ಗೌರಿ-ಗಣೇಶನನ್ನು ಒಟ್ಟಿಗೆ ಪ್ರತಿಷ್ಠಾಪಿಸಬಹುದು? ಗಣೇಶನನ್ನು ಎಲ್ಲರೂ ಪ್ರತಿಷ್ಠಾಪಿಸಬಹುದಾ...?

ಗೌರಿ-ಗಣೇಶನನ್ನು ಒಟ್ಟಿಗೆ ಪ್ರತಿಷ್ಠಾಪಿಸಬಹುದು? ಗೌರಿ ಮೊದಲಾ? ಗಣೇಶ ಮೊದಲಾ?
 

First Published Sep 6, 2024, 11:38 AM IST | Last Updated Sep 6, 2024, 11:38 AM IST

ಗೌರಿ ಹಬ್ಬವೆಂದರೆ ಕೈಲಾಸದಿಂದ ಬರುವ ಗೌರಿದೇವಿಯನ್ನು ತವರಿಗೆ ಬರ ಮಾಡಿಕೊಳ್ಳುವ ಸಂಭ್ರಮ ಎಲ್ಲೆಡೆ ಮನೆ ಮಾಡುತ್ತದೆ. ಭಾದ್ರಪದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ. ಈ ಗೌರಿ ಹಬ್ಬವನ್ನು ಗಣೇಶ ಚತುರ್ಥಿಯಂದೇ ಮಾಡಬಹುದೇ? ಗೌರಿ-ಗಣೇಶರನ್ನು ಒಟ್ಟಿಗೆ ಪ್ರತಿಷ್ಠಾಪಿಸಬಾರದಾ? ಗೌರಿ ಮೊದಲಾ? ಗಣೇಶ ಮೊದಲಾ? ಈ ಬಾರಿ ಗೌರಿ-ಗಣೇಶ ಹಬ್ಬ ಒಂದೇ ದಿನ ಬಂದಿದ್ಯಾ?