Asianet Suvarna News Asianet Suvarna News

ಕಿಚ್ಚ ಸುದೀಪ್ 'ಬಿಲ್ಲ ರಂಗ' ಚಿತ್ರದ ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡೇ ಬಿಟ್ಟರು ಅನೂಪ್ ಬಂಢಾರಿ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ಸಿನಿಮಾ ಅನೌನ್ಸ್. ಟೈಟಲ್ ಫುಲ್ ಡಿಫರೆಂಟ್...ಕಾನ್ಸೆಪ್ಟ್‌ ಹೇಗಿದೆ?

First Published Sep 7, 2024, 4:36 PM IST | Last Updated Sep 7, 2024, 4:37 PM IST

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಸುದೀಪ್​​ ಮಹಾ ಸಿನಿಮಾ ಒಂದಕ್ಕೆ ಸಜ್ಜಾಗಿದ್ದಾರೆ. ಈ ವರ್ಷ ಕಿಚ್ಚನ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಆ ಚಿತ್ರವೇ ಬಿಲ್ಲ ರಂಗ ಭಾಷಾ.. ಇದೀಗ ಬಿಲ್ಲ ರಂಗ ಭಾಷಾ ಸಿನಿಮಾ ಬಗ್ಗೆ ಡೈರೆಕ್ಟರ್​ ಅನೂಪ್​ ಬಂಢಾರಿ ಒಂದಿಷ್ಟು ಎಕ್ಸ್​​ಕ್ಲ್ಯೂಸೀವ್ ವಿಷಯಗಳನ್ನ ಏಷ್ಯಾನೆಟ್ ಸುವರ್ಣ ನ್ಯೂಸ್​​ ಜೊತೆ ಬಿಚ್ಚಿಟ್ಟಿದ್ದಾರೆ. ಕಿಚ್ಚ ಫ್ಯಾನ್ಸ್ ತ್ರಿಲ್​ ಆಗೋ ಬಿಲ್ಲ ರಂಗ ಭಾಷನಲ್ಲಿ ಏನೆಲ್ಲಾ ಇರುತ್ತೆ ಅಂತ ಕೇಳೋಣ ಬನ್ನಿ..
 

Video Top Stories