Asianet Suvarna News Asianet Suvarna News

ನಿಮಗೆ ಗೊತ್ತಾ..! ನರೇಶ್ ಪತ್ನಿ ರಮ್ಯಾ, ಪ್ರಶಾಂತ್ ನೀಲ್ ಸಹೋದರಿ

ರಮ್ಯಾ ರಘುಪತಿ ತೆಲುಗು ನಟ ನರೇಶ್ ಅವ್ರ ಮೂರನೇ ಪತ್ನಿ. ಅಷ್ಟೆಯಲ್ಲ ರಮ್ಯಾ ಬ್ಯಾಗ್ರೌಂಡ್ ಕೇಳಿದ್ರೆ ಆಶ್ಚರ್ಯ ಆಗೋದು ಗ್ರಾರೆಂಟಿ. ಯಾಕಂದ್ರೆ ರಮ್ಯಾ ಮಾಜಿ ಸಚಿವ ರಘುವೀರಾ ರೆಡ್ಡಿ ಅವರ ಸಹೋದರನ ಮಗಳು. ಆಂಧ್ರದಲ್ಲಿ ರಮ್ಯಾ ಫ್ಯಾಮಿಲಿಗೆ ದೊಡ್ಡ ಹೆಸರಿದೆ. ರಮ್ಯಾ ರಘುಪತಿ ಅವ್ರಿಗೆ ರಾಜಕೀಯದ ಬ್ಯಾಗ್ರೌಂಡ್ ಇದೆ ಅನ್ನೋದು ಗೊತ್ತಿರೋ ವಿಚಾರ. ಅದ್ರ ಜೊತೆಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಎಂದರೆ ರಮ್ಯಾ ರಘುಪತಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಹೋದರಿ.

Video Top Stories