ಆರ್‌ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈನಲ್ಲಿ ಘರ್ಜಿಸಿದೆ. ಇತ್ತ ಅಭಿಮಾನಿಗಳು ಭರ್ಜರಿ ಸಂಭ್ರಮದಲ್ಲಿ ಮುಳುಗಿದ್ದಾರೆ.
ಪೂರ್ತಿ ಓದಿ- Home
- News
- State
- Karnataka News Live: ಆರ್‌ಸಿಬಿ ಕೆಣಕಿ ಉಳಿದವರಿಲ್ಲ, ಪಾಂಡ್ಯ-ತಿಲಕ್‌ಗೆ ಬ್ರೇಕ್ ಹಾಕಿ ಮುಂಬೈ ಸೋಲಿಸಿದ ಬೆಂಗಳೂರು
Karnataka News Live: ಆರ್‌ಸಿಬಿ ಕೆಣಕಿ ಉಳಿದವರಿಲ್ಲ, ಪಾಂಡ್ಯ-ತಿಲಕ್‌ಗೆ ಬ್ರೇಕ್ ಹಾಕಿ ಮುಂಬೈ ಸೋಲಿಸಿದ ಬೆಂಗಳೂರು

ಬೆಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ಪರಿಶಿಷ್ಟರಿಗೆ ಮೀಸಲಾಗಿದ್ದ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮತ್ತಿತರ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರಮುಖ ಪ್ರತಿಪಕ್ಷ ಬಿಜೆಪಿ ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭಿಸಲಿದೆ. ಗ್ಯಾರಂಟಿ ಹೆಸರಲ್ಲಿ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರಕಾರಕ್ಕೆ ಇನ್ನೂ 3 ವರ್ಷ ಸಮಯವಿದ್ದು ಅಲ್ಲಿಯವರೆಗೆ ಪಾಪಿ ಚಿರಾಯು ಎಂಬಂತೆ ಎಷ್ಟು ಪಾಪ ಮಾಡುತ್ತಾರೋ ಮಾಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಮೊಹಮ್ಮದ್ ಘೋರಿ, ಘಜನಿ ಮೊಹಮ್ಮದ್ನಂಥವರು ಕೂತು ಲೂಟಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್‌ಸಿಬಿ ಕೆಣಕಿ ಉಳಿದವರಿಲ್ಲ, ಪಾಂಡ್ಯ-ತಿಲಕ್‌ಗೆ ಬ್ರೇಕ್ ಹಾಕಿ ಮುಂಬೈ ಸೋಲಿಸಿದ ಬೆಂಗಳೂರು
ಚಿನ್ನ ಬಿಡಿ, ಈ ವರ್ಷವೇ ಇನ್ನೊಂದು ವಸ್ತು ರೇಟ್ ಹೆಚ್ಚಾಗತ್ತೆ, ಖರೀದಿಸಿ, ಆಸ್ತಿ ಮಾಡಿ-ಖ್ಯಾತ ವಿಶ್ಲೇಷಕ!
ಚಿನ್ನದ ಬೆಲೆ ಹೆಚ್ಚಾಗುತ್ತಿದೆ. ಹೇಗೆ ಚಿನ್ನ ಖರೀದಿ ಮಾಡೋದು ಅಂತ ಕೆಲವರು ಯೋಚನೆ ಮಾಡ್ತಿದ್ದಾರೆ. ಹೀಗಿರುವಾಗ ಇನ್ನೊಂದು ಲೋಹದ ರೇಟ್ ಹೆಚ್ಚಾಗಲಿದ್ದು, ಆಸ್ತಿಯಾಗಿ ಮಾರ್ಪಡಲಿದೆಯಂತೆ.
ಪೂರ್ತಿ ಓದಿಇಂಟರ್ನೆಟ್ ಬಗ್ಗೆ ಗೊತ್ತಿಲ್ಲದಿದ್ರೂ ತಿಂಗಳಿಗೆ 5-6 ಲಕ್ಷ ದುಡಿಯುತ್ತಿರೋ 74 ವರ್ಷದ ಅಜ್ಜಿ; ನಿಮ್ಮ ಹತ್ರ ಆಗಲ್ವಾ?
ಅನೇಕರು ಇಂದು ಏನು ದುಡಿಮೆ ಮಾಡೋದು? ಹೇಗೆ ದುಡಿಯೋದು ಎಂದು ಯೋಚನೆ ಮಾಡುತ್ತಿರುತ್ತಾರೆ. ಆದರೆ 74 ವರ್ಷದ ಅಜ್ಜಿ ಮಾತ್ರ ತಿಂಗಳಿಗೆ 5-6 ಲಜ್ಷ ರೂಪಾಯಿ ಹಣ ಗಳಿಸುತ್ತಿದ್ದಾರೆ. ಹೇಗದು?
ಪೂರ್ತಿ ಓದಿಹಿರಿಯ ಪತ್ರಕರ್ತ ರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಹೆಚ್‌ಡಿ ಕುಮಾರಸ್ವಾಮಿ
ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ. ರಾಮಯ್ಯ ನಿವಾಸಕ್ಕೆ ಹೆಚ್‌ಡಿ ಕುಮಾರಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮುಂಬೈಗೆ ನಡುಕ, ವಾಂಖೆಡೆಯಲ್ಲಿ ಚೇಸಿಂಗ್ ಸುಲಭವಾದರೂ ಆರ್‌ಸಿಬಿ ಗೆಲುವಿಗೆ 221 ರನ್ ಸಾಕು
ಆರ್‌ಸಿಬಿ ಸಿಡಿಸಿದ 221 ರನ್‌ನಿಂದ ಗೆಲುವು ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್. ವಾಂಖಡೆಯಲ್ಲೇ ಚೇಸಿಂಗ್ ವರವಾಗಿದ್ದರೂ ಆರ್‌ಸಿಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೇಗೆ?
ಪೂರ್ತಿ ಓದಿಬರೋಬ್ಬರಿ 754 ಕೋಟಿ ರೂ ಬ್ಯಾಂಕ್ ವಂಚನೆ, ಯುಪಿ ಮಾಜಿ ಶಾಸಕ ವಿನಯ್ ಶಂಕರ್ ಬಂಧನ!
₹754 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ವಿನಯ್ ಶಂಕರ್ ತಿವಾರಿಯವರನ್ನು ಇಡಿ ಬಂಧಿಸಿದೆ. ಗೋರಖ್‌ಪುರ ಸೇರಿದಂತೆ ಹಲವೆಡೆ ದಾಳಿ ನಡೆಸಿ, ಲಕ್ನೋದಲ್ಲಿ ಬಂಧಿಸಲಾಗಿದೆ. ತಿವಾರಿ ಕುಟುಂಬದ 30.86 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪೂರ್ತಿ ಓದಿಐಡಿಬಿಐ ಬ್ಯಾಂಕ್ ನಲ್ಲಿ ಖಾಲಿ ಇರುವ 119 ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 2ಲಕ್ಷದವರೆಗೆ ವೇತನ!
IDBI ಬ್ಯಾಂಕ್ ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 119 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 20, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿವಾರದಲ್ಲಿ 70 ಗಂಟೆ ಕೆಲಸ ಅಂದ್ರೆ ಮಕ್ಳು ಮಾಡ್ಕೋಬೇಡಿ, ಮೂರ್ತಿ-ಸುಬ್ರಹ್ಮಣ್ಯನ್‌ಗೆ ನಮಿತಾ ಠಕ್ಕರ್
ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದಾದರೆ ಮಕ್ಕಳು ಮಾಡಿಕೊಳ್ಳಬೇಡಿ ಎಂದು ಯುವ ಉದ್ಯಮಿ ನಮಿತಾ ಥಾಪರ್, ನಾರಾಯಣಮೂರ್ತಿ ಹಾಗೂ ಎಸ್ಎನ್ ಸುಬ್ರಹ್ಮಣ್ಯನ್‌ಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಮಿತಾ ಥಾಪರ್ ಹೇಳಿದ್ದೇನು?
ಪೂರ್ತಿ ಓದಿKarnataka 2nd PUC results 2025: ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ, ರಿಸಲ್ಟ್ ನೋಡುವುದು ಹೇಗೆ?
2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 8 ರಂದು ಪ್ರಕಟವಾಗಲಿದೆ. ಫಲಿತಾಂಶವನ್ನು karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಕಳೆದ ವರ್ಷದ ಫಲಿತಾಂಶ ಮತ್ತು ಜಿಲ್ಲಾವಾರು ಫಲಿತಾಂಶದ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಪೂರ್ತಿ ಓದಿಬರಗಾಲ ನಿರ್ವಹಣೆಯಲ್ಲಿ ಭಾರತಕ್ಕೆ ಮಾದರಿಯಾಗುವತ್ತ ತೊಟ್ಟು ನೀರಿಲ್ಲದ ಧಾರಾಶಿವ ಜಿಲ್ಲೆ
ಒಣಗಿದ ಭೂಮಿ, ಕುಡಿಯಲು ನೀರೆ ಇಲ್ಲ, ಇನ್ನು ಬೆಳೆ, ಕೃಷಿ ದೂರದ ಮಾತು. ಬರೋಬ್ಬರಿ 734 ಗ್ರಾಮಗಳಿರುವ ದೊಡ್ಡ ಜಿಲ್ಲೆ. ಇಲ್ಲಿ ಬರಗಾಲ ಸರ್ವೆ ಸಾಮಾನ್ಯ. ಆದರೆ ಇಲ್ಲಿನ ಗ್ರಾಮಸ್ಥರ ಆಸಕ್ತಿ ಜೊತೆಗೆ ಸರ್ಕಾರದ ಸಹಭಾಗಿತ್ವ ಹೊಸ ಭಾಷ್ಯ ಬರೆಯುತ್ತಿದೆ.
ಒಂದೇ ವೈರಲ್ ರಿಯಾಕ್ಷನ್‌ಗೆ 800 ರಿಂದ 3 ಲಕ್ಷ ಫಾಲೋವರ್ಸ್, ಸ್ವಿಗ್ಗಿ ಬ್ರ್ಯಾಂಡ್ ಡೀಲ್ ಒಪ್ಪಿಕೊಂಡ ಆರ್ಯಪ್ರಿಯಾ ಭುಯಾನ್!
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿನ ರಿಯಾಕ್ಷನ್‌ನಿಂದ ವೈರಲ್ ಆದ ಆರ್ಯಪ್ರಿಯಾ ಈಗ ಸ್ವಿಗ್ಗಿ, ಯೆಸ್ ಮೇಡಮ್‌ನಂತಹ ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಧೋನಿ ಔಟಾದಾಗ ತೋರಿದ ರಿಯಾಕ್ಷನ್‌ನಿಂದ ಇವರ ಫಾಲೋವರ್‌ಗಳ ಸಂಖ್ಯೆ 800 ರಿಂದ 3 ಲಕ್ಷಕ್ಕೆ ಏರಿದೆ.
ಪೂರ್ತಿ ಓದಿIPL 2025 ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್, ಅಭಮಾನಿಗಳ ಆತಂಕಕ್ಕೆ ಕಾರಣ ಏನು?
ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಇದೀಗ ಮುಂಬೈ ಇಂಡಿಯನ್ಸ್ ವಿರುದ್ದ ಟಾಸ್ ಸೋತಿದೆ. ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಈ ಟಾಸ್ ಸೋಲು ಆರ್‌ಸಿಬಿ ಕಳೆದ ಪಂದ್ಯದಲ್ಲಿ ಎದುರಾದ ಸವಾಲು ಮತ್ತೆ ತಂದಿದೆಯಾ?
ಪೂರ್ತಿ ಓದಿಸಂಗೀತ ಕೇಳುತ್ತಾ, ಹಾಲು ಕುಡಿಯುತ್ತಾ ಬೆಳೆವ ಸಾತ್ವಿಕ ಕೋಳಿಯಿದು! ಕೆ.ಜಿ ಚಿಕನ್ಗೆ 11 ಸಾವಿರ ರೂ...
ಇದು ಮಾಮೂಲಿ ಕೋಳಿಯಲ್ಲ, ಬದಲಿಗೆ ಸಾತ್ವಿಕ ಕೋಳಿ. ಸಂಗೀತ ಕೇಳುತ್ತಾ, ಹಾಲು ಕುಡಿಯುತ್ತಾ ಬೆಳೆಯುವ ಈ ಕೋಳಿಯ ವಿಶೇಷತೆ ಇಲ್ಲಿದೆ..
ಪ್ರತಿಷ್ಠಿತ ಜಿಮ್‌ಗೆ ಸೇರಿದ ಒಬ್ಬಂಟಿ ಯುವತಿ; ಹೆಣ್ಣು, ಹೊನ್ನು ಬಲವಂತವಾಗಿ ಅನುಭವಿಸಿದ ಜಿಮ್ ಟ್ರೇನರ್!
ಒಬ್ಬಂಟಿಯಾಗಿ ಜಿಮ್‌ಗೆ ಸೇರಿದ ಯುವತಿಯನ್ನು ತರಬೇತುದಾರನಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾಳೆ. ಆಕೆಯ ಅಶ್ಲೀಲ ಚಿತ್ರಗಳನ್ನು ತೆಗೆದು, ದೈಹಿಕವಾಗಿ ಬಳಸಿಕೊಂಡಿದ್ದಲ್ಲದೇ, 23 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿಗೋವಾ ಪ್ರವಾಸಕ್ಕೆ ಹೋಗೋರಿಗೆ ಹೊಸ ನಿಯಮ ಜಾರಿ; ರೂಲ್ಸ್ ಮೀರಿದರೆ ವಾಹನ ಸೀಜ್, ಜೈಲೂಟ ಫಿಕ್ಸ್!
ಗೋವಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ಗೋವಾ ಸರ್ಕಾರವು ರಸ್ತೆ ಬದಿಯಲ್ಲಿ ಅಡುಗೆ ಮಾಡುವಂತಿಲ್ಲ ಎಂದು ಹೊಸ ನಿಯಮ ಜಾರಿ ಮಾಡಿದೆ. ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪೂರ್ತಿ ಓದಿಮಲಗೋ ಮುನ್ನ ಸ್ವಲ್ಪ ಮೊಬೈಲ್ ನೋಡ್ತೀರಾ? ನಿಮಗೆ ಶೇ.59ರಷ್ಟು ಇನ್ಸೋಮ್ನಿಯಾ ರಿಸ್ಕ್ ಹೆಚ್ಚು
ನೀವು ಮಲಗುವ ಮುನ್ನ ಮೊಬೈಲ್ ನೋಡುವ ಅಭ್ಯಾಸವಿದೆಯಾ? ಇದು ಸಾಮಾನ್ಯ ಬಿಡಿ. ಆದರೆ ಮಲಗುವ ಮುನ್ನ ನೀವು 1 ಗಂಟೆ ಮೊಬೈಲ್ ನೋಡಿದರೆ ನಿಮಗೆ ಶೇಕಡಾ 59 ರಷ್ಟು ಇನ್ಸೋಮ್ನಿಯಾ ರಿಸ್ಕ್ ಹಾಗೂ 24 ನಿಮಿಷ ನಿದ್ದೆ ಕಡಿತ ಸಮಸ್ಯೆ ಎದುರಾಗುತ್ತೆ. ಇದು ವೈದ್ಯರ ಅಧ್ಯಯನ ವರದಿ.
ಪೂರ್ತಿ ಓದಿನೋಡಿ ಗೋಲ್ಡ್ ಖರೀದಿ ಮಾಡೋ ಟೈಮ್ ಬಂದೇ ಬಿಡ್ತು, ಒಂದೇ ದಿನ 2500 ರೂಪಾಯಿ ಕುಸಿತ ಕಂಡ ಚಿನ್ನ!
ಷೇರು ಮಾರುಕಟ್ಟೆ ಕುಸಿತದೊಂದಿಗೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹೂಡಿಕೆದಾರರು ಲಾಭ ಬುಕ್ ಮಾಡುತ್ತಿರುವುದರಿಂದ ಬೆಲೆಗಳು ಕುಸಿಯುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪೂರ್ತಿ ಓದಿFarting: ಕೂತ್ರೆ ನಿಂತ್ರೆ ಹೂಸು ಬಿಡೋರ ಗಮನಕ್ಕೆ, ಹೀಗ್ ಮಾಡಿದ್ರೆ ಒಳ್ಳೇದು
Health Tips in Kannada: ಮೀಟಿಂಗ್, ಪಾರ್ಟಿ ಇರಲಿ, ಟ್ರಾವೆಲ್ ಏನೇ ಇರಲಿ. ಹೂಸು ಬಂದರೆ ಅವಮಾನದಲ್ಲಿ ಒದ್ದಾಡಿ ಸಾಯೋ ಹಾಗಾಗುತ್ತದೆ. ಹೂಸು ಬಿಡುವವರನ್ನು ನೋಡಿ ಕೆಟ್ಟದಾಗಿ ಮಾತಾಡುವವರಿದ್ದಾರೆ. ಹೂಸು ಬಂದಾಗ ಹೊರ ಬಿಡಲಾಗದೇ, ಒಳಗೂ ಇಟ್ಟುಕೊಳ್ಳಲಾಗದೇ ಒದ್ದಾಡುತ್ತಿದ್ದರೆ ಇಲ್ಲಿದೆ ಪರಿಹಾರ.
ಪೂರ್ತಿ ಓದಿಚಾಂಪಿಯನ್ಸ್ ಟ್ರೋಫಿ ಸೋತ ಇಂಗ್ಲೆಂಡ್ ತಂಡದಲ್ಲಿ ಮೇಜರ್ ಸರ್ಜರಿ: ಐಪಿಎಲ್‌ನಿಂದ ಬ್ಯಾನ್ ಆದ ಆಟಗಾರ ಈಗ ಕ್ಯಾಪ್ಟನ್!
ಚಾಂಪಿಯನ್ಸ್ ಟ್ರೋಫಿಯಲ್ಲಿನ ಸೋಲಿನ ನಂತರ ಜೋಸ್ ಬಟ್ಲರ್ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಹ್ಯಾರಿ ಬ್ರೂಕ್ ಅವರನ್ನು ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಪೂರ್ತಿ ಓದಿರಾಜ್ಯದ ಮಾಲಿನ್ಯಕಾರಕ ಕಾರ್ಖಾನೆ ಮುಚ್ಚಲು ತೀರ್ಮಾನ; ಐಐಟಿ ತಪಾಸಣೆಗೆ ಆದೇಶಿಸಿದ ಸರ್ಕಾರ!
ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿನ ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲು ಸಚಿವ ಎಂ.ಬಿ. ಪಾಟೀಲ ಅವರು ಸೂಚನೆ ನೀಡಿದ್ದಾರೆ. ಐಐಎಸ್ಸಿ ಮತ್ತು ಐಐಟಿ ತರಹದ ಸಂಸ್ಥೆಗಳಿಂದ ವಿಸ್ತೃತ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ಪೂರ್ತಿ ಓದಿ