Asianet Suvarna News Asianet Suvarna News

ಸರಿಗಮಪ ಸಿಂಗರ್‌ ಹೆಂಡ್ತಿ ಸೂಸೈಡ್‌: ಬಾಯ್‌ಫ್ರೆಂಡ್‌ ನೆನಪು ಆಕೆಯನ್ನ ಕಾಡ್ತಿತ್ತಾ?

* ಸಿಂಗರ್‌ ಹೆಂಡ್ತಿ ಸೂಸೈಡ್‌
* ಕಾಲೇಜು ಸ್ನೇಹಿತನ ನೆನಪು ಆಕೆಯನ್ನ ಕಾಡಿತ್ತಾ?
* ಯಶಸ್ಸಿನ ಉತ್ತುಂಗದಲ್ಲಿದ್ದ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಎದುರಾಗೋದು ಶಾಕ್‌
 

May 15, 2021, 12:50 PM IST

ಬೆಂಗಳೂರು(ಮೇ.15): ಮಹಾಮಾರಿ ಕೊರೋನಾ ರಣಕೇಕೆಯ ನಡುವೆಯೇ ಕೆಲವೊಂದು ಸಾವುಗಳು ಕೂಡ ನಿಗೂಢವಾಗಿ ಉಳಿದುಕೊಂಡಿವೆ. ಕೊರೋನಾ ಮಾನಸಿಕ ಖಿನ್ನತೆ, ಸಾವು ಮಾಮೂಲಿ ಆಗಿದೆ. ಇದೆ ಕೊರೋನಾ ಸರಿಗಮಪ ಸಿಂಗರ್‌ ಸುಬ್ರಮಣಿ ಕುಟುಂಬಕ್ಕೂ ಎಂಟ್ರಿ ಕೊಡುತ್ತೆ. ಯಶಸ್ಸಿನ ಉತ್ತುಂಗದಲ್ಲಿದ್ದ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ನಂತರ ಎದುರಾಗೋದು ಶಾಕ್‌. ಕೊರೋನಾ, ಆತ್ಮಹತ್ಯೆ, ಹಳೆ ಬಾಯ್‌ಫ್ರೆಂಡ್‌ ನೆನಪು ಪೊಲೀಸ್‌ ಕಾನ್ಸ್‌ಟೇಬಲ್‌ ಪತ್ನಿಯ ಸಾವಿನ ರಹಸ್ಯ ಇಂದಿನ ಎಫ್‌ಐಆರ್‌ ನಲ್ಲಿದೆ.

ಬೆಂಗಳೂರಿಗೆ ಇದು ಸಮಾಧಾನದ ಸಂಗತಿ : ಇಳಿಯುತ್ತಿದೆ ಕೊರೋನಾ