ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯನ್ನು ಹರಪನಹಳ್ಳಿಯಲ್ಲಿ ಆಚರಿಸಲಾಯಿತು. ಶಾಸಕಿ ಲತಾ ಮಲ್ಲಿಕಾರ್ಜುನ್ ರಾಹುಲ್ ಗಾಂಧಿಯವರ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
- Home
- News
- State
- Karnataka News Live: ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ - ಲತಾ ಮಲ್ಲಿಕಾರ್ಜುನ
Karnataka News Live: ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ - ಲತಾ ಮಲ್ಲಿಕಾರ್ಜುನ

ಬೆಂಗಳೂರು: ನೀವು ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ರಾಜ್ಯ ನಾಯಕರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ಅವರೊಂದಿಗೆ ಯಡಿಯೂರಪ್ಪ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಪಕ್ಷದಲ್ಲಿನ ಬೆಳವಣಿಗೆಗಳು ಸೇರಿ ರಾಜ್ಯ ರಾಜಕಾರಣದ ಬಗ್ಗೆ ಪ್ರಸ್ತಾಪವಾಗಿದೆ. ಆಗ ಅಮಿತ್ ಶಾ ಅವರು ನೀವು ಪಕ್ಷದ ಚಟುವಟಿಕೆಗಳಿಂದ ದೂರ ಇರಬೇಡಿ. ಸಕ್ರಿಯರಾಗಿರಿ ಎಂಬ ಮಾತನ್ನು ಹೇಳಿದರು ಎನ್ನಲಾಗಿದೆ.
Karnataka News Live 22 June 2025 ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ - ಲತಾ ಮಲ್ಲಿಕಾರ್ಜುನ
Karnataka News Live 22 June 2025 ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ - ಗೌರಿ ಖಾನ್
ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಕ್ಕಳ ಧರ್ಮದ ಬಗ್ಗೆ ಗೌರಿ ಖಾನ್ ಅವರ ಹಳೆಯ ಮಾತುಗಳು ಈಗ ವೈರಲ್ ಆಗಿವೆ.
Karnataka News Live 22 June 2025 ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ, 2 ದಿನಗಳ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ
Karnataka News Live 22 June 2025 ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!
ಕಪಿಲ್ ಶರ್ಮಾ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಸಲ್ಮಾನ್ ಖಾನ್ ತಮ್ಮ ಐಕಾನಿಕ್ ತೇರೆ ನಾಮ್ ಲುಕ್‌ನ ಹಿಂದಿನ ನಿಜವಾದ ಸ್ಫೂರ್ತಿ ಯಾರು ಎಂದು ಬಹಿರಂಗಪಡಿಸಿದರು.
Karnataka News Live 22 June 2025 ಉದ್ಯಮಿಯಿಂದ 1 ವರ್ಷದ ಮಗಳಿಗೆ ರೋಲ್ಸ್ ರಾಯ್ಸ್ ಕಾರು - 17 ವರ್ಷ ಬಳಸಲಾಗದ ಗಿಫ್ಟ್ ಈಗೇಕೆ ಎಂದ ನೆಟ್ಟಿಗರು
Karnataka News Live 22 June 2025 ಒಂದು ದಿನವೂ ಕೆಲಸ ಮಾಡ್ದೇ ಇದ್ದರೂ ಉದ್ಯೋಗಿಗೆ 26 ಲಕ್ಷ ರೂ. ಸಂಬಳ! ಸಿಬ್ಬಂದಿಗೆ ಹೊಡೆಯಿತು ಲಾಟರಿ
ಸರಿಯಾಗಿ ಕೆಲಸ ಮಾಡಿದವರಿಗೆ ಸಂಬಳ ಕೊಡುವುದು ಕಷ್ಟವಾಗಿರುವ ಈ ಕಾಲದಲ್ಲಿ ಕೆಲಸವೇ ಮಾಡದ ಉದ್ಯೋಗಿಗೆ 26 ಲಕ್ಷ ರೂಪಾಯಿಗಳನ್ನು ನೀಡಿದೆ. ಏನಪ್ಪಾ ಸಮಾಚಾರ ನೋಡಿ!
Karnataka News Live 22 June 2025 ರಾಯಚೂರಿಗೆ ನಾಳೆ ಸಿಎಂ ಸಿದ್ದರಾಮಯ್ಯ ಆಗಮನ - ಭರ್ಜರಿ ಸಮಾರಂಭಕ್ಕೆ ಸಕಲ ಸಿದ್ಧತೆ!
Karnataka News Live 22 June 2025 ಚೀನಾದ ಒಂದು ನಿರ್ಧಾರದಿಂದ ಭಾರತದಲ್ಲಿ 21,000 ಕ್ಕೂ ಹೆಚ್ಚು ಆಡಿಯೋ ಎಲೆಕ್ಟ್ರಾನಿಕ್ಸ್ ಉದ್ಯೋಗಗಳಿಗೆ ಸಂಕಷ್ಟ!
Karnataka News Live 22 June 2025 ಕೌಟುಂಬಿಕ ಕಲಹ - She Hulk ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್ ಇನ್ನಿಲ್ಲ
ಕೊಲಂಬಿಯಾ ಮೂಲದ ಮಹಿಳಾ ಬಾಡಿಬಿಲ್ಡರ್, ಶಿ ಹಲ್ಕ್ ಎಂದೇ ಫೇಮಸ್ ಆಗಿದ್ದ, ಜುನಿಲ್ಡಾ ಹೊಯೊಸ್ ಮೆಂಡೆಜ್ ಶವವಾಗಿ ಪತ್ತೆಯಾಗಿದ್ದಾರೆ.
Karnataka News Live 22 June 2025 ಟೆಲಿಕಾಂ ನೀತಿ ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ - ಜಿಟಿಆರ್‌ಐ ಎಚ್ಚರಿಕೆ
ದೂರಸಂಪರ್ಕ ವಲಯದ ಸಾರ್ವಜನಿಕ ಖರೀದಿ ಆದೇಶದಲ್ಲಿ ಸ್ಥಳೀಯ ವಿಷಯ ನಿಯಮಗಳ ಸಡಿಲಿಕೆ ಭಾರತೀಯ ತಯಾರಕರಿಗೆ ಹಿನ್ನಡೆಯಾಗಬಹುದು ಎಂದು GTRI ವರದಿ ಎಚ್ಚರಿಸಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಇದು ಲಾಭದಾಯಕವಾಗಬಹುದು. ಈ ನಡೆ ಸ್ಥಳೀಕರಣಕ್ಕೆ ಹಾನಿಕರ ಮತ್ತು ವಿದೇಶಿ ಅವಲಂಬನೆಗೆ ದಾರಿ ಮಾಡಿಕೊಡಬಹುದು.
Karnataka News Live 22 June 2025 ₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್
Karnataka News Live 22 June 2025 ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್
ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಧ್ವನಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ. ಮೋದಿ ಕರೆ ಹಾಗೂ ಮಾತುಕತೆಗೆ ಇರಾನ್ ಧನ್ಯವಾದ ಹೇಳಿದೆ.
Karnataka News Live 22 June 2025 ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ, ಟ್ರಂಪ್‌ಗೆ ವಾರ್ನಿಂಗ್ ಕೊಟ್ಟ ಇರಾನ್
ಮಿಸ್ಟರ್ ಡೋನಾಲ್ಡ್ ಟ್ರಂಪ್ ನೀವು ಯುದ್ಧ ಆರಂಭಿಸದ್ದೀರಿ, ನಾವು ಮುಗಿಸುತ್ತೇವೆ. ಇದು ಇರಾನ್ ಅಮೆರಿಕಗೆ ನೀಡಿದ ಎಚ್ಚರಿಕೆ. ಅಮೆರಿಕ ದಾಳಿಗೆ ಕೆರಳಿರುವ ಇರಾನ್ ವಾರ್ನಿಂಗ್ ನೀಡಿದೆ.
Karnataka News Live 22 June 2025 ಕಾರು ಹತ್ತಿಸಿದ್ದಕ್ಕೆ ನಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಾಲಕನ ವಿಡಿಯೋ ವೈರಲ್!
ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹರಿಸಿದ ಚಾಲಕ, ತಪ್ಪಿತಸ್ಥ ಮನೋಭಾವನೆಯಿಂದ ನಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಬೆನ್ನಲ್ಲಿಯೇ ಇವನೇ ನಿಜವಾದ ಮಾನವೀಯ ವ್ಯಕ್ತಿ ಎಂದು ವಿಡಿಯೋ ವೈರಲ್ ಮಾಡಿದ್ದಾರೆ.
Karnataka News Live 22 June 2025 ದಕ್ಷಿಣ ಭಾರತದ ಪಾಕಶೈಲಿಗೆ ಗಣನೀಯ ಬೇಡಿಕೆ, ಅಡುಗೆಯವರ ಕೊರತೆ, ಯಂತ್ರದ ಮೊರೆ ಹೋದ ಬೆಂಗಳೂರು ಹೊಟೇಲ್‌ಗಳು
Karnataka News Live 22 June 2025 ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ
ಗೋವಾದ ಬೀಚ್‌ವೊಂದರಲ್ಲಿ ವಿಷಕಾರಿ ಸಮುದ್ರ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Karnataka News Live 22 June 2025 ಬೆಂಗಳೂರು ರಸ್ತೆಯಲ್ಲಿ ಜೋಡಿ ಹಕ್ಕಿಯ ಸ್ಟಂಟ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ
ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತರ ವಾಹನಗಳ ನಡುವೆ ಈ ಜೋಡಿ ಮಾಡಿದ ಸ್ಟಂಟ್ ನಿಯಮ ಉಲ್ಲಂಘಿಸಿದೆ.
Karnataka News Live 22 June 2025 ಗಾಯತ್ರಿ ಮಂತ್ರ ಭಾರತದಲ್ಲಷ್ಟೇ ಅಲ್ಲ, ಈ ದೇಶಗಳಲ್ಲೂ ನಿತ್ಯ ಪಠಿಸಲಾಗುತ್ತೆ!
Karnataka News Live 22 June 2025 10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು
10 ತಿಂಗಳ ಹಸುಗೂಸು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆಂತರಿಕ ಯುದ್ಧದ ಸಮಯದಲ್ಲಿ ದೇಶದ ಸೈನಿಕರಿಂದ ಕೊಲ್ಲಲ್ಪಟ್ಟವರ ಸಮಾಧಿ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.