ಮಧುರ, ಮಧುರವೀ ಮಧುವಿನ ಲಾಭ...
ಜೇನುತುಪ್ಪದ ಲಾಭ ಹಲವು. ಅಜ್ಜಿ ಔಷಧಿಯಲ್ಲಿಯೂ ತುಳಿಸಿಯೊಂದಿಗೆ ಮಧುವಿಗೇ ಮಹತ್ವದ ಸ್ಥಾನ. ಕೂದಲು, ಚರ್ಮದ ಸೌಂದರ್ಯ ಹೆಚ್ಚಿಸುವ ಈ ನೈಸರ್ಗಿಕ ತುಪ್ಪ, ಬೌದ್ಧಿಕ ಬೆಳವಣಿಗೆಗೂ ಅತ್ಯಗತ್ಯ. ಏನಿವೆ ಇದರಿಂದ ಆರೋಗ್ಯಕ್ಕೆ ಲಾಭ?