Asianet Suvarna News Asianet Suvarna News

ಕಾರಿನಿಂದ ಇಳಿಯಲು ಒದ್ದಾಡಿದ ಪ್ರಣಿತಾ: ಗೌನ್ ತಂದ ಫಜೀತಿ.‌.!

ನಟಿಯರು ಸುಂದರವಾಗಿ ಕಾಣಲು ವಿವಿಧ ರೀತಿಯ ಉಡುಪುಗಳನ್ನು ಧರಿಸಿ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಆ ಡ್ರೆಸ್'ಗಳಿಂದ ಅವರು ಫಜೀತಿ ಅನುಭವಿಸೋದು ಕಾಮನ್. ಅದೇ ರೀತಿ ಪ್ರಣಿತಾ ಸುಭಾಷ್ ಒದ್ದಾಡಿದ್ದು, ವಿಡಿಯೋ ವೈರಲ್ ಆಗಿದೆ.

First Published Oct 12, 2022, 4:57 PM IST | Last Updated Oct 12, 2022, 4:57 PM IST

ಬಹುಭಾಷಾ ತಾರೆ ಪ್ರಣಿತಾ ಸುಭಾಷ್ ಮೊನ್ನೆ ನಡೆದ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಹಾಟೆಸ್ಟ್ ಆಗಿ ಕಾಣುವ ಫ್ಲವರ್ ಲುಕ್'ನ ಗೌನ್ ಹಾಕಿಕೊಂಡು ಗಮನ ಸೆಳೆದಿದ್ದರು. ಆದರೆ ಆ ಡ್ರೆಸ್ ಹಾಕಿಕೊಂಡು ಬಿಎಂಡಬ್ಲ್ಯೂ ಕಾರಿನಲ್ಲಿ ಬಂದು ಇಳಿಯುವಾಗ ಅವರು ಒದ್ದಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಡೆಲಿಕೆಟ್ ಆಗಿರುವ ಗೌನ್'ನಲ್ಲಿ ಕಾರು ಇಳಿಯಲಾಗದೆ ಒದ್ದಾಡಿ, ಹಾಗೂ ಐಫೋನ್ ನೆಲಕ್ಕೆ ಬೀಳಿಸಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ