Asianet Suvarna News Asianet Suvarna News

Kantara; ಆ ದೈವವೇ ರಿಷಬ್ ಕೈಲಿ ಈ ಸಿನಿಮಾ ಮಾಡಿಸಿದೆ; ದೈವನರ್ತಕ ಮುಖೇಶ್

ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ ದೈವನರ್ತಕ ಮುಖೇಶ್ , ಆ ದೈವವೇ ರಿಷಬ್ ಬಳಿ ಈ ಸಿನಿಮಾ ಮಾಡಿಸಿದೆ ಎಂದು ಹೇಳಿದರು. 

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್ ಆಗಿ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ ದೈವನರ್ತಕ ಮುಖೇಶ್ , ಆ ದೈವವೇ ರಿಷಬ್ ಬಳಿ ಈ ಸಿನಿಮಾ ಮಾಡಿಸಿದೆ ಎಂದು ಹೇಳಿದರು. ಇತ್ತೀಚಿಗಷ್ಟೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖೇಶ್ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟರು. ತಾನು ಪ್ರೆಸ್ ಮೀಟ್ ನಲ್ಲಿ ಕುಳಿತು ಮಾತನಾಡುತ್ತಿದ್ದೇನೆ ಎಂದರೆ ಅದೂ ಕೂಡ ದೈವಇಚ್ಚೆ ಎಂದು ಹೇಳಿದರು.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories