ಸುಮ್ನೆ ಸುತ್ತಾಡೋಕೋಗಿ ಕೇಕ್ ತೆಗೆದುಕೊಂಡು ಬಂದಿದ್ದಾಳೆ ಭುವಿ. ಕೇಕ್ ಒಳಗೆ ಮುದ್ದಾಗಿ ಹರ್ಷ ಲವ್ಸ್ ಭುವಿ ಎಂದು ಬರೆದಿಡಲಾಗಿದೆ. ಕೇಕ್ ತೆಗೆದುಕೊಂಡು ವರುಧಿನಿ ಮನೆಗೂ ಬಂದಾಗಿದೆ.

ಕನ್ನಡತಿ ಧಾರವಾಹಿಯಲ್ಲಿ ಭುವಿ ಮತ್ತು ಹರ್ಷ ಹೊರಗೆ ಹೋಗಿರುತ್ತಾರೆ. ಭುವಿ ಗೆಳತಿ ವರುಧಿನಿಯನ್ನು ನೋಡಲು ಆಕೆಯ ಮನೆಗೆ ಬರುತ್ತಾಳೆ.

ಕನ್ನಡತಿ ವರೂಧಿನಿ ವಿಲನ್ ಆಗ್ತಿದ್ದಾಳಾ? ತನ್ನ ಹೀರೋನೇ ಸಾಯಿಸ್ತಾಳಾ?

ಮಿಸ್ಟೇಕ್ ಎಂದರೆ, ಆಕೆ ಬರುವಾಗ ಜೊತೆಯಲ್ಲಿಯೇ ಕೇಕ್ ಕೂಡಾ ತಂದಿರುತ್ತಾಳೆ. ಕೇಕ್ ಮೇಲೆ ಹರ್ಷ ಮತ್ತು ಭುವಿಯ ಹೆಸರು ಬರೆದಿರುತ್ತದೆ.

ಇದು ಭುವಿಗೂ ತಿಳಿದಿರುವುದಿಲ್ಲ. ಇಬ್ಬರೂ ಗೆಳತಿಯರು ಮಾತನಾಡುತ್ತಾ ಕೇಕ್ ಕಟ್ ಮಾಡಿ ತಿನ್ನುವ ಸಾಧ್ಯತೆ ಇದೆ. ಭುವಿ ಕೇಕ್ ಕವರ ಓಪನ್ ಮಾಡುತ್ತಾಳೆ.

ವರೂಧಿನಿ ಜೈಲಿಂದ ಹೊರಗ್ಬಂದಿದ್ದು ಖುಷಿ ಅಂದ್ರು ಭುವಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಇದೇನಾದ್ರೂ ವರುಧಿನಿ ಕಣ್ಣಿಗೆ ಬಿದ್ದರೆ ಮುಂದಿನ ರಿಯಾಕ್ಷನ್ ಹೇಗಿರಬಹುದು..? ಕೇಕ್ ನೋಡಿ ಗೆಳತಿಯರ ಮಧ್ಯೆ ಜಗಳವಾಗುವ ಸಾಧ್ಯತೆ ಇದೆಯಾ..? ಅಥವಾ ಇದಕ್ಕೆಲ್ಲ ಮೊದಲು ಹರ್ಷನೇ ಇದನ್ನು ತಪ್ಪಿಸ್ತಾನಾ ಅನ್ನೋದನ್ನು ಕಾದು ನೋಡಬೇಕು.