Asianet Suvarna News Asianet Suvarna News

Kantara ಸಿನಿಮಾದಲ್ಲಿ 'ನಾರು' ಪಾತ್ರ ಸಿಕ್ಕಿದ್ದೇಗೆ ?‌ ನಟ ರಾಮದಾಸ್ ಮಾತು

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದಲ್ಲಿ ನಾರು ಎನ್ನುವ ಪಾತ್ರದಲ್ಲಿ ರಾಮದಾಸ್ ಅಭಿನಯಿಸಿದ್ದಾರೆ. ಅಲ್ಲದೆ ರಾಮದಾಸ್ ಈ ಹಿಂದೆ ಬರೆದಿರುವ ಕೆಲವೊಂದು ಹಾಡುಗಳನ್ನು ಈ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ಕಾಡು ಮತ್ತು ಪ್ರಕೃತಿಯನ್ನು ಉಳಿಸಿಕೊಳ್ಳುವ ಹೋರಾಟ ಕಾಂತಾರ ಸಿನಿಮಾದಲ್ಲಿ ನೋಡಬಹುದು. ಒಂದುವರೆ ವರ್ಷದ ಹಿಂದೆ ಮಂಗಳೂರಿಗೆ ಬಂದು ನೀವು ನಮ್ಮ ಜೊತೆ ಇರಬೇಕು ಎಂದು ಹೇಳಿದ್ದರು ಆಗ ನನಗೆ ಏನಾದರೂ ಜವಾಬ್ದಾರಿಗಳು ಇರಬೇಕು ಅಂದುಕೊಂಡೆ ಆನಂತರ ಏನಾಯ್ತು ಎಂದು ರಾಮದಾಸ್ ವಿವರಿಸಿದ್ದಾರೆ.
 
Oct 7, 2022, 2:55 PM IST