ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸಿಂಧೂ ಜಲ ಒಪ್ಪಂದದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
- Home
- News
- State
- Karnataka News Live: ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಪಾಕ್ ಎಂದಿಗೂ ಒಪ್ಪಿಕೊಳ್ಳೋದಿಲ್ಲ ಎಂದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್!
Karnataka News Live: ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಪಾಕ್ ಎಂದಿಗೂ ಒಪ್ಪಿಕೊಳ್ಳೋದಿಲ್ಲ ಎಂದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್!

ಬೆಂಗಳೂರು(ಮೇ.30) ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಇದರ ಪರಿಣಾಮ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ರಜೆ ಘೋಷಿಸಲಾಗಿದೆ. ಇತ್ತ ಮಂಗಳೂರು ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದೆ. ಭಾರಿ ಪ್ರಮಾಣದ ನೀರು ರಸ್ತೆಗಳಲ್ಲಿ ಹರಿಯುತ್ತಿದೆ.
Karnataka News Live:ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಪಾಕ್ ಎಂದಿಗೂ ಒಪ್ಪಿಕೊಳ್ಳೋದಿಲ್ಲ ಎಂದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್!
Karnataka News Live:ಶೀಘ್ರದಲ್ಲೇ ಖಾದ್ಯ ತೈಲಗಳ ಬೆಲೆಯಲ್ಲಿ ಭಾರೀ ಇಳಿಕೆ, ಆಮದು ಸುಂಕ ಶೇ.10ರಷ್ಟು ಕಡಿತ ಮಾಡಿದ ಕೇಂದ್ರ ಸರ್ಕಾರ!
ಆಹಾರದ ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಸಂಸ್ಕರಣಾ ಉದ್ಯಮಕ್ಕೆ ಸಹಾಯ ಮಾಡಲು ಭಾರತ ಸರ್ಕಾರವು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ.
Karnataka News Live:ಶತಮಾನದ ಅಂತ್ಯದ ವೇಳೆಗೆ ಹಿಂದೂ ಕುಶ್ ಹಿಮಾಲಯದ ಶೇ. 75 ರಷ್ಟು ಮಂಜುಗಡ್ಡೆ ಕಳೆದುಕೊಳ್ಳಲಿದೆ - ವರದಿ
ಜಾಗತಿಕ ತಾಪಮಾನ ಏರಿಕೆಯಿಂದ ಹಿಂದೂ ಕುಶ್ ಹಿಮಾಲಯವು ತನ್ನ ಮಂಜುಗಡ್ಡೆಯ 75% ನಷ್ಟು ಭಾಗವನ್ನು ಕಳೆದುಕೊಳ್ಳಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಿದರೆ, ಹಿಮನದಿಯ ಮಂಜುಗಡ್ಡೆಯ 40-45% ರಷ್ಟನ್ನು ಉಳಿಸಬಹುದು.
Karnataka News Live:ಮುದ್ದು ಮಗಳು ‘ಪರಿ’ ಜೊತೆ ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣಾ -ಮಿಲನಾ
ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಅವರು ತಮ್ಮ ಮುದ್ದಿನ ಮಗಳ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿದ್ದಾರೆ. ಸದ್ಯ ಫೋಟೊ ವೈರಲ್ ಆಗುತ್ತಿದೆ.
Karnataka News Live:Viral Video - ವೇದಿಕೆಯಲ್ಲಿ ಮೋದಿ ಹೆಸರು ಮರೆತ ಬಿಹಾರ ಸಿಎಂ, ಅಟಲ್ ಬಿಹಾರಿ ವಾಜಪೇಯಿ ಎಂದ ನಿತೀಶ್ ಕುಮಾರ್!
Karnataka News Live:ರಾಜ್ಯಗಳಿಗೆ 81,735 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಂಚಿಕೆಗೆ ಕೇಂದ್ರ ಅನುಮೋದನೆ!
ಕೇಂದ್ರ ಸರ್ಕಾರವು ರಾಜ್ಯಗಳಿಗೆ ₹81,735 ಕೋಟಿ ಹೆಚ್ಚುವರಿ ತೆರಿಗೆ ವಿಕೇಂದ್ರೀಕರಣ ಕಂತನ್ನು ಜೂನ್ 2 ರಂದು ಬಿಡುಗಡೆ ಮಾಡಲಿದೆ. ಇದು ಜೂನ್ 10 ರಂದು ಬಿಡುಗಡೆಯಾಗುವ ನಿಯಮಿತ ಮಾಸಿಕ ಕಂತಿಗೆ ಹೆಚ್ಚುವರಿಯಾಗಿದೆ.
Karnataka News Live:IRCTC ಕೇರಳ ಟ್ರಿಪ್ - ಕಡಿಮೆ ಹಣಕ್ಕೆ ಬೆಸ್ಟ್ ಪ್ಯಾಕೇಜ್!
Karnataka News Live:ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ 2 ಅತ್ಯಂತ ಭಾರೀ ಮಳೆಯ ಅಲರ್ಟ್ ನೀಡಿದ ಐಎಂಡಿ!
ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂಬರುವ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗಮನಾರ್ಹ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
Karnataka News Live:ಭಾರತದ ಸೇನೆ ನಾಲಾಯಕ್ ಎಂದಿದ್ದ ಶಾಹಿದ್ ಅಫ್ರಿದಿಗೆ ದುಬೈನಲ್ಲಿ ಆತ್ಮೀಯ ಸ್ವಾಗತ ನೀಡಿದ ಕೇರಳ ಕಮ್ಯುನಿಟಿ!
ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕೇರಳದ ಸಮುದಾಯ ಅತ್ಯಂತ ವೈಭವದಿಂದ ಸ್ವಾಗತಿಸಿದ್ದು, ನೆಟ್ಟಿಗರಿಂದ ನೆಗೆಟಿವ್ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.
Karnataka News Live:ಇಂಡಿಗೊದಿಂದ ಬೆಂಗಳೂರಿನಲ್ಲಿ ₹1,100 ಕೋಟಿ ಹೂಡಿಕೆ; ಏಷ್ಯಾದ ಅತಿದೊಡ್ಡ ಎಂಆರ್‌ಒ ನಿರ್ಮಾಣ
Karnataka News Live:10 ವರ್ಷಕ್ಕೂ ಅಧಿಕ ಕಾಲ ಸೇವೆ ಮಾಡಿ NPS ಆಯ್ಕೆ ಮಾಡಿಕೊಂಡಿದ್ದ ಸರ್ಕಾರಿ ನಿವೃತ್ತ ನೌಕರರಿಗೆ ಗುಡ್ ನ್ಯೂಸ್!
Karnataka News Live:ಪರಿಶಿಷ್ಟ ಜಾತಿ ದತ್ತಾಂಶ ಒಳಮೀಸಲಾತಿ ಬಿಟ್ಟು ಬೇರಾವ ಯೋಜನೆಗೂ ಬಳಸೊಲ್ಲ; ಪಿ.ಎಂ. ನರೇಂದ್ರಸ್ವಾಮಿ!
Karnataka News Live:ಐಪಿಎಲ್ 2025 ರಲ್ಲಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್‌ಗಾಗಿ ಸೆಣಸುತ್ತಿರುವ ಅಗ್ರ 4 ಸ್ಪರ್ಧಿಗಳು
ಆಶಿಶ್ ನೆಹ್ರಾ ರವರ ಅನುಗ್ರಹ, ಗುರು ಕೃಪಾಕಟಾಕ್ಷದ ಮಾರ್ಗದರ್ಶನದಲ್ಲಿ, ತರಬೇತಿ ಪಡೆಯುತ್ತಿರುವ ಗುಜರಾತ್ ಟೈಟಾನ್ಸ್ ಆಟಗಾರರು ಐಪಿಎಲ್ 2025 ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆನೆ ನಡೆದದ್ದೇ ದಾರಿ ಎನ್ನುತ್ತಿದ್ದಾರೆ.
Karnataka News Live:ತಮಿಳುನಾಡಿನ ದಂತ ಚಿಕಿತ್ಸಾಲಯದಿಂದ ಮಾರಕ ಬ್ಯಾಕ್ಟೀರಿಯಾ - 8 ಸಾವು!
ತಿರುಪತ್ತೂರಿನ ಒಂದು ದಂತ ಚಿಕಿತ್ಸಾಲಯದಲ್ಲಿ ಶುದ್ಧೀಕರಣವಿಲ್ಲದ ಸಲೈನ್ ಬಾಟಲಿಗಳ ಬಳಕೆಯಿಂದ ಮಾರಕ ಬ್ಯಾಕ್ಟೀರಿಯಾ ಹರಡಿ ಎಂಟು ಮಂದಿ ಸಾವಿಗೀಡಾಗಿದ್ದಾರೆ. 'ದಿ ಲ್ಯಾನ್ಸೆಟ್' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
Karnataka News Live:ಮಲಯಾಳಂ ಸಿನಿಮಾ ಪ್ರಿಯರೇ? ಹಾಗಿದ್ರೆ ನೀವು OTTಯಲ್ಲಿ ಈ ಸಿನಿಮಾ ನೋಡಿ
ತುಡರುಂ ಸಿನಿಮಾದಿಂದ ಹಿಡಿದು ಜೆರ್ರಿ ಸಿನಿಮಾವರೆಗೂ ಈ ವಾರ ಮಲಯಾಳಂ ನ ಈ ಸೂಪರ್ ಥ್ರಿಲ್ಲರ್ ಸಿನಿಮಾಗಳು OTTಗೆ ಬರಲಿದೆ. ಮಿಸ್ ಮಾಡದೇ ಸಿನಿಮಾ ನೋಡಿ.
Karnataka News Live:ಈ ವಿಟಮಿನ್ ಕೊರತೆಯಾದ್ರೆ ಲಟ ಲಟ ಮೂಳೆಯೇ ಮುರೀಬಹುದು, ಮಾಡಬೇಕಾದ್ದೇನು?
Karnataka News Live:'ಗುರುದಕ್ಷಿಣೆ ರೂಪದಲ್ಲಿ ನನಗೆ ಪಿಒಕೆ ಬೇಕು..' ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿಗೆ ಹೇಳಿದ ಜಗದ್ಗರು ರಾಮಭದ್ರಾಚಾರ್ಯ!
Karnataka News Live:ಗ್ಯಾಸ್ ಡೆಲಿವರಿ ನೀಡಲು ಬಂದ ಡೆಲಿವರಿ ಬಾಯ್‌ನಿಂದ ಮಹಿಳೆಯ ಮೇಲೆ ಅತ್ಯಾ*ಚಾರ ಯತ್ನ
ಚಾಮರಾಜನಗರದಲ್ಲಿ ಗ್ಯಾಸ್ ಡೆಲಿವರಿ ನೀಡಲು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾ*ಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿದೆ.