ಮಾಡೆಲ್ ಸೆಲ್ಫಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕೆಂಪು ಬಣ್ಣದ ಸೀರೆ ಹಾಗೂ ಗೋಲ್ಡನ್ ಡೀಪ್ ನೆಕ್ ಬ್ಲೌಸ್ ಮೂಲಕ ರಂಗು ಚೆಲ್ಲಿದ ಮಾಡೆಲ್‌ನ ಈ ವಿಡಿಯೋ ಕ್ಷಣಾರ್ಧದಲ್ಲೇ ಮೆಚ್ಚುಗೆ ಮಾತ್ರವಲ್ಲ, ಅತೀ ಹೆಚ್ಚು ಡೌನ್ಲೋಡ್ ಕೂಡ ಕಂಡಿದೆ.  

ಮುಂಬೈ(ಜ.30) ಸೆಲೆಬ್ರೆಟಿಗಳು, ಮಾಡೆಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಈ ಪೈಕಿ ಮಾಡೆಲ್‌ಗಳು ತಮ್ಮ ಬೋಲ್ಡ್ ಹಾಗೂ ಸೆಕ್ಸಿ ವಿಡಿಯೋಗಳನ್ನು ಪೋಸ್ಟ್ ಮಾಡಿ ಸಂಚಲನ ಸೃಷ್ಟಿಸುತ್ತಾರೆ. ಇಂತಹ ಬೋಲ್ಡ್ ವಿಡಿಯೋಗಳ ಮೂಲಕವೇ ಹಲವರು ಜನಪ್ರಿಯರಾಗಿದ್ದಾರೆ. ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಪಡೆದಿದ್ದಾರೆ. ಇದೀಗ ಮರಾಠಿ ಮಾಡೆಲ್ ಬೋಲ್ಡ್ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. 

ಮರಾಠಿಯ ಈ ಹಾಟ್ ಮಾಡೆಲ್ ಕೆಂಪು ಸೀರೆಯಲ್ಲಿ ಕಂಗೊಳಿಸಿದ್ದಾಳೆ. ಗೋಲ್ಡರ್ ಕಲರ್ ಡೀಪ್ ನೆಕ್ ಬ್ಲೌಸ್ ಹಾಕಿ ಕಂಪು ಸೆರನ್ನು ಪದೆ ಪದೇ ಮೈಮೇಲೆ ಹಾಕಿಕೊಂಡರು ಸೆರಗು ಜಾರುತ್ತಿರುವ ವಿಡಿಯೋವನ್ನು ಖುದ್ದು ಮಾಡೆಲ್ ಶೂಟ್ ಮಾಡಿದ್ದಾರೆ. ಸೆಲ್ಫಿ ವಿಡಿಯೋ ಇದಾಗಿದ್ದು, ಪಡ್ಡೆ ಹುಡುಗರ ನಿದ್ದೆ ಕಸಿದಿದೆ. ಈ ಸೆಕ್ಸಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಮರಾಠಿ ಮಾಡೆಲ್‌ಗಳ ಕುರಿತು ವಿಡಿಯೋ ಹಂಚಿಕೊಳ್ಳುವ ಖಾತೆ ಈ ಸೆಕ್ಸಿ ವಿಡಿಯೋ ಶೇರ್ ಮಾಡಿದೆ. 

ಸೆಕ್ಸಿ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ, ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ!

ಮಾಡೆಲ್‌ಗಳು ಈ ರೀತಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದು ಹೊಸದೇನಲ್ಲ. ಹಲವು ಮಾಡೆಲ್ ಹಾಗೂ ನಟಿಯರು ಈ ರೀತಿಯ ಬೋಲ್ಡ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಸಾಮಾಜಿಕ ಮಾಧ್ಯಮದ ಮೂಲಕ ನೇರ ಸಂಪರ್ಕದಲ್ಲಿರುವ ಸೆಲೆಬ್ರೆಟಿಗಳು ಪದೇ ಪದೇ ಲೈವ್ ಮೂಲಕವೂ ಮಾತುಕತೆ ನಡೆಸಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಜಾಲತಾಣ ಮೂಲಕವೇ ಜನಪ್ರಿಯರಾಗಿ ಹಲವು ಅವಕಾಶಗಳನ್ನು ಗಿಟ್ಟಿಸಿಕೊಂಡವರ ಸಂಖ್ಯೆಯೂ ದೊಡ್ಡದಿದೆ. ಇದೀಗ ಹೆಚ್ಚಿನ ಮಾಡೆಲ್‌ಗಳು ಬೋಲ್ಡ್ ಅಂಡ್ ಸೆಕ್ಸಿ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ತಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು, ಕಡಿಮೆ ಅವಧಿಯಲ್ಲಿ ಜನಪ್ರಿಯರಾಗಲು ಸುಲಭ ದಾರಿ ಇದು ಅನ್ನೋ ಮಾತುಗಳು ಕೇಳಿಬರುತ್ತಿದೆ. 

View post on Instagram

ಉರ್ಫಿಯ ಹೊಸ ಉಡುಗೆಯಿಂದ ಸೌಂದರ್ಯ ಡಬಲ್, ಟೀಕೆ ಬದಲು ಮೆಚ್ಚೆಗೆಯ ಸುರಿಮಳೆ!

ಸಾಮಾಜಿಕ ಜಾಲತಾಣ ಮೂಲಕವೇ ಸಂಚಲನ ಸೃಷ್ಟಿಸಿದ ಮಾಡೆಲ್‌ಗಳ ಪೈಕಿ ಉರ್ಫಿ ಜಾವೇದ್, ಪೂನಂ ಪಾಂಡೆ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈಗಲೂ ತಮ್ಮ ಮಾರುಕಟ್ಟೆಯನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ.