Asianet Suvarna News Asianet Suvarna News

ಕರ್ನಾಟಕದ ಪಡುಬಿದ್ರೆ ಬೀಚ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಗರಿ

 ಉಡುಪಿಯ ಪಡುಬಿದ್ರೆ ಬೀಚ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಬೀಚ್ ಗೆ 'ಬ್ಲೂ ಫ್ಲಾಗ್' ಪ್ರಶಸ್ತಿ ಸಿಕ್ಕಿದೆ. 

ಉಡುಪಿ, (ಅ.11): ಉಡುಪಿಯ ಪಡುಬಿದ್ರೆ ಬೀಚ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಬೀಚ್ ಗೆ 'ಬ್ಲೂ ಫ್ಲಾಗ್' ಪ್ರಶಸ್ತಿ ಸಿಕ್ಕಿದೆ. 

ವಿಶಿಷ್ಟ ರೀತಿಯಲ್ಲಿ ತನ್ನನ್ನು ಪರಿಚಯಿಸಿದ ಸಮುದ್ರ: ಸಚಿವ ಬಸವರಾಜ ಬೊಮ್ಮಾಯಿ ಪಾರು

ಇದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಪ್ರಕಟಿಸಿದ್ದಾರೆ. ಭಾರತದ ಐದು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳ 8 ಬೀಚ್ ಗಳಿಗೆ ಬ್ಲೂ ಫ್ಲಾಗ್ ಪ್ರಶಸ್ತಿ.

Video Top Stories