ಶಿವಣ್ಣಗೆ ಮೈಕ್ ಕೊಟ್ಟು ನಂತ್ರ ನಮ್ಗೆ ಕೊಟ್ರೆ ಏನ್ ಮಾತನಾಡೋದು: ಉಪೇಂದ್ರ
ನನಗೆ ಮಾತನಾಡಲು ಬರುತ್ತೆ ಆದರೆ ಮಾತನಾಡುವುದಿಲ್ಲ ಏಕೆಂದರೆ ಶಿವಣ್ಣ ಮತ್ತು ರಮೇಶ್ ಅರವಿಂದ್ ಅವರಿಗೆ ಮೊದಲು ಮೈಕ್ ಕೊಟ್ರೆ ಏನ್ ಮಾಡೋಕೆ ಆಗುತ್ತೆ? ಗಾಳಿಪಟ 2 ಟ್ರೈಲರ್ ನೋಡಿ ನಾನು ಏನೂ ಮಾತನಾಡುವುದಿಲ್ಲ, ಜನರು ವಿಡಿಯೋ ನೋಡಿ ತಕ್ಷಣವೇ ಸಿನಿಮಾ ನೋಡಲು ಬರುತ್ತಾರೆ. ನಿರ್ದೇಶಕ ಯೋಗರಾಜ್ ಅವರು ಹುಚ್ಚು ಕುದುರೆ ರೀತಿ ಎಷ್ಟು ಟ್ಯಾಲೆಂಟ್ ಇದೆ ಅಂದ್ರೆ ಅದನ್ನು ಕಂಟ್ರೋಲ್ ಮಾಡೋಕೆ ಗಣೇಶ್ ಬೇಕು ಎಂದು ಉಪೇಂದ್ರ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment