10:24 PM (IST) Apr 21

Karnataka News Live 21 April 2026Bigg Boss ಸ್ಪರ್ಧಿ ಸಾವು; ಆತ್ಮದ ಜೊತೆ ಮಾತನಾಡೋಕೆ ಹೋದ ತಂಡಕ್ಕೆ ಬೆವರಿಳಿಸಿದ ಆ ಶಕ್ತಿ..! ಯಪ್ಪಾ..!

Actress Shefali Jariwala Death: ವೈಜ್ಞಾನಿಕತೆ ಎಷ್ಟೇ ಮುಂದುವರೆದರೂ ದೆವ್ವ, ಮಾಟ-ಮಂತ್ರದ ಬಗ್ಗೆ ಆಗಾಗ ಒಂದಿಷ್ಟು ವಿಷಯಗಳು ಕೇಳಿ ಬರುವುದು. ಸೆಲೆಬ್ರಿಟಿಗಳ ಮೇಲೂ ಮಾಟ ಮಂತ್ರ ನಡೆಯುವುದಂತೆ. ಮಹಾರಾಷ್ಟ್ರದ ಭಯಾನಕ ಕಾಡಿಗೆ ಒಂದು ತನಿಖಾ ತಂಡ ಭೇಟಿ ನೀಡಿತು. ಅಲ್ಲಿ ಒಂದಿಷ್ಟು ವಿಷಯ ಬಯಲಾಗಿದೆ.

Read Full Story
09:37 PM (IST) Apr 21

Karnataka News Live 21 April 2026ಸಾಗರದಿಂದ ಬೆಂಗಳೂರಿಗೆ ಬಂದ್ರು, ಸ್ವಂತ ಮನೆ ಮಾಡಿದ್ರು; ರಾಧಾ ಕಲ್ಯಾಣ ಧಾರಾವಾಹಿ ನಟಿ ಕೃತಿಕಾ ರವೀಂದ್ರ ಸಾಧನೆ!

Actress Kruttika Ravindra Home Photos: ರಾಧಾ ಕಲ್ಯಾಣ, ಭೂಮಿಗೆ ಬಂದ ಭಗವಂತ ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದ ಕೃತಿಕಾ ಈಗ ಸಿಲಿಕಾನ್‌ ಸಿಟಿಯಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದಾರೆ.

Read Full Story
07:49 PM (IST) Apr 21

Karnataka News Live 21 April 2026Akshaya Tritiya - ಇನ್‌ಸ್ಟಾಮಾರ್ಟ್‌ನಲ್ಲಿ ಬೆಂಗಳೂರಿಗನಿಂದ ₹2 ಲಕ್ಷದ ಚಿನ್ನ-ಬೆಳ್ಳಿ ಆರ್ಡರ್‌, ಬಂಗಾರ ಖರೀದಿ 49ಪಟ್ಟು ಹೆಚ್ಚಳ!

2026ರ ಅಕ್ಷಯ ತೃತೀಯದಂದು, ಇನ್‌ಸ್ಟಾಮಾರ್ಟ್ ದಾಖಲೆಯ ಚಿನ್ನ ಮತ್ತು ಬೆಳ್ಳಿ ಮಾರಾಟವನ್ನು ಕಂಡಿದೆ. ಬೆಂಗಳೂರಿನ ಗ್ರಾಹಕರೊಬ್ಬರು ಒಂದೇ ಆರ್ಡರ್‌ನಲ್ಲಿ ಚಿನ್ನ, ಬೆಳ್ಳಿಯ ಜೊತೆಗೆ ದಿನಸಿ ವಸ್ತುಗಳನ್ನು ಖರೀದಿಸಿದ್ದು, 'ಪ್ರೈಸ್ ಲಾಕ್' ಫೀಚರ್ ಕೂಡ ಭಾರಿ ಯಶಸ್ಸು ಗಳಿಸಿದೆ.
Read Full Story
07:43 PM (IST) Apr 21

Karnataka News Live 21 April 2026ಮೀಸಲಾತಿ ಹೆಚ್ಚಿಸಲು ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲಿ - ವಿ.ಎಸ್.ಉಗ್ರಪ್ಪ

ರಾಜ್ಯ ಸರ್ಕಾರ ಪ್ರಸ್ತುತ 56,437 ಹುದ್ದೆಗಳ ಭರ್ತಿಯಲ್ಲಿ ಶೇ.3 ರಷ್ಟು ಮಾತ್ರ ಮೀಸಲಾತಿ ಅನ್ವಯವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.

Read Full Story
07:10 PM (IST) Apr 21

Karnataka News Live 21 April 2026ಇಡಿ ದಾಳಿ ರಾಜಕೀಯವಾಗಿ ನಡೆದಿದೆ, ನನ್ನ ತಮ್ಮ ಟಾರ್ಗೆಟ್‌ ಅಲ್ಲ ಅಪ್ಪನ ಸಚಿವ ಸ್ಥಾನ ತಪ್ಪಿಸಲು ಹುನ್ನಾರ - ನಲಪಾಡ್‌

ಜಾರಿ ನಿರ್ದೇಶನಾಲಯದ (ಇಡಿ) ದಾಳಿಯ ನಂತರ, ಯುವ ಕಾಂಗ್ರೆಸ್ ಮುಖಂಡ ಮಹ್ಮದ್ ನಲಪಾಡ್ ಸುದ್ದಿಗೋಷ್ಠಿ ನಡೆಸಿ, ಈ ದಾಳಿಯು ತಮ್ಮ ತಂದೆ ಎನ್.ಎ. ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ಸಿಗದಂತೆ ಮಾಡಲು ನಡೆಸಿದ ರಾಜಕೀಯ ಪ್ರೇರಿತ ಹುನ್ನಾರ ಎಂದು ಆರೋಪಿಸಿದ್ದಾರೆ. ತಮ್ಮ ಮತ್ತು ತಮ್ಮ ಸಹೋದರನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, ಶ್ರೀಕಿಯೊಂದಿಗೆ ಕೇವಲ ಪರಿಚಯವಿದ್ದು ಯಾವುದೇ ವ್ಯವಹಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story
07:09 PM (IST) Apr 21

Karnataka News Live 21 April 2026Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​ - ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ

ಆ್ಯಂಕರ್ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಪಯಣದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನೆದು ಭಾವುಕರಾಗಿದ್ದಾರೆ. ಗಗನಸಖಿಯಾಗುವ ಕನಸು ಕಂಡಿದ್ದ ಅನುಶ್ರೀ ಅವರ ಭವಿಷ್ಯವನ್ನು ಅವರ ಶಾಲಾ ಶಿಕ್ಷಕಿಯೊಬ್ಬರು ಅಂದೇ ನುಡಿದಿದ್ದರು, ಆ ಕುತೂಹಲಕಾರಿ ಘಟನೆಯನ್ನು ಇಲ್ಲಿ ವಿವರಿಸಲಾಗಿದೆ.
Read Full Story
06:26 PM (IST) Apr 21

Karnataka News Live 21 April 2026Karna serial - ಕರ್ಣ-ನಿಧಿ ಒಂದಾಗ್ತಾರಾ ಕೇಳಿದ್ರೆ ರೊಮಾನ್ಸ್​ ನಂಗೆ ಆಗಿಬರಲ್ಲ ಎನ್ನೋದಾ ನಟ Kiran Raj

ಜೀ ಕನ್ನಡದ 'ಕರ್ಣ' ಸೀರಿಯಲ್ ಮೂಲಕ TRP ಕಿಂಗ್ ಎನಿಸಿರುವ ನಟ ಕಿರಣ್ ರಾಜ್, ತಮ್ಮ ಪಾತ್ರದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಒಳ್ಳೆಯವನ ಪಾತ್ರ ಇಷ್ಟವಿಲ್ಲ, ಈಗಿನ ರೆಬಲ್ ಪಾತ್ರವೇ ನಿಜವಾದದ್ದು ಎಂದಿರುವ ಅವರು, ತಮ್ಮ ಹೊಸ 'ಶೇರ್' ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story
06:22 PM (IST) Apr 21

Karnataka News Live 21 April 2026ಬೆಂಗಳೂರು - 9ನೇ ಮಹಡಿ ಕಟ್ಟಡವೇರಿದ ಯುವಕನ ಹೈಡ್ರಾಮಾ! ಇಳಿ ಮಗನೇ ಎಂದ ಅಮ್ಮನಿಗೆ ಹಳೇ ಲವರ್ ಬೇಕೆಂದು ಗೊಳೋ ಅಂದ!

ದೇವನಹಳ್ಳಿ ಹೊರವಲಯದಲ್ಲಿ, ಯುವಕನೊಬ್ಬ 9 ಮಹಡಿಗಳ ಕಟ್ಟಡವನ್ನೇರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾನೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿರುವ ಈತ, ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದು, ಅದೇ ವಿಚಾರವಾಗಿ ಮಾನಸಿಕ ಒತ್ತಡದಲ್ಲಿದ್ದಾನೆ ಎಂದು ತಿಳಿದುಬಂದಿದೆ.
Read Full Story
06:08 PM (IST) Apr 21

Karnataka News Live 21 April 2026EPF ಹಣ ಸಕಾಲಕ್ಕೆ ಪಾವತಿಸದಿದ್ದರೆ ಕ್ರಿಮಿನಲ್ ಕೇಸ್ - ನಂತರ ಹಣ ಕಟ್ಟಿದರೂ ಶಿಕ್ಷೆ ತಪ್ಪಿದ್ದಲ್ಲ ಎಂದ ಹೈಕೋರ್ಟ್!

ನೌಕರರ ಭವಿಷ್ಯ ನಿಧಿ (EPF) ಬಾಕಿಯನ್ನು ಸಕಾಲದಲ್ಲಿ ಜಮೆ ಮಾಡದಿರುವುದು ಗಂಭೀರ ಅಪರಾಧ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪು ನೀಡಿದೆ. ಬಾಕಿ ಹಣವನ್ನು ನಂತರ ಪಾವತಿಸಿದರೂ, ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Read Full Story
05:56 PM (IST) Apr 21

Karnataka News Live 21 April 2026ಅಂಗನವಾಡಿ ಸಿಬ್ಬಂದಿಗಳಿಂದ ಯೋಜನೆಗಳು ಜನರನ್ನು ತಲುಪುತ್ತಿದೆ - ಸ್ಪೀಕರ್‌ ಯು.ಟಿ.ಖಾದರ್

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅವಿರತ ಸೇವೆಯಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ನಿಮ್ಮ ಕೆಲಸವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

Read Full Story
05:53 PM (IST) Apr 21

Karnataka News Live 21 April 2026ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ಮಹಾ ಮೋಸಗಾರ, ನಂಬಿಕೆ ದ್ರೋಹಿ; ಅಸಲಿ ವಿಷಯ ಹೇಳಿದ ದಿನಕರ್‌ ತೂಗುದೀಪ

ಇದ್ದಕ್ಕಿದ್ದಂತೆ ನಟ ದರ್ಶನ್‌ ತೂಗುದೀಪ ಅವರ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಅವರು ಪ್ರತ್ಯಕ್ಷರಾದರು. ಕೆಲ ವರ್ಷಗಳ ಕಾಲ ಅಜ್ಷಾತವಾಸವಾಸದಲ್ಲಿ ಇದ್ದ ಈ ಮ್ಯಾನೇಜರ್‌ ಏಕಾಏಕಿ ಮಾಧ್ಯಮದ ಮುಂದೆ ಬಂದು, ದರ್ಶನ್‌ ಅವರನ್ನು ಹೊಗಳಿದ್ದರು. ಇದಕ್ಕೆ ಈಗ ದರ್ಶನ್‌ ಸಹೋದರ ದಿನಕರ್‌ ತೂಗುದೀಪ ತಿರುಗೇಟು ಕೊಟ್ಟರು.

Read Full Story
05:46 PM (IST) Apr 21

Karnataka News Live 21 April 2026ಮಂಗಳೂರಿನ ಹೋಟೆಲ್‌ಗೂ ಬಂತು ರೋಬೋ ವೈಟರ್ - ಪಾಕಶಾಲದಲ್ಲಿ ಗ್ರಾಹಕರಿಗೆ ಹೊಸ ಅನುಭವ

ಕರಾವಳಿ ಕರ್ನಾಟಕದ ಮೊದಲ ರೋಬೋ ವೈಟರ್ ಆಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೂರು ಲಕ್ಷ ರು. ವೆಚ್ಚದ ಜಪಾನ್ ಮೂಲದ ರೋಟೋ ವೈಟರ್ ಸೆನ್ಸಾರ್ ಆಧಾರಿತವಾಗಿ ಕಾರ್ಯಾಚರಿಸುತ್ತದೆ.

Read Full Story
05:38 PM (IST) Apr 21

Karnataka News Live 21 April 2026ವೆಸ್ಟರ್ನ್‌ ಸ್ಟೈಲ್‌ನಲ್ಲಿ ಪ್ರಪೋಸ್‌ ಮಾಡ್ತೀನಿ ಅಂತಾ ಸ್ಪರ್ಶ ಸುಖ ಕೊಟ್ಟು ಪ್ರೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪ್ರೇಮಾ!

ಬೆಂಗಳೂರಿನ ಅಂಜನಾನಗರದಲ್ಲಿ ಪ್ರೀತಿಯ ಹೆಸರಿನಲ್ಲಿ ಘೋರ ದುರಂತ ಸಂಭವಿಸಿದೆ. 'ವೆಸ್ಟರ್ನ್ ಸ್ಟೈಲ್' ಪ್ರಪೋಸಲ್ ನೆಪದಲ್ಲಿ ಯುವಕ ಕಿರಣ್‌ನನ್ನು ಕೈಕಾಲು ಕಟ್ಟಿ, ಪೆಟ್ರೋಲ್ ಸುರಿದು ಆತನ ಪ್ರೇಯಸಿ ಪ್ರೇಮಾ ಜೀವಂತವಾಗಿ ದಹಿಸಿದ್ದಾಳೆ ಎಂದು ಆರೋಪಿಸಲಾಗಿದೆ.

Read Full Story
05:29 PM (IST) Apr 21

Karnataka News Live 21 April 2026ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರವಿದೆ - ಶಾಸಕ ಬಸನಗೌಡ ಪಾಟೀಲ ಯತ್ನಾಳ

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರ ಮಾಡುವೆ, ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಆರಂಭವಾಗಿದೆ. ಜಿಲ್ಲಾವಾರು ಎಲ್ಲಾ ಹಿಂದೂಗಳ ಸಭೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Read Full Story
05:14 PM (IST) Apr 21

Karnataka News Live 21 April 2026ನನಗೆ ವಿರಾಟ್‌ ಕೊಹ್ಲಿಯಂಥ ಹುಡುಗನೇ ಬೇಕು; ಯಜುವೇಂದ್ರ ಚಾಹಲ್‌ ಬೇಡ; ಮುಖಕ್ಕೆ ಹೊಡೆದಂತೆ ಹೇಳಿದ Bigg Boss ಸ್ಪರ್ಧಿ

ಬಿಗ್ ಬಾಸ್ ಶೋ 13 ಸ್ಪರ್ಧಿ, ಕ್ರೀಡಾ ನಿರೂಪಕಿ ಶೆಫಾಲಿ ಬಗ್ಗ ಅವರು ಇನ್ನೂ ಸಿಂಗಲ್‌ ಆಗಿದ್ದಾರೆ. ಈಗಾಗಲೇ ಮದುವೆ ಆಗಿ ಡಿವೋರ್ಸ್‌ ತಗೊಂಡಿರೋ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

Read Full Story
04:54 PM (IST) Apr 21

Karnataka News Live 21 April 2026ಪ್ರೇಯಸಿ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಸಾವು - ಯುವತಿಯನ್ನೂ ಸಾಯಿಸಲು ಯತ್ನಿಸಿ ತಾನು ಸಾವಿಗೆ ಶರಣಾದ ಕಿರಣ್

ಬೆಂಗಳೂರಿನ ಅಂಜನಾಪುರದಲ್ಲಿ, ಪ್ರೇಯಸಿ ಜೊತೆಗಿನ ಜಗಳದ ನಂತರ ಕಿರಣ್ ಎಂಬ ಯುವಕ ಆಕೆಯ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ. ಯುವತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಬ್ಯಾಡರಹಳ್ಳಿ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Read Full Story
04:43 PM (IST) Apr 21

Karnataka News Live 21 April 2026ಸಿಆರ್‌ಪಿಎಫ್ ಬೃಹತ್ ನೇಮಕಾತಿ - 9195 ಹುದ್ದೆಗಳಿಗೆ ಅವಕಾಶ! ಆಯ್ಕೆಯಾದವರಿಗೆ ಭರ್ಜರಿ ವೇತನ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026ನೇ ಸಾಲಿನಲ್ಲಿ 9,195 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ತಾಂತ್ರಿಕ, ಟ್ರೇಡ್ಸ್‌ಮನ್ ಮತ್ತು ಪಯೋನಿಯರ್ ವಿಭಾಗಗಳಲ್ಲಿನ ಈ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು, ಅರ್ಜಿ ಪ್ರಕ್ರಿಯೆ ಏಪ್ರಿಲ್ 20, 2026 ರಿಂದ ಆರಂಭವಾಗಲಿದೆ.
Read Full Story
04:35 PM (IST) Apr 21

Karnataka News Live 21 April 2026Chicken Pox Treatment - ಬೇಸಿಗೆಯಲ್ಲಿ ಹೆಚ್ಚುತ್ತಿರೋ ಸಿಡುಬು; ಈ ಕಷಾಯ ಕುಡಿದ್ರೆ ಅಪ್ಪಿ ತಪ್ಪಿಯೂ ಬರಲ್ಲ

Chicken Pox: ಚಿಕನ್‌ ಪಾಕ್ಸ್‌ ಎಂದರೆ ನಿಜಕ್ಕೂ ನರಕ. ಅದರಲ್ಲಿಯೂ ಬೇಸಿಗೆಯಲ್ಲಿ ಚಿಕನ್‌ ಪಾಕ್ಸ್‌ ಆದರೆ ಮೈತುಂಬ ಗುಳ್ಳೆಗಳು ಆಗಿರುತ್ತವೆ, ಒಂದು ಕಡೆ ಜ್ವರ, ಇನ್ನೊಂದು ಕಡೆ ಹೊಟ್ಟೆಯಲ್ಲಿ ಸಂಕಟ, ಸುಸ್ತು. ಇದು ಬರದಂತೆ ತಡೆಯಲು ಏನು ಮಾಡಬೇಕು?

Read Full Story
04:08 PM (IST) Apr 21

Karnataka News Live 21 April 2026ಮನೆ ಕೆಲಸಕ್ಕೆ ಹೋಗಿದ್ದ ತಾಯಿ ವಾಪಸ್ ಬರುವಷ್ಟರಲ್ಲಿ ಘೋರ ದುರಂತ - ಬ್ಲೂ ಡ್ರಮ್‌ನಲ್ಲಿ 11 ವರ್ಷದ ಬಾಲಕನ ಶವ ಪತ್ತೆ

ಮಧ್ಯಪ್ರದೇಶದ ಸಾತ್ನಾದಲ್ಲಿ, 11 ವರ್ಷದ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಿ, ಮನೆಯಲ್ಲಿದ್ದ ಡ್ರಮ್‌ನೊಳಗೆ ಶವವನ್ನು ಮುಚ್ಚಿಡಲಾಗಿದೆ. ಬಾಲಕನ ತಾಯಿಯ ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.
Read Full Story
03:01 PM (IST) Apr 21

Karnataka News Live 21 April 2026ಬಾಯ್‌ಫ್ರೆಂಡ್ ಜೊತೆ ಸ್ನೇಹ ಬಿಡಲೊಪ್ಪದ ಟೀನೇಜ್ ಮಗಳ ಕತೆ ಮುಗಿಸಿದ ತಂದೆ

ಲಕ್ನೋದಲ್ಲಿ, 16 ವರ್ಷದ ಮಗಳು ಪ್ರೀತಿಸುತ್ತಿದ್ದಳೆಂಬ ಕಾರಣಕ್ಕೆ ತಂದೆಯೇ ಆಕೆಯನ್ನು ಕೊಲೆ ಮಾಡಿದ್ದಾನೆ. ಮಗಳ ಪ್ರೇಮ ಸಂಬಂಧದಿಂದ ಕುಟುಂಬಕ್ಕೆ ಅವಮಾನವಾಗಿದೆ ಎಂದು ಭಾವಿಸಿ, ಸ್ನೇಹಿತನೊಂದಿಗೆ ಸೇರಿ ಆಕೆಯನ್ನು ಕತ್ತು ಹಿಸುಕಿ, ಮುಖಕ್ಕೆ ಆಸಿಡ್ ಹಾಕಿ ಗುರುತು ಸಿಗದಂತೆ ಮಾಡಿ ಶವವನ್ನು ಎಸೆದಿದ್ದಾನೆ.
Read Full Story