Asianet Suvarna News Asianet Suvarna News

    ಮೈಮನಕ್ಕೆ ಮುದ ನೀಡೋ ಡ್ಯಾನ್ಸ್ ಮಾಡಿ ನೋಡಿ..

    Jul 12, 2019, 11:44 AM IST

    ವಾಕಿಂಗ್, ಜಾಗಿಂಗ್, ಜಿಮ್ ಸೇರಿ ಹಲವು ಕ್ರೀಡೆಗಳು ದೇಹದ ಮೇಲೆ ಒಂದೇ ರೀತಿಯ ಒತ್ತಡ ಬೀರುತ್ತದೆ. ಕ್ರಮೇಣ ಈ ಕಸರತ್ತುಗಳು ಜಾಯಿಂಟ್ಸ್ ಮೇಲೆ ದುಷ್ಪರಿಣಾಮ ಬೀರಬಹುದು. ಆದರೆ, ಸಂಗೀತದೊಂದಿಗೆ, ಹೊಸ ಸ್ಟೆಪ್ಸ್ ಕಲಿಯುತ್ತಾ ಮಾಡುವ ನೃತ್ಯ ಮೈ-ಮನಸ್ಸಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ ವ್ಯಾಯಾಮ. ಹೇಗೆ?