Asianet Suvarna News Asianet Suvarna News

ಬೆಂಗಳೂರಿಗೆ ಇದು ಸಮಾಧಾನದ ಸಂಗತಿ : ಇಳಿಯುತ್ತಿದೆ ಕೊರೋನಾ

  • ಭಾರೀ ಏರಿಕೆ ಕಂಡಿದ್ದ ಕೊರೋನಾ ಬೆಂಗಳೂರಿನಲ್ಲಿ ಇಳಿಕೆ
  • ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಏರುಗತಿಯಲ್ಲೇ ಸಾಗಿದ ಮಹಾಮಾರಿ
  • ರಾಜ್ಯದ ಕೊರೋನಾ ಪಾಸಿಟಿವಿಟಿ ದರದಲ್ಲಿಯೂ ಏರಿಕೆ

ಬೆಂಗಳೂರು (ಮೇ.15): ಬೆಂಗಳೂರಿನಲ್ಲಿ ಏರುಗತಿಯಲ್ಲೇ ಸಾಗುತ್ತಿದ್ದ ಕೊರೋನಾ ಇದೀಗ ಇಳಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಸೆಮಿ ಲಾಕ್‌ಡೌನ್‌ ವರ್ಕೌಟ್‌ ಆಗುತ್ತಿದೆ. 

ಬೆಂಗಳೂರಿನಲ್ಲಿ ಕೇಸ್‌ ಇಳಿಕೆ, ರಾಜ್ಯದ ಇತರೆಡೆ ತೀವ್ರ ಏರಿಕೆ! ..

ಬೆಂಗಳೂರಿನಲ್ಲಿ ಇಳಿದಿದ್ದರೂ, ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿ ಶೇ.30 ಇದ್ದ ಪಾಸಿಟಿವಿಟಿ ದರ ಇದೀಗ 32ಕ್ಕೆ ಏರಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona