ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಸಣ್ಣ ಸಭೆ ಸೂತ್ರ, ಎನಿದು ಬಿಜೆಪಿ ಹೊಸ ತಂತ್ರ?
ಆರ್ಎಸ್ಎಸ್ ನೇರವಾಗಿ ರಾಜಕೀಯಕ್ಕೆ ಬರದೇ ಹೋದ್ರು, ಬಿಜೆಪಿ ಹಿಂದಿನ ಶಕ್ತಿಯಾಗಿ ಅದೇ ಇರೋದು. ಯಾವಾಗ ಆ ಶಕ್ತಿ ಸುಮ್ಮನಾಗುತ್ತೋ ಆಗ ಬಿಜೆಪಿ ಪೆಟ್ಟು ತಿಂದ ಉದಾಹರಣೆಗಳಿವೆ. ಇದೀಗ ಮಹಾರಾಷ್ಟ್ರ ಗೆಲುವಿಗೆ ಆರ್ಎಸ್ಎಸ್ ಹೊಸ ತಂತ್ರ ಪ್ರಯೋಗಿಸಿದೆ.
ಸಣ್ಣ ಸಭೆಗಳಿಂದಲೇ ದೊಡ್ಡ ರಾಜ್ಯ ಗೆಲ್ಲೋಕೆ ಮೆಗಾ ಪ್ಲಾನ್.. ಮಹಾರಾಷ್ಟ್ರದಲ್ಲಿ ಅರಳುತ್ತಾ ಕಮಲ.? ಚುನಾವಣೆಯಲ್ಲಿ ಮೋಡಿ ಮಾಡೋದಿಕ್ಕೆ ಮಹಾಯುತಿ ಬೆನ್ನಿಗೆ ನಿಂತಿರೋದು ಮಹಾಶಕ್ತಿ. ಹರಿಯಾಣ ಹಣಾಹಣಿ ಗೆಲ್ಲೆಸಿಕೊಟ್ಟದ್ದ ಆ ಅಸ್ತ್ರವೇ ಈಗ ಮಹಾರಾಷ್ಟ್ರವನ್ನೂ ಗೆಲ್ಲಿಸಿಕೊಡುತ್ತಾ.? ಸೈಲೆಂಟ್ ಆಗಿ ಅಲ್ಲಿ ಸಿದ್ಧವಾಗ್ತಿದೆ ಸಂಘದಿಂದ ಮಹಾದಾಳ. ಬಿಜೆಪಿ ಗೆಲ್ಲಿಸೋಕೆ ಆರ್ಎಸ್ಎಸ್ ಹಿಡಿದು ಬಂದಿರೋ ಆ ಬ್ರಹ್ಮಾಸ್ತ್ರ ಯಾವುದು..?