ಬಿಗ್‌ಬಾಸ್ ಬ್ಯೂಟಿ ನಿವೇದಿತಾ ಸುಮ್ನೆ ಬಂದು ಮುತ್ತು ಕೊಡ್ಲಾ ಎಂದು ನಾಚ್ಕೊಂಡಿದ್ದಾರೆ. ಏನು ರೀಸನ್

ಬಿಗ್‌ಬಾಸ್ ಚೆಲುವೆ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಫೋಟೋಸ್, ವಿಡಿಯೋಸ್‌ಗಳನ್ನು ಅಪ್ ಮಾಡಿ ಫ್ಯಾನ್ಸ್‌ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ ನಿವೇದಿತಾ.

ಇದೀಗ ಸುಂದರವಾರ ಕನ್ನಡ ರೊಮ್ಯಾಂಟಿಕ್ ಸಾಂಗ್‌ಗೆ ಎಕ್ಸ್‌ಪ್ರೆಷನ್ ಕೊಟ್ಟು ನಾಚಿ ನೀರಾಗಿದ್ದಾರೆ ಚಂದನ್ ಶೆಟ್ಟಿ ಹೆಂಡ್ತಿ. ಇತ್ತೀಚೆಗಷ್ಟೇ ವೆಕೇಷನ್‌ಗೆ ಹೋಗಿದ್ದ ಜೋಡಿ ಅಲ್ಲಿಂದಲೂ ಫ್ಯಾನ್ಸ್ ಜೊತೆ ಫೋಟೋಸ್ ಶೇರ್ ಮಾಡುತ್ತಿದ್ದಾರೆ.

ಪಾರ್ಟಿ ಫ್ರೀಕ್ ನಂತ್ರ ವೆಕೇಷನ್‌ಗೆ ಹೊರಟಿದ್ದಾರೆ ಬಿಗ್‌ಬಾಸ್ ಕ್ಯೂಟ್ ಜೋಡಿ

ಅಯೋಗ್ಯ ಸಿನಿಮಾದ ಏನಮ್ಮಿ ಏನಮ್ಮಿ ಸಾಂಗ್‌ಗೆ ನಟಿಸಿದ್ದಾರೆ ನಿವೇದಿತಾ. ಸುಮ್ನೆ ಬಂದು ಮುತ್ತು ಕೊಡ್ಲಾ ಎಂದು ಹಾಡಿ ಕೆನ್ನೆ ತೋರಿಸಿದ್ದಾರೆ ಬಿಗ್‌ಬಾಸ್ ಬ್ಯೂಟಿ. ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ ಶೇರ್ ಮಾಡಿದ್ದಾರೆ.