ನಾನೇನ್ ಯೋಚಿಸ್ತಿದ್ದೀನಿ ಹೇಳಿ ನೋಡೋಣ ಅಂತಿದ್ದಾರೆ ನಿವೇದಿತಾ..!
ಬಿಗ್‌ಬಾಸ್ ಬ್ಯೂಟಿ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಇದೀಗ ಫೋಟೋ ಪೋಸ್ಟ್ ಮಾಡಿ ನಾನೇನ್ ಯೋಚಿಸ್ತಿದ್ದೀನಿ ಹೇಳಿ ನೋಡೋಣ ಎಂದಿದ್ದಾರೆ. ನೀವೂ ಗೆಸ್ ಮಾಡಿ
ನಟಿ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಇದೀಗ ಲೇಟೆಸ್ಟ್ ಫೋಟೋ ಶೇರ್ ಮಾಡಿ ಏನ್ ಹೇಳಿದ್ದಾರೆ ನೋಡಿ
ಒಂಟಿಯಾಗಿ ಕುಳಿತಿರೋ ಫೋಟೋ ಹಾಕಿ ನಾನೇನ್ ಯೋಚಿಸ್ತಿದ್ದೀನಿ ಎಂದು ಪ್ರಶ್ನಿಸಿದ್ದಾರೆ.
ಬ್ಲೂ ಜೀನ್ಸ್, ಬ್ಲಾಕ್ ಟೀ ಶರ್ಟ್ ಧರಿಸಿರೋ ನಿವೇದಿತಾ ಏನನ್ನೋ ಯೋಚಿಸುತ್ತಿರುವಂತೆ ಫೋಟೋದಲ್ಲಿ ಕಂಡು ಬಂದಿದೆ
ಫ್ಯಾನ್ಸ್ ಫನ್ನಿ ಫನ್ನು ಕಮೆಂಟ್ಸ್ ಮಾಡಿದ್ದಾರೆ. ನೆಕ್ಸ್ಟ್ ಫೋಟೋಗೆ ಯಾವ ಡ್ರೆಸ್ ಹಾಕ್ಲಿ ಎಂದು ಯೋಚಿಸುತ್ತಿದ್ದೀರಿ ಎಂದಿದ್ದಾರೆ ಒಬ್ಬರು.
ಇನ್ನೊಬ್ಬರು ವೈವಾಹಿಕ ಜೀವನದಿಂದ ಹೇಗೆ ಓಡೋಗೋದು ಅಂತ ಆಲೋಚಿಸ್ತಿದ್ದೀರಿ ಎಂದಿದ್ದಾರೆ.
1+1+3 ಬಗ್ಗೆ ಯೋಚಿಸುತ್ತಿದ್ದೀರಿ ಎಂದು ಮಗು ಮಾಡೋ ಪ್ಲಾನಿಂಗ್ ಅಂದಿದ್ದಾರೆ ಒಬ್ಬರು.
ತರ್ಲೆ ಕ್ವಶ್ಚನ್ ಕೇಳಿ ತರ್ಲೆ ಉತ್ತರ ಪಡ್ಕೊಳ್ತಿದ್ದಾರೆ ನಿವೇದಿತಾ
ಇನ್ನೊಂದಷ್ಟು ದಿನ ನಿವೇದಿತಾಗೆ ಟೆಡ್ಡಿ ಡೇ ವಿಶಸ್ ತಿಳಿಸಿದ್ದಾರೆ