ಒಂದು ವಿದ್ಯುತ್ ಘಟಕ, ಪ್ಲ್ಯಾನ್‌ ಇಲ್ಲದ ಚೆಕ್‌ಗೇಟ್, ಕೇಳೋರಿಲ್ಲ ರೈತರ ಗೋಳು..!

ಮಂಡ್ಯದ ರೈತರ ಒಂದು ವಿದ್ಯುತ್ ಉತ್ಪಾದನಾ ಘಟಕದಿಂದ ಪ್ರತಿದಿನ ನರಕವನ್ನು ಅನುಭವಿಸ್ತಾ ಇದ್ದಾರೆ. ಇಲ್ಲಿನ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿ ವಿದ್ಯುತ್ ಘಟಕವನ್ನು ನಿರ್ಮಾಣವಾಗಿದೆ.

First Published Feb 1, 2021, 4:52 PM IST | Last Updated Feb 1, 2021, 5:55 PM IST

ಬೆಂಗಳೂರು (ಫೆ. 01): ಮಂಡ್ಯದ ರೈತರ ಒಂದು ವಿದ್ಯುತ್ ಉತ್ಪಾದನಾ ಘಟಕದಿಂದ ಪ್ರತಿದಿನ ನರಕವನ್ನು ಅನುಭವಿಸ್ತಾ ಇದ್ದಾರೆ. ಇಲ್ಲಿನ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿ ವಿದ್ಯುತ್ ಘಟಕವನ್ನು ನಿರ್ಮಾಣವಾಗಿದೆ. ಈ ಘಟಕಕ್ಕಾಗಿ ಇಡೀ ಪರಿಸರವನ್ನು ನಾಶ ಮಾಡಲಾಗಿದೆ.

ಅರಣ್ಯ ಇಲಾಖೆ ಕಿರುಕುಳ, ದಯಾಮರಣಕ್ಕೆ ವೃದ್ಧ ದಂಪತಿ ಅರ್ಜಿ, PMO ಯಿಂದ ಸ್ಪಂದನೆ

ಇದರ ಸುತ್ತಮುತ್ತ ಇರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆದ ಬೆಳೆಗಳೆಲ್ಲಾ ಸಂಪೂರ್ಣ ನಾಶವಾಗುತ್ತಿದೆ. ಇನ್ನು ಚೆಕ್‌ ಗೇಟ್‌ಗಳನ್ನು ಪ್ಲಾನ್ ಮಾಡಿ ಕಟ್ಟಿಲ್ಲ. ಹಾಗಾಗಿ ನೀರು ನೇರವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಇವೆಲ್ಲದರ ಬಗ್ಗೆ ಕವರ್ ಸ್ಟೋರಿ ತಂಡ ಸ್ಥಳಕ್ಕೆ ಹೋಗಿ ಅಲ್ಲಿನ ರೈತರನ್ನು ಮಾತನಾಡಿಸಿದೆ. ಅಲ್ಲಿನ ಲೋಪದೋಷಗಳು ಕಾರ್ಯಾಚರಣೆಯಲ್ಲಿ ಕಂಡು ಬಂದಿದೆ. 

Video Top Stories