ರಾಜ್ಯಾದ್ಯಂತ 'ಟಗರು ಪಲ್ಯ' ವಿಜಯೋತ್ಸವ: ಸಾಣೆಹಳ್ಳಿ ರಂಗೋತ್ಸವದಲ್ಲಿ ಡಾಲಿಗೆ ಹೂ ಮಳೆ!

ಸ್ಯಾಂಡಲ್ವುಡ್ನಲ್ಲಿ ಈ ವರ್ಷದ ಸೂಪಟ್ ಹಿಟ್ ಸಿನಿಮಾ ಲೀಸ್ಟ್ ಸೇರಿದೆ ನಾಟಿ ಸ್ಟೈಲ್ ಟಗರು ಪಲ್ಯಾ. ಈ ಮೂವಿ ರಿಲೀಸ್ ಆಗಿ ಎರಡು ವಾರ ಆದ್ರೂ ಥಿಯೇಟರ್ಗಳು ಹೌಸ್ ಫುಲ್ ಇವೆ. ಅಪ್ಪಟ ಹಳ್ಳಿ ಸೊಗಡಿನ ದೇಸಿ ಸಿನಿಮಾ ಟಗರು ಪಲ್ಯ ನಿರ್ಮಾಣ ಮಾಡಿದ್ದು ಡಾಲಿ ಧನಂಜಯ್. 
 

First Published Nov 9, 2023, 8:25 PM IST | Last Updated Nov 9, 2023, 8:25 PM IST

ಸ್ಯಾಂಡಲ್ವುಡ್ನಲ್ಲಿ ಈ ವರ್ಷದ ಸೂಪಟ್ ಹಿಟ್ ಸಿನಿಮಾ ಲೀಸ್ಟ್ ಸೇರಿದೆ ನಾಟಿ ಸ್ಟೈಲ್ ಟಗರು ಪಲ್ಯಾ. ಈ ಮೂವಿ ರಿಲೀಸ್ ಆಗಿ ಎರಡು ವಾರ ಆದ್ರೂ ಥಿಯೇಟರ್ಗಳು ಹೌಸ್ ಫುಲ್ ಇವೆ. ಅಪ್ಪಟ ಹಳ್ಳಿ ಸೊಗಡಿನ ದೇಸಿ ಸಿನಿಮಾ ಟಗರು ಪಲ್ಯ ನಿರ್ಮಾಣ ಮಾಡಿದ್ದು ಡಾಲಿ ಧನಂಜಯ್. ಉಮೇಶ್ ಕೆ ಕೃಪಾ ನಿರ್ದೇಶನದ ಈ ಸಿನಿಮಾದಲ್ಲಿ ನಾಗಭೂಷನ್, ಅಮೃತಾ ಪ್ರೇಮ್ ರಂಗಾಯಣ ರಘು, ತಾರಾ ಅನುರಾಧ ಸಿಕ್ಕಾಪಟ್ಟೆ ಎಂಟರ್ಟೈನ್ ಮಾಡ್ತಿದ್ದಾರೆ. ಈ ಖುಷಿಯಲ್ಲಿರೋ ಡಾಲಿ ಧನಂಜಯ್ಯ್ ಬಂಡವಾಳ ಹೂಡಿರೋ ಟಗರು ಪಲ್ಯ ಟೀಂ  ಕೊಳ್ಳೆಗಾಲ, ಮಳವಳ್ಳಿ, ಬೆಳಕವಾಡಿ, ಮಂಡ್ಯ, ಮೈಸೂರು ಕಡೆ ವಿಜಯಯಾತ್ರೆ ಹೋಗಿದ್ರು. ಈಗ ಚಿತ್ರದುರ್ಗದ ಸಾಣೆಹಳ್ಳಿಯ ರಂಗೋತ್ಸವದಲ್ಲಿ ಡಾಲಿ ಧನಂಜಯ್ ಭಾಗಿಯಾಗಿದ್ದು, ರಸ್ತೆಯುದ್ದಕ್ಕೂ ನಿಂತ ಸಾಣೆಹಳ್ಳಿ ಮಂದಿ ಡಾಲಿಗೆ ಹೂ ಮಳೆ ಸುರಿದು ಬರಮಾಡಿಕೊಂದ್ದಾರೆ. ಚಿತ್ರದುರ್ಗದ ಅಭಿಮಾನಿಗಳ ಪ್ರೀತಿಗೆ ಧನಂಜಯ್ ಥ್ರಿಲ್ ಆಗಿದ್ರು. 

Video Top Stories