11:06 PM (IST) May 19

ಮೇ.21ಕ್ಕೆ ಕರ್ನಾಟಕದಲ್ಲಿ ಮದ್ಯ ಮಾರಾಟ ಬಂದ್, ಮುಂದುವರಿದರೂ ಆಶ್ಚರ್ಯವಿಲ್ಲ

ಮೇ.21ರಂದು ಕರ್ನಾಟಕದಲ್ಲಿ ಮದ್ಯ ಲಭ್ಯವಿಲ್ಲ. ಸರ್ಕಾರದ ವಿರುದ್ದ ಪ್ರತಿಭಟನೆ ಜೋರಾಗುತ್ತಿದೆ. ಈ ಪ್ರತಿಭಟನೆ ಹಾಗೂ ಬಂದ್ ಮುಂದುವರಿದರೂ ಆಶ್ಚರ್ಯವಿಲ್ಲ

ಪೂರ್ತಿ ಓದಿ
10:18 PM (IST) May 19

Breaking 2011ರ ಬಳಿಕ ಬೆಂಗಳೂರಿನಲ್ಲಿ ದಾಖಲೆ ಮಳೆ, ಬಾಲಕ ಸೇರಿ ಇಬ್ಬರ ದುರಂತ ಅಂತ್ಯ

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಇದೀಗ ಬೆಂಗಳೂರು ಮಲೆಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ನಲ್ಲಿ ತುಂಬಿಕೊಂಡ ನೀರಿಗೆ 9 ವರ್ಷದ ಬಾಲಕ ಸೇರಿ ಇಬ್ಬರು ಬಲಿಯಾದ ಘಟನೆ ನಡೆದಿದೆ.

ಪೂರ್ತಿ ಓದಿ
09:36 PM (IST) May 19

Jyoti Malhotra Case: ಭಾರತದ ವಿರುದ್ಧ ಗೂಢಚರ್ಯೆಗೆ ಅಬ್ಬಾ ಪಾಕಿಸ್ತಾನ ಇಷ್ಟು ಹಣ ಕೊಡತ್ತಾ?

ಭಾರತದ ವಿರುದ್ಧ ಪಿತೂರಿ ನಡೆಸುತ್ತಲೇ ಇರುವ ಪಾಕಿಸ್ತಾನ ತನ್ನ ಗೂಢಚರ್ಯೆಗೆ ಎಷ್ಟು ಹಣ ಮೀಸಲು ಇಟ್ಟಿದೆ? ಅಬ್ಬಾ ಎನ್ನುವ ಅಂಕಿ ಅಂಶ ರಿವೀಲ್​

ಪೂರ್ತಿ ಓದಿ
08:14 PM (IST) May 19

Breaking ಜೈಲಿನಲ್ಲಿ ಸುಹಾಶ್ ಸೆಟ್ಟಿ ಹತ್ಯೆ ಆರೋಪಿ ಚೊಟ್ಟೆ ನೌಷದ್ ಮೇಲೆ ದಾಳಿ ಯತ್ನ

ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಚೊಟ್ಟೆ ನೌಷದ್ ಮೇಲೆ ಮಂಗಳೂರು ಜೈಲಿನಲ್ಲೇ ದಾಳಿ ಯತ್ನ ನಡೆದಿದೆ. ಮೈಸೂರು ಜೈಲಿಗೆ ಸ್ಥಳಾಂತರ ಮಾಡುವ ಮುನ್ನ ಈ ಘಟನೆ ನಡೆದಿದೆ.

ಪೂರ್ತಿ ಓದಿ
07:49 PM (IST) May 19

2025 ರ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ಯಾವುದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಚಾಂಪಿಯನ್ ಆಗಬೇಕೆಂಬುದು ಸಮಸ್ತ ಕನ್ನಡಿಗರ ಸಾಮಾನ್ಯ ಅಭಿಪ್ರಾಯವಾಗಿದೆ. ಆದರೆ ಅಸಲಿಗೆ ಯಾವ ತಂಡ ಟ್ರೋಫಿ ಕೈವಶ ಮಾಡಲಿದೆ?

ಪೂರ್ತಿ ಓದಿ
07:33 PM (IST) May 19

ಪೆಹಲ್ಗಾಂ ದಾಳಿ ಸಂಭ್ರಮಿಸಿದ ಪಾಕ್ ಹೈಕಮಿಷನ್ ಜೊತೆ ಕಾಣಿಸಿಕೊಂಡಿದ್ದಾರೆ ಜ್ಯೋತಿ

ಪಾಕಿಸ್ತಾನ ಐಎಸ್ಐಗೆ ಭಾರತದ ಮಾಹಿತಿ ನೀಡುತ್ತಾ, ಗೂಢಚರ್ಯೆ ಮಾಡುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರ ಉಂಡ ಮನೆಗೆ ದ್ರೋಹ ಬಗೆ ರೀತಿ ಈಗಾಗಲೇ ಬಯಲಾಗಿದೆ. ಆದರೆ ಈಕೆಯ ಮತ್ತೊಂದು ಕರಾಳ ಮುಖ ಇದೀಗ ಅನಾವರಣಗೊಂಡಿದೆ. ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನದ ಹೈಕಮಿಷನ್ ಕಚೇರಿಗೆ ಕೇಕ್ ಹಂಚಿದ ವ್ಯಕ್ತಿ ಜೊತೆಗೂ ಈ ಜ್ಯೋತಿ ಮಲ್ಹೋತ್ರ ಕಾಣಿಸಿಕೊಂಡಿರುವುದು ಬಯಲಾಗಿದೆ.

ಪೂರ್ತಿ ಓದಿ
05:55 PM (IST) May 19

ಅಣ್ವಸ್ತ್ರ ಹೊಂದಿರುವ ಬಲಶಾಲಿ ದೇಶಗಳು ಯಾವುವು? ಭಾರತದಲ್ಲಿ ಏನೇನಿದೆ?

ಪ್ರಪಂಚದಲ್ಲಿ ಯಾವ ಯಾವ ದೇಶಗಳು ಅಣ್ವಸ್ತ್ರಗಳನ್ನು ಹೊಂದಿವೆ? ಯಾವ ದೇಶಗಳಲ್ಲಿ ಹೆಚ್ಚು ಅಣ್ವಸ್ತ್ರಗಳಿವೆ? ಇದರ ಬಗ್ಗೆ ತಿಳಿದುಕೊಳ್ಳೋಣ.

ಪೂರ್ತಿ ಓದಿ
05:43 PM (IST) May 19

ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುವ ರೊಮ್ಯಾಂಟಿಕ್‌ ಕೊರಿಯನ್‌ ಸಿನಿಮಾಗಳಿವು!

ಪರ್ಫೆಕ್ಟ್ ಡೇಟ್ ನೈಟ್‌ಗಾಗಿ, ಈ ಆರು ಕೊರಿಯನ್ ಚಿತ್ರಗಳು ಪ್ರಣಯ, ನಾಸ್ಟಾಲ್ಜಿಯಾ ಮತ್ತು ಹೃತ್ಪೂರ್ವಕ ಕಥೆ ಹೇಳುವಿಕೆಯ ಮಿಶ್ರಣವನ್ನು ನೀಡುತ್ತವೆ, ನಿಮ್ಮ ಸಂಗಾತಿಯೊಂದಿಗೆ ಮರೆಯಲಾಗದ ಸಂಜೆಯನ್ನು ಖಚಿತಪಡಿಸುತ್ತವೆ. 

ಪೂರ್ತಿ ಓದಿ
05:36 PM (IST) May 19

'ಕೇಂದ್ರವೇ ಹೆಸರು ನಿರ್ಧರಿಸಲು ಸಾಧ್ಯವಿಲ್ಲ..' ಆಪರೇಷನ್‌ ಸಿಂದೂರ ಸರ್ವಪಕ್ಷ ನಿಯೋಗದಿಂದ ಹಿಂದೆ ಸರಿದ ಟಿಎಂಸಿ!

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧದ ಬಹು-ಪಕ್ಷ ರಾಜತಾಂತ್ರಿಕ ಕಾರ್ಯಾಚರಣೆಯನ್ನು ತೃಣಮೂಲ ಕಾಂಗ್ರೆಸ್ ಬಹಿಷ್ಕರಿಸಿಲ್ಲ, ಆದರೆ ಯಾವುದೇ ರೀತಿಯ ಏಕಪಕ್ಷೀಯ ನಿರ್ಧಾರಗಳನ್ನು ಸ್ವೀಕರಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ಪೂರ್ತಿ ಓದಿ
05:07 PM (IST) May 19

ಇದ್ಯಾವುದು ಜೆನ್.1 ಕೋವಿಡ್ ತಳಿ, ಏಷ್ಯಾದಲ್ಲಿ ಸ್ಫೋಟಗೊಂಡ ವೈರಸ್ ಅಪಾಯಕಾರಿನಾ?

ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ವೈರಸ್ ಸ್ಫೋಟಗೊಂಡಿದೆ. ಈ ಬಾರಿ ಕೊರೋನಾ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ. ಹಾಂಕಾಂಗ್, ಚೀನಾ, ಥಾಯ್ಲೆಂಡ್, ಸಿಂಗಾಪುರದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ತಳಿ ಜೆಎನ್.1 ವೈರಸ್. ಇದ್ಯಾವುದು ಹೊಸ ತಳಿ? ಇದು ಎಷ್ಟು ಅಪಾಯಕಾರಿ?

ಪೂರ್ತಿ ಓದಿ
04:59 PM (IST) May 19

ಪ್ರತಿ ತಿಂಗಳೂ ಗೃಹಲಕ್ಷ್ಮೀ ಹಣ ಕೊಡ್ತೀವಿ ಅಂತಾ ಹೇಳಿಯೇ ಇಲ್ಲ: ಡಿಕೆ ಶಿವಕುಮಾರ್‌

ಚುನಾವಣೆಗೂ ಮುನ್ನ ಉಚಿತ ಭರವಸೆ ನೀಡಿದ್ದ ಸಿದ್ದರಾಮಯ್ಯ ಸರ್ಕಾರ ಈಗ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ವಿಚಾರದಲ್ಲಿ ಉಲ್ಟಾ ಹೊಡೆಯುವ ಸೂಚನೆ ನೀಡಿದೆ. ಡಿಕೆ ಶಿವಕುಮಾರ್ ಅವರು ಹಣ ಬಿಡುಗಡೆ ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಪೂರ್ತಿ ಓದಿ
04:40 PM (IST) May 19

1000 ರೂಪಾಯಿಗೆ ಸಿಗೋ ಈ ಮೊಬೈಲ್‌ ಖರೀದಿಗೆ ಮುಗಿಬೀಳುತ್ತಿರೋ ಜನರು! ಅಂಥದ್ದೇನಿದೆ?

DumbPhones 2025: ವಿವಿಧ ವಿಶಿಷ್ಟ ಫೀಚರ್ಸ್‌ಗಳು ಇರುವ ಸ್ಮಾರ್ಟ್‌ ಫೋನ್‌ಗಳಿದ್ದಾಗ ಡಂಬ್‌ ಫೋನ್ಸ್‌ ಡಿಮ್ಯಾಂಡ್ ಜಾಸ್ತಿ ಆಗ್ತಿದೆ. ಇದಕ್ಕೆ ಕಾರಣ ಏನು?

ಪೂರ್ತಿ ಓದಿ
03:59 PM (IST) May 19

ಹೆಂಡ್ತಿ ಬೈಕಿಂದ ಬಿದ್ರು ಗೊತ್ತಾಗಿಲ್ಲ: ಕುಡುಕ ಬೈಕರ್‌ ವೀಡಿಯೋ ವೈರಲ್

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಮತ್ತು ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದಾನೆ. ಚಾಲನೆ ವೇಳೆ ಹೆಂಡತಿ ಬೈಕ್‌ನಿಂದ ಬಿದ್ದರೂ ಗಮನಿಸದೆ ಮುಂದೆ ಸಾಗಿದ ಘಟನೆ ವೈರಲ್ ಆಗಿದೆ.

ಪೂರ್ತಿ ಓದಿ
03:27 PM (IST) May 19

ವಾರಣಾಸಿ-ಬೆಂಗಳೂರಿಗೆ ರೈಲಿಗಿಂತ ಕಡಿಮೆ ಬೆಲೆಗೆ ವಿಮಾನದ ಟಿಕೆಟ್; ಕೇವಲ 3 ಗಂಟೆ ಪ್ರಯಾಣ!

ಬನಾರಸ್‌ನಿಂದ ಬೆಂಗಳೂರಿಗೆ ಹೋಗಬೇಕಾ? ಕೆಲವು ಏರ್‌ಲೈನ್ಸ್‌ಗಳು ಭರ್ಜರಿ ಆಫರ್‌ಗಳನ್ನು ಕೊಡುತ್ತಿವೆ. ಈ ಹಿಂದೆ ಯಾವಾಗಲೂ ನಿರೀಕ್ಷೆ ಮಾಡದಷ್ಟು ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್‌ಗಳು ಸಿಗುತ್ತಿವೆ. ರೈಲಿನ ಎಸಿ ಸೆಕೆಂಡ್ ಕ್ಲಾಸ್ ಟಿಕೆಟ್‌ ಬೆಲೆಯಲ್ಲಿ ವಿಮಾನದಲ್ಲಿಯೇ ಇದೀಗ ಬೆಂಗಳೂರಿಗೆ ಪ್ರಯಾಣ ಮಾಡಬಹುದು.

ಪೂರ್ತಿ ಓದಿ
03:05 PM (IST) May 19

ಸಾಲ ಸೋಲ ಮಾಡಿ ವಿದೇಶದಲ್ಲಿ ಮಕ್ಕಳ ಓದಿಸೋ ಮುನ್ನ ಯೋಚಿಸಿ: ಭಾರತೀಯ ಪೋಷಕರಿಗೆ ಉದ್ಯಮಿ ಮನವಿ

ವಿದೇಶಗಳಲ್ಲಿ ಓದಿದ ತಕ್ಷಣ ಉದ್ಯೋಗ ಸಿಗುವುದಿಲ್ಲ ಎಂದು ಹರಿಯಾಣದ ಉದ್ಯಮಿಯೊಬ್ಬರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ, ಕೆನಡಾ, ಯುಕೆಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ
02:32 PM (IST) May 19

ಬೆಂಗಳೂರಿನಲ್ಲಿ ಮಳೆ ಪ್ರವಾಹ ಸೃಷ್ಟಿಗೆ ಅಸಲಿ ಕಾರಣ ಬಿಚ್ಚಿಟ್ಟ ಸಚಿವ ರಾಮಲಿಂಗಾರೆಡ್ಡಿ!

ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಜಲಾವೃತ, 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಇದು ಪ್ರಕೃತಿ ವಿಕೋಪ ಎಂದಿದ್ದಾರೆ. ಕೆರೆಗಳನ್ನು ಮುಚ್ಚಿರುವುದೂ ಪ್ರವಾಹಕ್ಕೆ ಕಾರಣ ಎಂದು ಹೇಳಿದ್ದಾರೆ.

ಪೂರ್ತಿ ಓದಿ
01:46 PM (IST) May 19

ಬೆಂಗಳೂರು ಜನ ನೀರಲ್ಲಿ..; ಅಭಿವೃದ್ಧಿ ಸಚಿವರಿಂದ ಹೊಸಪೇಟೆಯಲ್ಲಿ ರೋಡ್‌ಶೋ!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸಪೇಟೆಯಲ್ಲಿ ಬೈಕ್ ರ್ಯಾಲಿ ನಡೆಸಿದರು. ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಜನರು ಪರದಾಡುತ್ತಿದ್ದಾರೆ. ಸಾಧನಾ ಸಮಾವೇಶಕ್ಕೆ 2.5 ಲಕ್ಷ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ.

ಪೂರ್ತಿ ಓದಿ
01:34 PM (IST) May 19

ಪ್ಲೇ ಆಫ್ ಪ್ರವೇಶಿಸುತ್ತಿದ್ದಂತೆಯೇ ಹೊಸ ದಾಳ ಉರುಳಿಸಿದ ಆರ್‌ಸಿಬಿ; ಎಂಗಿಡಿ ಸ್ಥಾನಕ್ಕೆ ಮಾರಕ ವೇಗಿ ಎಂಟ್ರಿ!

ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ತಲುಪಿರುವ ಆರ್‌ಸಿಬಿ ತಂಡವು ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ದಕ್ಷಿಣ ಆಫ್ರಿಕಾದ ಲುಂಗಿ ಎಂಗಿಡಿ ಅವರ ಬದಲಿ ಆಟಗಾರನಾಗಿ ಮುಜರಬಾನಿ ಆರ್‌ಸಿಬಿಗೆ ಸೇರ್ಪಡೆಯಾಗಿದ್ದಾರೆ.

ಪೂರ್ತಿ ಓದಿ
01:26 PM (IST) May 19

ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನದ ಸೇನಾ ಕಮಾಂಡೋಗಳು ಎಂದ ಪಾಕ್‌ ಪತ್ರಕರ್ತ!

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಭಯೋತ್ಪಾದಕರು ಪಾಕಿಸ್ತಾನಿ ಸೇನೆಯ ತರಬೇತಿ ಪಡೆದ ಕಮಾಂಡೋಗಳು ಮತ್ತು ಲಷ್ಕರ್-ಎ-ತೊಯ್ಬಾ (LeT) ಜೊತೆ ಸಂಬಂಧ ಹೊಂದಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ಬಹಿರಂಗಪಡಿಸಿದ್ದಾರೆ. ದಾಳಿಯ ಪ್ರಮುಖ ಅಪರಾಧಿಗಳಲ್ಲಿ ಒಬ್ಬರಾದ ಹಾಶಿಂ ಮೂಸಾ ಪಾಕಿಸ್ತಾನ ಸೇನೆಯ ಮಾಜಿ ಪ್ಯಾರಾ ಕಮಾಂಡೋ ಎಂದು ತನಿಖೆ ಬಹಿರಂಗಪಡಿಸಿದೆ.

ಪೂರ್ತಿ ಓದಿ
01:24 PM (IST) May 19

ಸಿರಿಯಾದಲ್ಲಿ ಗಲ್ಲಿಗೇರಿಸಲ್ಪಟ್ಟು 60 ವರ್ಷ ನಂತರ ತನ್ನ ನೆಚ್ಚಿನ ಗೂಢಚಾರನ ವಸ್ತುಗಳ ವಾಪಸ್‌ ಪಡೆದ ಇಸ್ರೇಲ್‌

60 ವರ್ಷಗಳ ಹಿಂದೆ ಸಿರಿಯಾದಲ್ಲಿ ಗಲ್ಲಿಗೇರಿಸಲಾದ ಇಸ್ರೇಲ್‌ನ ಖ್ಯಾತ ಗೂಢಚಾರ ಎಲಿ ಕೊಹೆನ್‌ ಅವರ ಅಮೂಲ್ಯ ದಾಖಲೆಗಳನ್ನು ಇಸ್ರೇಲ್ ವಾಪಸ್ ಪಡೆದುಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದೆ.

ಪೂರ್ತಿ ಓದಿ