Asianet Suvarna News Asianet Suvarna News

ಏರ್‌ಶೋ ನೋಡಲು ಹರಿದು ಬಂತು ಜನಸಾಗರ... ಸ್ವದೇಶಿ ಚಮತ್ಕಾರದ ಚಿತ್ತಾರ..!

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ಹಾಗೂ ಏರೋ ಇಂಡಿಯಾ ರಕ್ಷಣಾ ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಬಾರಿ ಭಾರತೀಯ ಸೈನಿಕರ 7 ಅದ್ಭುತ ಆವಿಷ್ಕಾರಗಳು ಗಮನ ಸೆಳೆದವು.

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ಹಾಗೂ ಏರೋ ಇಂಡಿಯಾ ರಕ್ಷಣಾ ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಬಾರಿ ಭಾರತೀಯ ಸೈನಿಕರ 7 ಅದ್ಭುತ ಆವಿಷ್ಕಾರಗಳು ಗಮನ ಸೆಳೆದವು.   ಮಾಲ್‌ವೇರ್‌ಗಳನ್ನು ತಡೆಯುವ ಪ್ರಹಾರ್‌,  ಜಿಪಿಎಸ್‌ನಿಂದ ತಪ್ಪಿಸಿಕೊಂಡರೂ ಸೈನ್ಯದ ವಾಹನಗಳನ್ನು ಹುಡುಕೋ ಸಂಚಾರ್‌ ಸೇರಿದಂತೆ ಹತ್ತು ಹಲವು ಅವಿಷ್ಕಾರಗಳು ಗಮನ ಸೆಳೆದವು. ಇದರ ಜೊತೆಗೆ ಆಕಾಶದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ನೋಡಿ ಬಂದ ಅತಿಥಿಗಳು ಬೆರಗಾದರು. ಈ ಏರ್ ಶೋನಲ್ಲಿ ಇನ್ನೇನೆಲ್ಲಾ ಇತ್ತು. ಹೇಗೆಲ್ಲಾ ಯುದ್ಧ ವಿಮಾನಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದ್ದವು? ನಮ್ಮ ಯೋಧರ ಅದ್ಭುತ ಅವಿಷ್ಕಾರಗಳು ಏನು ಎಂಬ ಎಲ್ಲಾ ಡಿಟೇಲ್ ಈ ವಿಡಿಯೋದಲ್ಲಿ ವೀಕ್ಷಿಸಿ...
 

Video Top Stories