ವೀಕೆಂಡ್ ಜೊತೆ ಲವಲವಿಕೆಯೂ ಹೋಯ್ತಾ? ಹೀಗ್ ಮಾಡಿದ್ರೆ ಆಯ್ತು!

ಪ್ರೇರಣೆ ಇಲ್ಲದೇ ಹೋದಲ್ಲಿ ನಮ್ಮೊಳಗಿನ ನಕಾರಾತ್ಮಕ ಆಲೋಚನೆಗಳದ್ದೇ ಕಾರುಬಾರು. ಆಗ ಏನೇ ಕೆಲ್ಸ ಮಾಡೋದೇ ಬೇಡ ಅಥ್ವಾ ಮಾಡೋದು ಸಾಧ್ಯನೇ ಇಲ್ಲ ಅಂತಾ ಅನ್ಸುತ್ತೆ. ಹಾಗಾದ್ರೆ ಸೋಮ್ವಾರ ಲವಲವಿಕೆಯಿಂದ ಕೂಡಿರಲು ಏನ್ಮಾಡ್ಬಹುದು? ಇಲ್ಲಿದೆ 5 ಟಿಪ್ಸ್...

First Published Nov 11, 2019, 8:47 PM IST | Last Updated Nov 11, 2019, 8:47 PM IST

ಪ್ರೇರಣೆ ಇಲ್ಲದೇ ಹೋದಲ್ಲಿ ನಮ್ಮೊಳಗಿನ ನಕಾರಾತ್ಮಕ ಆಲೋಚನೆಗಳದ್ದೇ ಕಾರುಬಾರು. ಆಗ ಏನೇ ಕೆಲ್ಸ ಮಾಡೋದೇ ಬೇಡ ಅಥ್ವಾ ಮಾಡೋದು ಸಾಧ್ಯನೇ ಇಲ್ಲ ಅಂತಾ ಅನ್ಸುತ್ತೆ. ಹಾಗಾದ್ರೆ ಸೋಮ್ವಾರ ಲವಲವಿಕೆಯಿಂದ ಕೂಡಿರಲು ಏನ್ಮಾಡ್ಬಹುದು? ಇಲ್ಲಿದೆ 5 ಟಿಪ್ಸ್...

ಇದನ್ನೂ ನೋಡಿ | ವಾರ ಪೂರ್ತಿ ಲವಲವಿಕೆಯಿಂದ ಇರ್ಬೇಕಾ? ಹೀಗ್ ಮಾಡಿ ನೋಡಿ......

Video Top Stories