ಸೆಕ್ಸಿ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ, ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ!
ಮಾಡೆಲ್ ಪೂನಂ ಪಾಂಡೆ ಇದೀಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಕ್ಸಿ ವಿಡಿಯೋ ಹಂಚಿಕೊಂಡಿರುವ ಪೂನಂ ಪಾಂಡೆ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಪೂನಂ ಪಾಂಡೆ ವಿಡಿಯೋ ಕ್ಷಣಾರ್ಧದಲ್ಲೇ ಲಕ್ಷಾಂತರ ವೀವ್ಸ್ ಹಾಗೂ ಕಮೆಂಟ್ ಪಡೆದಿದೆ.

ಮುಂಬೈ(ಸೆ.26) ವಿವಾದಗಳಿಂದಲೇ ಸುದ್ದಿಯಾಗುವ ನಟಿ ಪೂನಂ ಪಾಂಡೆ ಇದೀಗ ಮತ್ತಷ್ಟು ಬೋಲ್ಡ್ ಆಗಿ ವಿಡಿಯೋ ಹರಿಬಿಟ್ಟಿದ್ದಾರೆ. ಬೆತ್ತಲೇ ಆಫರ್ ನೀಡುತ್ತವೇ ಭಾರಿ ಜನಪ್ರಿಯವಾಗಿರುವ ಪೂನಂ ಪಾಂಡೆ ಇದೀಗ ಸೆಕ್ಸಿ ವಿಡಿಯೋ ಹಂಚಿಕೊಂಡಿದ್ದಾರೆ. ಬ್ಲಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವ ಪೂನಂ, ಮೈಮಾಟ ಪ್ರದರ್ಶಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಒಂದೊಂದೆ ವಿಡಿಯೋ ಹಂಚಿಕೊಳ್ಳುತ್ತಿರುವ ಪೂನಂ ಪಾಂಡೆ ಇದೀಗ ಹಾಟ್ ವಿಡಿಯೋ ಶೇರ್ ಮಾಡಿ ಇಂಟರ್ನೆಟ್ ಬಿಸಿ ಎರಿಸಿದ್ದಾರೆ.
ಪೂನಂ ಹೊಸ ವಿಡಿಯೋದಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಬಾರಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬ್ಲಾಕ್ ಡ್ರೆಸ್ ಹಾಕಿರುವ ಪೂನಂ ಪಾಂಡೆ ಬ್ರಾ ಧರಿಸಿಲ್ಲ. ಈ ಬೋಲ್ಡ್ ಅವತಾರವನ್ನು ಹಲವರು ಮೆಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಟೀಕಿಸಿದ್ದಾರೆ. ನಿಮ್ಮ ಸೈಜ್ ಒಳಉಡುಪುಗಳು ಸಿಗುವುದಿಲ್ಲವೇ? ಸಿಗುತ್ತಿದ್ದರೆ ಹಾಕಿಕೊಳ್ಳಲು ಏನು ಕಷ್ಟ ಎಂದು ಪ್ರಶ್ನಿಸಿದ್ದಾರೆ.
ಬ್ರಾ ಇಲ್ಲದೆ ಸೂಟ್ ಧರಿಸಿದ ಪೂನಂ ಪಾಂಡೆ; Oops moment ಕಂಡು ಕೆಕ್ಕರಿಸಿದ ನೆಟ್ಟಿಗರು!
ಪೂನಂ ಪಾಂಡೆ ಬೆತ್ತಲೇ, ಹಾಟ್ ವಿಡಿಯೋಗಳ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದಾರೆ. 2020 ಹಾಗೂ 2021ರಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣದಿಂದ ಪೂನಂ ಪಾಂಡೆ ಜೈಲು ಸೇರಿದ್ದರು. ಸರ್ಕಾರಿ ಸ್ಥಳಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ ಆರೋಪದಲ್ಲಿ ವಿವಾದಿತ ನಟಿ ಕಂ ರೂಪದರ್ಶಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದರು. ಕಾನಕೋನ ಪಟ್ಟಣದಲ್ಲಿರುವ ಚಪೋಲಿ ಡ್ಯಾಂ ಪರಿಸರಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ ಎಂದು ರಾಜ್ಯದ ಜನಸಂಪನ್ಮೂಲ ಸಚಿವಾಲಯ ದೂರು ನೀಡಿತ್ತು. ಇದರನ್ವಯ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಅಲ್ಲದೇ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಹಲವರಿಗೆ ಬೆತ್ತಲೇ ಆಫರ್ ನೀಡುತ್ತಲೇ ಸುದ್ದಿಯಾಗುತ್ತಿದ್ದ ಪೂನಂ ಪಾಂಡೆ 2020ರಲ್ಲಿ ಮದುವೆಯಾಗಿದ್ದಾರೆ. ತಮ್ಮ ದೀರ್ಘ ಕಾಲದ ಸ್ನೇಹಿತ ಮುಂಬೈನ ಸ್ಯಾಮ್ ಬಾಂಬೆ ಕೈಹಿಡಿದ ಪೂನಂ ಪಾಂಡೆ, ‘ಏಳೇಳು ಜನ್ಮದಲ್ಲೂ ನಿಮ್ಮ ಜತೆ ಇರಲು ಬಯಸುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋ ಹಂಚಿಕೊಂಡಿದ್ದರು. 2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಬೆತ್ತಲೆ ಓಡುತ್ತೇನೆ ಎಂದು ಹೇಳಿ ಪೂನಂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೆನ್ಸೇಷನ್ ಸೃಷ್ಟಿಮಾಡಿದ್ದರು.
Poonam Pandey: ಕೌಟುಂಬಿಕ ದೌರ್ಜನ್ಯದ ಬಗ್ಗೆ ಮಾದಕ ನಟಿ ತೆರೆದಿಟ್ಟ ಭಯಾನಕ ರಹಸ್ಯ...