ಗಂಟಲಲ್ಲಿ ಕಿಚ್ ಕಿಚ್ಚಾ? ಇಲ್ಲಿವೆ ಮನೆ ಮದ್ದು...

ಚಳಿ, ಮಳೆ ಎಂದರೆ ಗಂಟಲು ಕೆಡುವುದು ಕಾಮನ್. ಗಂಟಲು ನೋವು, ಕಫದಿಂದ ಆಗಾಗ ಬಳಲುತ್ತಿದ್ದೀರಿ ಎಂದಾದರೆ ಈ ಮದ್ದು ಟ್ರೈ ಮಾಡಿ ನೋಡಿ. ದೇಹದಲ್ಲಿ ನೀರಿನಾಂಶ ಕಡಿಮೆ ಆಗದಂತೆ ನೋಡಿಕೊಂಡು, ಈ ಕೆಲವು ಔಷಧಿಗಳನ್ನು ಟ್ರೈ ಮಾಡಿ ನೋಡಿ...

First Published Aug 10, 2019, 4:01 PM IST | Last Updated Aug 10, 2019, 4:01 PM IST