ಇಡೀ ದಿನ ಖುಷಿಯಾಗಿರಬೇಕೆ? ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಬದಲು ಇವುಗಳನ್ನು ಸೇವಿಸಿ!

ಬೆಳಿಗ್ಗೆ ಎದ್ದು ದಿನ ಆರಂಭಿಸುವ ಮುನ್ನ ಕೈಯಲ್ಲಿ ಬಿಸಿಬಿಸಿ ಕಾಫಿ ಇರಬೇಕು ಎಂದು ಬಯಸುತ್ತೇವೆ. ಕಾಫಿಯ ಬದಲು ಇದನ್ನೆಲ್ಲಾ ಸೇವಿಸಿದರೆ ಇಡೀ ದಿನ ಲವಲವಿಕೆಯಿಂದಿರಬಹುದ. ಮನಸ್ಸು ಆಹ್ಲಾದಕರವಾಗಿರುತ್ತದೆ. ಯಾವೆಲ್ಲಾ ಆಹಾರಗಳು ದೇಹವನ್ನು ಲವಲವಿಕೆಯಿಂದಿಡುತ್ತವೆ ಇಲ್ಲಿದೆ ನೋಡಿ. 

First Published Aug 9, 2019, 5:00 PM IST | Last Updated Aug 9, 2019, 5:00 PM IST