FIR: ಆಂಟಿ ಬಂದ್ಲು ಆಂಟಿ, ಆಂಟಿ ತುಂಬಾ ತುಂಟಿ ಅನ್ನೋಕೆ ಹೋದ್ರೆ ನೀವು ಕೆಟ್ರಿ!

ಆಂಟಿ ಬಂದ್ಲು ಆಂಟಿ.. ಆಂಟಿ ತುಂಬಾ ತುಂಟಿ ಅಂತಾ ಏನಾದ್ರೂ ಇವ್ಳ ಮುಂದೆ ಹಾಡಿದ್ರೆ ನಿಮ್ಮ ಕಥೆ ಮುಗಿದ ಹಾಗೆ. ಯಾಕೆಂದರೆ, ಈಕೆಗೆ ಮ್ಯಾರೆಜ್‌ ಅನ್ನೋದೇ ಬ್ಯುಸಿನೆಸ್‌. ಗಂಡ ಅನ್ನೋನು ಈಕೆಯ ಪಾಲಿಗೆ ಎಟಿಎಂ ಮಿಷಿನ್‌.

First Published Sep 6, 2024, 4:27 PM IST | Last Updated Sep 6, 2024, 4:28 PM IST

ಬೆಂಗಳೂರು (ಸೆ.6): ಅವಳು 45 ವರ್ಷದ ಆಂಟಿ.. ಆದ್ರೆ ಹೇಳಿಕೊಳ್ತಿದ್ದಿದ್ದು ಜಸ್ಟ್​​ 30 ಅಂತ.. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.. ಸರ್ಕಾರಿ ಕೆಲಸದಲ್ಲಿದ್ದ ಗಂಡ ವರ್ಷಗಳ ಹಿಂದೆ ಸತ್ತುಹೋದ.. ಹೀಗಾಗಿ ಅನುಕಂಪದ ಆಧಾರದ ಮೇಲೆ ಈ ಆಂಟಿಗೆ ಗಂಡನ ಕೆಲಸ ಸಿಕ್ಕಿತ್ತು.

ಆದರೆ, ಈಕೆ ಕೆಲಸ ಮಾಡೋದು ಬಿಟ್ಟು ಮ್ಯಾರೇಜ್​ ಬ್ಯುಸಿನೆಸ್​ಗೆ ಇಳಿದಿದ್ದಳು.. ರೀಲ್ಸ್​​ ಮಾಡೋದು.. ಮದುವೆಯಾಗಲು ರೆಡಿ ಇರುವ ಯುವಕರನ್ನ ಬಲೆಗೆ ಬೀಳಿಸಿಕೊಳ್ಳೋದು ನಂತರ ಮದುವೆಯ ಡ್ರಾಮ ಆಡಿ ಲಕ್ಷ ಲಕ್ಷ ದೋಚೋದು.

ಕಿಲ ಕಿಲ ಕೋಮಲ ಆಂಟಿ ಕಣ್ಸನ್ನೆಗೆ ಅಂಕಲ್‌ಗಳೆಲ್ಲಾ ಫ್ಲ್ಯಾಟ್: ಲಕ್ಷ ಲಕ್ಷ ವಂಚಿಸಿ ಸಿಕ್ಕಿಬಿದ್ದಳು!

ಅಷ್ಟಕ್ಕೂ ಈ ಐನಾತಿ ಆಂಟಿ ಯುವಕರನ್ನ ಮೋಸ ಮಾಡ್ತಿದ್ದಿದ್ದೇಗೆ..? ಈಕೆಯ ಮ್ಯಾರೇಜ್​ ಡ್ರಾಮ ಹೇಗಿರುತ್ತಿತ್ತು.. ಈಕೆ ಪೊಲೀಸರ ಬಲೆಗೆ ಬಿದ್ದಿದ್ದಾದ್ರೂ ಹೇಗೆ..? ಒಂದು ಆಂಟಿಯ ಮ್ಯಾರೇಜ್​ ಸ್ಟೋರಿಯೇ ಈ ಎಫ್‌ಐಆರ್‌.
 

Video Top Stories