ಪಾರ್ಟಿ ಫ್ರೀಕ್ ನಂತ್ರ ವೆಕೇಷನ್‌ಗೆ ಹೊರಟಿದ್ದಾರೆ ಬಿಗ್‌ಬಾಸ್ ಕ್ಯೂಟ್ ಜೋಡಿ
ಪಾರ್ಟಿ ಫ್ರೀಕ್ ಪ್ರೀಕ್... ಎಂದು ಹಾಡಿದ ನಂತರ ಕ್ಯೂಟ್ ಬಿಗ್‌ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಈಗ ವೆಕೇಷನ್‌ಗೆ ಹೊರಟಿದ್ದಾರೆ.
16

ಪಾರ್ಟಿ ಫ್ರೀಕ್ ಪ್ರೀಕ್ ಎಂದು ಸಖತ್ ಡ್ಯಾನ್ಸ್ ಮಾಡಿದ ಬಿಗ್‌ಬಾಸ್‌ನ ಕ್ಯೂಟ್ ಜೋಡಿ ಈಗ ವಿಕೇಷನ್ ಹೊರಟಿದ್ದಾರೆ.

26

ವೆಕೇಷನ್ ವಿತ್ ಚಂದನ್ ಶೆಟ್ಟಿ ಎಂದು ಕ್ಯಾಪ್ಶನ್ ಕೊಟ್ಟು ಸೆಲ್ಫೀ ಪೋಸ್ಟ್ ಮಾಡಿದ್ದಾರೆ ನಿವೇದಿತಾ.

36

ಕಾರ್ ಒಳಗಡೆ ಕುಳಿತ ಸೆಲ್ಫೀ ಹಾಕಿದ ನಿವೇದಿತಾ ಬ್ಯೂಟಿಫುಲ್ ಸ್ಮೈಲ್ ಕೊಟ್ಟಿದ್ದಾರೆ.

46

ಪಿಂಕ್ ಲಿಪ್‌ಸ್ಟಿಕ್, ಫ್ಲೋರಲ್ ಪ್ರಿಂಟ್ ಡ್ರೆಸ್ ಧರಿಸಿದ್ದರು.

56

ಇನ್ನು ಚಂದನ್ ಸೀಟ್ ಬೆಲ್ಟ್ ಧರಿಸಿದ್ದರೂ ನಿವೇದಿತಾ ಸೀಟ್ ಬೆಲ್ಟ್ ಧರಿಸಿರಲಿಲ್ಲ.

66

ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರೋ ಜೋಡಿ ತಮ್ಮ ಲೈಫ್ ಅಪ್ಡೇಟ್‌ಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ

Latest Videos