ವಿಶಿಷ್ಟ ರೀತಿಯಲ್ಲಿ ತನ್ನನ್ನು ಪರಿಚಯಿಸಿದ ಸಮುದ್ರ: ಸಚಿವ ಬಸವರಾಜ ಬೊಮ್ಮಾಯಿ ಪಾರು

First Published 11, Aug 2020, 9:16 PM

ಮಳೆಗಾಲದ ಅವಧಿಯಲ್ಲಿ ಕಡಲ ಅಲೆಗಳಲ್ಲಿ ಅಬ್ಬರ, ಏರಿಳಿತ ಇರುತ್ತೆ. ಭಯಾನಕ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತವೆ. ಇಂತಹ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆಹಾನಿ ಸ್ಥಿತಿಗತಿ ಪರಿಶೀಲಿಸಲು ಬಂದಿದ್ದ ರಾಜ್ಯ ಗೃಹ - ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಮುದ್ರ ವಿಶಿಷ್ಟ ರೀತಿಯಲ್ಲಿ ತನ್ನ ಪರಿಚಯ ಮಾಡಿಕೊಟ್ಟಿದೆ.

ಕಡಲು ಕೊರೆತ ವೀಕ್ಷಣೆ ಮಾಡಲು ಹೋದ ಗೃಹ ಬಸವರಾಜ ಬೊಮ್ಮಾಯಿಗೆ ಅಪಾಯಕಾರಿ ಅಲೆವೊಂದು ಅಪ್ಪಳಿಸಿದ್ದು,ಅಪಾಯದಿಂದ ಪಾರಾಗಿದ್ದಾರೆ.

ಸಚಿವ ಬಸವರಾಜ ಬೊಮ್ಮಾಯಿ  ಉಡುಪಿ ಜಿಲ್ಲೆಯ ಪಡುಬಿದ್ರೆಗೆ ಆಗಮಿಸಿದ್ದರು. ಈ ವೇಳೆ ಕಡಲ ಸಮೀಪಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಾಯಕಾರಿ ಅಲೆವೊಂದು ಅಪ್ಪಳಿಸಿದೆ.

ಸಮುದ್ರಕ್ಕೆ ಇಳಿದ ವೇಳೆ ಅಲೆಗಳು ದಡಕ್ಕಪ್ಪಳಿಸಿದ್ದು, ಈ ವೇಳೆ ಸಚಿವರು ನೀರಿನಿಂದ ತಪ್ಪಿಸಲು ಹಿಂದಕ್ಕೆ ಬಂದಿದ್ದಾರೆ.

ನೀರಿನ ರಭಸಕ್ಕೆ ಬೊಮ್ಮಾಯಿ ಅವರು ಕೆಳಗೆ ಬೀಳುತ್ತಿದ್ದಂತೆ ಜೊತೆಗಿದ್ದವರು ಹಿಡಿದುಕೊಂಡು ಸಚಿವರನ್ನು ರಕ್ಷಿಸಿದರು.

ಸಚಿವರು ಹಿಂದಕ್ಕೆ ತಿರುಗಬೇಕು ಎನ್ನುವಷ್ಟರಲ್ಲಿ ಅಲೆ ಅವರ ಮೊಳಕಾಲೆತ್ತರಕ್ಕೆ ಚಿಮ್ಮಿ ಅವರ ಕಾಲಲ್ಲಿದ್ದ ಒಂದು ಚಪ್ಪಲಿಯನ್ನು ಸೆಳೆದುಕೊಂಡು ಹಿಂದಕ್ಕೆ ಹೋಯಿತು.

ಒಂದು ಕ್ಷಣ ಗಲಿಬಿಲಿಯಾದ ಸಚಿವರು ಚಪ್ಪಲಿ ಹೆಕ್ಕಲೆಂದು ಮುಂದಕ್ಕೆ ಹೋದಾಗ ಅವರ ಅಂಗರಕ್ಷಕ ಬಂದು ತಡೆದರು. ಎಸ್ಪಿ ವಿಷ್ಣುವರ್ಧನ್ ಸಹಿತ ಉಳಿದವರು ಸಚಿವರಿದ್ದಲ್ಲಿ ಓಡಿದರು. ಒಂದೆರೆಡು ನಿಮಿಷದಲ್ಲಿ  ಇನ್ನೊಂದು ಅಲೆಯ ಸಚಿವರ ಚಪ್ಪಲಿಯೊಂದಕ್ಕೆ ಬಂತು.

loader