Asianet Suvarna News Asianet Suvarna News

ಮುನಿಸು ಮರೆತ ಧನುಷ್-ಐಶ್ವರ್ಯ

ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯ ಹಾಗೂ ಅಳಿಯ ನಟ ಧನುಷ್ ಮತ್ತೆ ಒಂದಾಗುತ್ತಿದ್ದು, ಮುರಿದು ಬಿದ್ದಿದ್ದ ದಾಂಪತ್ಯ ಜೀವನ ಮತ್ತೆ ಶುರುವಾಗಲಿದೆ..
 

Oct 7, 2022, 5:38 PM IST

ಸೂಪರ್ ಸ್ಟಾರ್ ರಜನಿಕಾಂತ್ ಮುದ್ದಿನ ಮಗಳು ಐಶ್ವರ್ಯ ಹಾಗೂ ಅಳಿಯ ನಟ ಧನುಷ್, ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡುತ್ತಿದ್ದೇವೆ ಎಂದು ಹೇಳಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ ಆ ಜೋಡಿ ಮನಸ್ಸು ಬದಲಾಯಿಸಿದ್ದು, ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ. ಇಬ್ಬರ ಕುಟುಂಬಸ್ಥರು ಭೇಟಿಯಾಗಿ ಚರ್ಚೆ ನಡೆಸಿ ಡಿವೋರ್ಸ್ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದು, ಇದರ ಫಲವಾಗಿ ಈ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಕಾಲಿವುಡ್'ನಲ್ಲಿ ಹರಿದಾಡುತ್ತಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ