Asianet Suvarna News Asianet Suvarna News

ಬಾಂಬರ್‌ ಆದಿತ್ಯ ರಾವ್‌ ಚಿತ್ರ: 'ಫಸ್ಟ್‌ ರ‍್ಯಾಂಕ್ ಟೆರರಿಸ್ಟ್‌ ಆದಿತ್ಯ' ಟೈಟಲ್‌ ಫಿಕ್ಸ್‌?

Jan 23, 2020, 4:03 PM IST

ನಿರ್ಮಾಪಕ ಬಿ ಆರ್‌ ಕೇಶವ ಮಂಗಳೂರು ಬಾಂಬರ್‌ ಆದಿತ್ಯ ರಾವ್‌ ಕ್ಯಾರೆಕ್ಟರ್‌ ಕುರಿತು ಚಿತ್ರವೊಂದನ್ನು ನಿರ್ದೇಶಿಸಲು ವೇದಿಕೆ ಸಜ್ಜಾಗುತ್ತಿದೆ. ಬೆಂಗಳೂರಿನ ಫಿಲ್ಮ್‌ ಚೇಂಬರ್‌ನಲ್ಲಿ ನಿರ್ದೇಶಕರು 100 ರೂ. ಕೊಟ್ಟು ಟೈಟಲ್‌ ಅಪ್ಲೈ ಮಾಡಿದ್ದಾರೆ. ಆದರೆ ಟೈಟಲ್‌‌ ಅಪ್ರೂವ್ ಆಗುವುದು ಇನ್ನೂ ಬಾಕಿ ಇದೆ. 

ಇಂಡಿಗೋದಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ್ದ ಆದಿತ್ಯ..!

ಟೈಟಲ್‌ ಕಮಿಟಿ ಒಪ್ಪಿಕೊಂಡರೂ ಕಾರ್ಯಕಾರಿ ಸಭೆಯಲ್ಲಿ ಒಪ್ಪಿಗೆ ಸಿಗಬೇಕಿದೆ. ನಟ ಚಂದ್ರಚೂಡ್‌ ಆದಿತ್ಯ ರಾವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಫೆಬ್ರವರಿ 14ರಂದು ಚಿತ್ರದ ಮುಹೂರ್ತ ನಡೆಯಲಿದೆ.