ಲ: ನಟ ಆರವ್ ಸೂರ್ಯ

ನಟ ಆರವ್ ಸೂರ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೇನುಗೂಡು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಶಶಾಂಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಶಾಂತ್ ಪಾತ್ರ ಹೇಗಿದೆ? ಯಾವ ಕಾರಣಕ್ಕೆ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುಬೇಕು. ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮೂರನೇ ಧಾರಾವಾಹಿ ಇದಾಗಿದ್ದು ಯಾವ ಕಾರಣ ಈ ಧಾರಾವಾಹಿ ಒಪ್ಪಿಕೊಂಡರು ಎಂದು ರಿವೀಲ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment