Asianet Suvarna News Asianet Suvarna News

    ಸೌಂದರ್ಯವನ್ನು ಇಮ್ಮಡಿಗೊಳಿಸೋ ಯೋಗಾಸನಗಳಿವು..

    Aug 26, 2019, 5:15 PM IST

    ದೇಹವನ್ನು ಫಿಟ್ ಆಗಿಟ್ಟು, ಆರೋಗ್ಯವಾಗಿಡುವ ಯೋಗಾಭ್ಯಾಸದಿಂದ ಸೌಂದರ್ಯವೂ ಹೆಚ್ಚುತ್ತದೆ. ಕೆಲವು ಆಸನಗಳಿಂದ ದೇಹದ ಕಲ್ಮಷಗಳು ಹೊರ ಹೋಗಿ, ಕೊಬ್ಬೂ ಕರಗುತ್ತದೆ. ಸೂಕ್ತ ಆಮ್ಲಜನಕ ಪೂರೈಕೆಯಾಗುವುದರಿಂದ ಸೌಂದರ್ಯವೂ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿದೆ ಸೌಂದರ್ಯ ಹೆಚ್ಚಿಸೋ ಯೋಗದ ಬಗ್ಗೆ ಒಂದಿಷ್ಟು ಫ್ಯಾಕ್ಟ್ಸ್.