ಪ್ರಾಪರ್ ಡಯಟ್ ಮಾಡೋದ್ರಲ್ಲಿ ಟಾಪರ್ ಪ್ರಭಾಸ್, ಈ ವಿಚಾರದಲ್ಲಿ ಮೆಚ್ಚಲೇಬೇಕು..!

ನಟನೆ ಅಷ್ಟು ಸುಲಭವಲ್ಲ.  ಒಂದು ಸಿನಿಮಾ ಪಾತ್ರಕ್ಕಾಗಿ ನಟ-ನಟಿಯರು ಸಾಕಷ್ಟು ಸರ್ಕಸ್ ಮಾಡಿರುತ್ತಾರೆ, ಸಣ್ಣ ಇರುವವರು ದಪ್ಪ ಆಗಬೇಕು, ದಪ್ಪ ಇದ್ದವರು ಸಣ್ಣ ಅಗಬೇಕು ಹೀಗೆ ಏನೇನೋ ಡಿಮ್ಯಾಂಡ್ ಇರುತ್ತದೆ. ಈ ವಿಚಾರದಲ್ಲಿ ಟಾಲಿವುಡ್ ಪ್ರಭಾಸ್‌ರನ್ನು ಮೆಚ್ಚಲೇಬೇಕು. ಪಾತ್ರಕ್ಕೆ ತಕ್ಕಂತೆ ಇವರು ಸಿದ್ಧರಾಗುತ್ತಾರೆ. 

First Published Jul 13, 2022, 4:58 PM IST | Last Updated Jul 13, 2022, 6:02 PM IST

ನಟನೆ ಅಷ್ಟು ಸುಲಭವಲ್ಲ.  ಒಂದು ಸಿನಿಮಾ ಪಾತ್ರಕ್ಕಾಗಿ ನಟ-ನಟಿಯರು ಸಾಕಷ್ಟು ಸರ್ಕಸ್ ಮಾಡಿರುತ್ತಾರೆ, ಸಣ್ಣ ಇರುವವರು ದಪ್ಪ ಆಗಬೇಕು, ದಪ್ಪ ಇದ್ದವರು ಸಣ್ಣ ಅಗಬೇಕು ಹೀಗೆ ಏನೇನೋ ಡಿಮ್ಯಾಂಡ್ ಇರುತ್ತದೆ. ಈ ವಿಚಾರದಲ್ಲಿ ಟಾಲಿವುಡ್ ಪ್ರಭಾಸ್‌ರನ್ನು (Prabhas) ಮೆಚ್ಚಲೇಬೇಕು. ಪಾತ್ರಕ್ಕೆ ತಕ್ಕಂತೆ ಇವರು ಸಿದ್ಧರಾಗುತ್ತಾರೆ. ಫಿಟ್‌ನೆಸ್ ವಿಷಯದಲ್ಲಿ ಶಿಸ್ತಿನ ವ್ಯಕ್ತಿ. ಬಾಹುಬಲಿ ಪಾತ್ರಕ್ಕಾಗಿ ಪ್ರತಿದಿನ 8 ಬಾರಿ ಊಟ ಮಾಡುತ್ತಿದ್ದರಂತೆ. ಅನ್ನದ ಬದಲು ಮಾಂಸ, ಮೊಟ್ಟೆ, ಮೀನು, ಡ್ರೈ ಫ್ರೂಟ್ಸ್ ತಿನ್ನುತ್ತಿದ್ದರಂತೆ. ಶೂಟಿಂಗ್‌ಗೂ ಮುನ್ನ ವರ್ಕೌಟ್ ಮಾಡಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರಂತೆ!

ಚಿತ್ರರಂಗಕ್ಕೆ ರಮ್ಯಾರನ್ನು ಕರೆ ತರ್ತಾರಾ KRG ಟೀಂ?

 

Video Top Stories