Asianet Suvarna News Asianet Suvarna News

ದೈವಾರಾಧನೆ ಬಗ್ಗೆ ತಮಾಷೆ ಮಾಡಬಾರದು, ರಿಷಬ್‌ ಶೆಟ್ಟಿಗೆ ಧೈರ್ಯ ಹೇಗೆ ಬಂತು: ದೀಪಕ್ ರೈ

ಕಾಂತಾರ ಸಿನಿಮಾದಲ್ಲಿ ದೀಪಕ್ ರೈ ಕೂಡ ಅಭಿನಯಿಸಿದ್ದಾರೆ. ಸಿನಿಮಾ ಯಶಸ್ಸಿನ ಪ್ರಚಾರದಲ್ಲಿರುವ ದೀಪಲ್ ಕಥೆ ಆಯ್ಕೆ ಬಗ್ಗೆ ಹೇಳಿದ್ದಾರೆ. 'ಈ ರೀತಿ ಕಥೆಯನ್ನು ಸಿನಿಮಾ ಅಗಿ ಆಯ್ಕೆ ಮಾಡಲು ಅವರಿಗೆ ಹೇಗೆ ಧೈರ್ಯ ಬಂತು ಗೊತ್ತಿಲ್ಲ ಏಕೆಂದರೆ ದೈವಾರಾಧನ ಬಗ್ಗೆ ತಮಾಷೆಯಾಗಿ ಮಾಡಬಾರದು. ರಿಷಬ್ ಚೆನ್ನಾಗಿ ತೋರಿಸಿ ಗೌರವ ಹೆಚ್ಚಿಸಿದ್ದಾರೆ. ಈ ವಿಚಾರದ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಕಥೆ ಮಾಡಿರುವುದು ಗ್ರೇಟ್. ಹೊಂಬಾಳೆ ನಿರ್ಮಾಣ ಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ಅವರ ಜೊತೆ ಸಿನಿಮಾ ಮಾಡಿರುವುದಕ್ಕೆ ಖುಷಿ ಇದೆ. ತುಳುನಾಡು ಸಂಸ್ಕೃತಿಯನ್ನು ಜನರಿಗೆ ತೋರಿಸಿರುವುದು ನಮ್ಮ ಹೆಮ್ಮೆ ಎಂದು ದೀಪಕ್ ರೈ ಮಾತನಾಡಿದ್ದಾರೆ. 
 
Oct 7, 2022, 12:53 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment