ನಿವೇದಿತಾ ಗೌಡ ಬಿಗ್‌ಬಾಸ್ ಮನೆಗೆ ಬಂದಾಗ ಎಲ್ಲರಿಗೂ ಮೊದಲು ಕಂಡಿದ್ದು ಆಕೆಯ ಸೊಂಪಾದ ಕೂದಲು. ಅಷ್ಟುದ್ದ ಕೂದಲಿಗೆ ಕತ್ತರಿ ಹಾಕಿದ್ರಾ ಬಿಗ್‌ಬಾಸ್ ಬ್ಯೂಟಿ..?

ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ತಮ್ಮ ನೀಳ ಕೇಶರಾಶಿಗೆ ಕತ್ತರಿ ಹಾಕಿದ್ರಾ..? ಹೀಗಂತ ಫ್ಯಾನ್ಸ್ ಎಲ್ರೂ ಕೇಳುತ್ತಿದ್ದಾರೆ. ಇದಕ್ಕೆ ಕಾರಣ ನಟಿಯ ಲೇಟೆಸ್ಟ್ ಇನ್‌ಸ್ಟಾ ಪೋಸ್ಟ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿಯ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬಾಬ್ ಕಟ್ ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲು ಶಾರ್ಟ್‌ ಆದ್ರೂ ಕ್ಯೂಟ್‌ನೆಸ್ ಮಾತ್ರ ಕಮ್ಮಿ ಆಗಿಲ್ಲ.

ಚಂದನ್-ನಿವೇದಿತಾ ಗೌಡ ವ್ಯಾಲೆಂಟೈನ್ಸ್ ಡೇಗೆ ಕೇಕ್‌ ಮೇಲೆ ಬರೆಸಿದ ಹೆಸರೇನು ಗೊತ್ತಾ?...

ಬ್ಲಾಕ್ ಶಾರ್ಟ್‌ ಸ್ಕರ್ಟ್ ಮತ್ತು ಆರೆಂಜ್ ಸ್ಪೆಟರ್ ಟೈಪ್ ಟೀ ಶರ್ಟ್ ಧರಿಸಿ ವ್ರೂಮ್ ವ್ರೂಮ್ ಮ್ಯೂಸಿಕ್‌ಗೆ ಸೊಂಟ ಬಳುಕಿಸಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್ ಶಾಕ್.

View post on Instagram

ನಿವೇದಿತಾ ಅಂದ್ರೇನೇ ಉದ್ದ ಕೂದಲಿನ ಹುಡುಗಿ ಅಂತ ನೆನಪಾಗ್ತಿತ್ತು. ಅದನ್ನೇ ಕತ್ತರಿಸಿಬಿಟ್ರಲ್ಲಾ..? ಈಗ ನೀವು ಕಾಮನ್ ಹುಡುಗಿಯಂತಾದ್ರಿ ಎಂದು ಕಮೆಂಟಿಸಿದ್ದಾರೆ ಫ್ಯಾನ್ಸ್

ನಾನೇನ್ ಯೋಚಿಸ್ತಿದ್ದೀನಿ ಹೇಳಿ ನೋಡೋಣ ಅಂತಿದ್ದಾರೆ ನಿವೇದಿತಾ..!

ಇನ್ನೂ ಕೆಲವರು ಆಕೆ ಹೇರ್‌ಕಟ್ ಮಾಡಿಲ್ಲ, ಜಸ್ಟ್ ಜಾಕೆಟ್ ಒಳಗೆ ಹೈಡ್ ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ರೆ ಬಹಳಷ್ಟು ಜನರು ನಿವೇದಿತಾ ಹೇರ್ ಕಟ್ ಮಾಡಿದ್ದಾರೆಂದು ಬೇಸರಿಸಿದ್ದಾರೆ.

View post on Instagram