09:04 PM (IST) May 16

Karnataka News Live 16 May 2026 ಅಂಬಾನಿ ಅದಾನಿಯಂತ ಉದ್ಯಮಿಗಳ ಸಂಪತ್ತು ಪಡೆದು ಜನರ ನೆರವಿಗೆ ಬರಲಿ - ಶಾಸಕ ಪೊನ್ನಣ್ಣ ಹೇಳಿದ್ದೇನು?

ಈ ಪರಿಸ್ಥಿತಿ ದೇಶಕ್ಕೆ ಬರುತ್ತದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ವರ್ಷದ ಹಿಂದೆಯೇ ಹೇಳಿದ್ದರು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story
08:20 PM (IST) May 16

Karnataka News Live 16 May 2026 Darshan Case Shocking - ಜೈಲಿನಲ್ಲೇ ನಟ ದರ್ಶನ್ ಲಾಕ್; ಕೇಸ್ ವಿಚಾರಣೆ ಇನ್ನೂ ವಿಳಂಬವಾದ್ರೆ ಮುಂದೇನ್ ಆಗುತ್ತೆ ಸ್ವಾಮಿ?

ಈ ಹಂತದಲ್ಲಿ ದರ್ಶನ್ ಬೇಲ್ ಕೇಳಿ ತಪ್ಪು ಮಾಡಿದ್ರಾ ಅನ್ನೋ ಚರ್ಚೆ ಕಾನೂನು ಪಂಡಿತರ ನಡುವೆ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ದರ್ಶನ್​ಗೆ ಹೈಕೋರ್ಟ್ ನೀಡಿದ್ದ ಬೇಲ್​ನ ಇದೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸದ್ಯಕ್ಕೆ ನಟ ದರ್ಶನ್ ಮುಂದೆ ಬೇರೆ ಯಾವ ದಾರಿ ಇದೆ? ಈ ಸ್ಟೋರಿ ನೋಡಿ.. 

Read Full Story
07:55 PM (IST) May 16

Karnataka News Live 16 May 2026 ದೀಪಿಕಾ ರೆಡ್ಡಿ, ಬಿಂದು ಗೌಡ ಸೇರಿದಂತೆ ಇಡೀ KPYCC ಪದಾಧಿಕಾರಿಗಳ ವಜಾ ಮಾಡಿದ ಭಾರತೀಯ ಯುವ ಕಾಂಗ್ರೆಸ್‌

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ (KPYCC) ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ ಹೈಕಮಾಂಡ್ ಅಮಾನತುಗೊಳಿಸಿದೆ. ಕರ್ತವ್ಯ ಲೋಪ ಮತ್ತು ನಿಷ್ಕ್ರಿಯತೆಯ ಕಾರಣ ನೀಡಿ ದೀಪಿಕಾ ರೆಡ್ಡಿ, ಬಿಂದು ಗೌಡ ಸೇರಿದಂತೆ ಇಡೀ ರಾಜ್ಯ ಸಮಿತಿಯನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. 

Read Full Story
07:08 PM (IST) May 16

Karnataka News Live 16 May 2026 ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರನ ಬ್ಯಾನರ್​ನಲ್ಲಿ 'ಮುಂದಿನ ಸಿಎಂ ಡಿಕೆಶಿ'​ - ರಾಜಕೀಯದಲ್ಲಿ ಸಂಚಲನ- ಸಚಿವೆ ಹೇಳಿದ್ದೇನು

ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದಂದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅಭಿಮಾನಿಗಳು 'ಮುಂದಿನ ಸಿಎಂ' ಎಂದು ಬ್ಯಾನರ್ ಹಾಕಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಇದು ಕಾರ್ಯಕರ್ತರ ಅಭಿಮಾನ, ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಜಾಣ್ಮೆಯಿಂದ ಉತ್ತರಿಸಿದ್ದಾರೆ.
Read Full Story
06:45 PM (IST) May 16

Karnataka News Live 16 May 2026 Towels - ಟವೆಲ್ ತೊಳೆಯೋದು ಹೇಗೆ? ಹೊಸದರಂತೆ ಮೃದುವಾಗಿಡಲು ಇಲ್ಲಿವೆ ಸಿಂಪಲ್ ಟಿಪ್ಸ್

ಸಾಮಾನ್ಯವಾಗಿ ಮನೆಗಳಲ್ಲಿ ಟವೆಲ್‌ಗಳು ಬೇಗನೆ ಹಾಳಾಗುತ್ತವೆ. ಒಂದೆರಡು ಬಾರಿ ತೊಳೆದ ತಕ್ಷಣ ಗಟ್ಟಿಯಾಗಿ, ಹಳೆಯದರಂತೆ ಕಾಣಿಸುತ್ತವೆ. ಅವುಗಳನ್ನು ಹೊಸದರಂತೆ ಮೃದುವಾಗಿ ಇಟ್ಟುಕೊಳ್ಳಲು ಏನು ಮಾಡಬೇಕು ಗೊತ್ತಾ?

Read Full Story
06:30 PM (IST) May 16

Karnataka News Live 16 May 2026 ದೇಶದ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ವಿಫಲ - ಬೆಂಗಾವಲು ವಾಹನ ಸೇವೆ ಕೈಬಿಟ್ಟ ಎ.ಎಸ್.ಪೊನ್ನಣ್ಣ

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ.

Read Full Story
06:15 PM (IST) May 16

Karnataka News Live 16 May 2026 ಬೆಂಗಳೂರಲ್ಲೊಂದು ವಿಚಿತ್ರ - ತಾಯಂದಿರ ದಿನಕ್ಕೆ ಅಮ್ಮನ ಫೋಟೋ ಶೇರ್​ ಮಾಡಿದ ಪತ್ನಿ ಮೇಲೆ ಹಲ್ಲೆ - ಸ್ಥಿತಿ ಗಂಭೀರ

ಅಮ್ಮಂದಿರ ದಿನದಂದು ತನ್ನ ತಾಯಿಯ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಪತಿಯಿಂದ ಹಲ್ಲೆಗೊಳಗಾದ ಮಹಿಳೆ. ಈ ಘಟನೆಯು ಬೆಂಗಳೂರಿನಲ್ಲಿ ನಡೆದಿದ್ದು, ಪತ್ನಿ ಯಮುನಾ ತನ್ನ ಪತಿ ಪ್ರದೀಪ್ ಕುಮಾರ್ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದಾರೆ.
Read Full Story
06:08 PM (IST) May 16

Karnataka News Live 16 May 2026 CM Vijay Gift to Trisha - ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!

ತಮಿಳುನಾಡಿನಲ್ಲಿ ಚುನಾವಣೆ ಗೆದ್ದು ವಿಜಯ್ ಸಿಎಂ ಆದ ಮೇಲೆ ತ್ರಿಷಾ ಕೃಷ್ಣನ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಇಬ್ಬರ ನಂಟಿನ ಬಗ್ಗೆ ಫುಲ್ ಗುಲ್ಲೋ ಗುಲ್ಲು. ಈ ನಡುವೆ ದಳಪತಿ ತಮ್ಮ ಸಿಎಂ ಪವರ್ ಬಳಸಿ ಗೆಳತಿಗೆ ಒಂದು ಒಲವಿನ ಉಡುಗೊರೆೆಯನ್ನೇ ಕೊಟ್ಟುಬಿದ್ದಾರೆ

Read Full Story
05:55 PM (IST) May 16

Karnataka News Live 16 May 2026 ಸಿನಿಮಾಗೆ ಕಥೆ ಮುಖ್ಯವೇ, ಸೀಕ್ವೆಲ್ ಮುಖ್ಯವೇ? ಇಲ್ಲಿದೆ ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ವಿಶ್ಲೇಷಣೆ!

ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಆದರೆ ಈ ಸಿನಿಮಾಗಳ ಸಕ್ಸಸ್‌, ಎರಡು ಭಾಗಗಳಲ್ಲಿ ಅವು ಮಾಡಿದ ಹಣವನ್ನು ನೋಡಿ ಕಥೆ ಇರಲಿ ಇಲ್ಲದಿರಲಿ ಹೆಚ್ಚಿನ ಚಿತ್ರತಂಡಗಳು ಸಿನಿಮಾವನ್ನು ಎರಡು ಭಾಗಗಳಲ್ಲಿ ತರಲು ಶುರು ಮಾಡಿದರು.

Read Full Story
05:54 PM (IST) May 16

Karnataka News Live 16 May 2026 ಬೀದರ್-ಬೆಂಗಳೂರು ವಿಮಾನ ಸೇವೆ ಶೀಘ್ರವೇ ಪುನರಾರಂಭ, ಮತ್ತೆ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ

ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಜೂನ್ 1 ರಿಂದ ಪುನರಾರಂಭಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟವನ್ನು ಸರ್ಕಾರವೇ ಭರಿಸಲಿದ್ದು, ಈ ನಿರ್ಧಾರದಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ.
Read Full Story
05:27 PM (IST) May 16

Karnataka News Live 16 May 2026 ಆ ಪವರ್‌ಫುಲ್‌ ಪಾತ್ರದಲ್ಲಿ ಶಿವಣ್ಣ - ಮೆಗಾಸ್ಟಾರ್ ಮಗನಿಗೆ ಕುಸ್ತಿ ಗುರುವಾದ ಹ್ಯಾಟ್ರಿಕ್ ಹೀರೋ!

ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ಗೌರ ನಾಯ್ಡು ಪಾತ್ರದ ಶಿವರಾಜ್‌ಕುಮಾರ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಿಭಿನ್ನ ಗೆಟಪ್‌ಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.

Read Full Story
05:01 PM (IST) May 16

Karnataka News Live 16 May 2026 ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ನ್ಯಾಯಾಲಯದ ನಿರ್ದೇಶನದಲ್ಲಿ ತನಿಖೆ ನಡೆಯಲಿ - ಸಚಿವ ಶರಣಪ್ರಕಾಶ ಪಾಟೀಲ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸರ್ಕಾರ ವಿರುದ್ಧ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ವಾಗ್ದಾಳಿ ನಡೆಸಿದ್ದು, CET ಮಾದರಿ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

Read Full Story
04:58 PM (IST) May 16

Karnataka News Live 16 May 2026 Salman Khan Shoking - 'ಇಲ್ಲಿಯವರೆಗೂ ಯಾವತ್ತೂ ನಾನು ನನ್ನ ಸಿನಿಮಾದ ಸ್ಕ್ರಿಪ್ಟ್ ಓದಿಲ್ಲ'.. ಇನ್ಮುಂದೆ ಏನಂತೆ?

ಇತ್ತೀಚೆಗೆ ಸಲ್ಮಾನ್ ಅವರು ನೀಡಿರುವ ಒಂದು ಹೇಳಿಕೆ ಇಡೀ ಚಿತ್ರರಂಗವೇ ಬೆರಗಾಗುವಂತೆ ಮಾಡಿದೆ. ಸುಮಾರು ಮೂರು ದಶಕಗಳಿಂದ ಬಾಲಿವುಡ್ ಆಳುತ್ತಿರುವ ಈ ನಟ, ತಮ್ಮ ಸಿನಿಮಾಗಳ ಸ್ಕ್ರಿಪ್ಟ್ (Script) ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನು ನೋಡಿ..

Read Full Story
04:47 PM (IST) May 16

Karnataka News Live 16 May 2026 ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಆಮೆಗಳ ಕಳ್ಳಸಾಗಾಟ, ವಿದೇಶದಿಂದ ಬೆಂಗಳೂರಿಗೆ ಬಂದ ಅಳಿವಿನಂಚಿನಲ್ಲಿರುವ ಆಮೆಗಳು!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನಿಂದ 47 ಜೀವಂತ ಆಮೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಪ್ರಾಣಿಗಳಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳು ಸೇರಿದ್ದು, ವನ್ಯಜೀವಿ ಕಳ್ಳಸಾಗಾಣಿಕೆ ಜಾಲದ ಭಾಗವಾಗಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
Read Full Story
04:30 PM (IST) May 16

Karnataka News Live 16 May 2026 Lo Naveena ಚಿತ್ರ ವಿಮರ್ಶೆ - ನವೀನ್ ಸಜ್ಜು ಅಭಿನಯದ ಭಾವನಾತ್ಮಕ ಕಥೆ ಹೇಗಿದೆ?

ಹಳ್ಳಿಯಿಂದ ನಗರಕ್ಕೆ ಹೋಗುವ ತರುಣನೊಬ್ಬನ ಆತ್ಮಕತೆ ಈ ಸಿನಿಮಾ. ಮುಗ್ಧತೆ ನಿಧಾನಕ್ಕೆ ಮಾಯವಾಗಿ ಪ್ರಬುದ್ಧತೆ ಆವರಿಸಿಕೊಳ್ಳುವ ಕಥನ. ಮಂಡ್ಯ ಭಾಗದ ಒಂದು ಹಳ್ಳಿಯಲ್ಲಿ ಕತೆ ಆರಂಭವಾಗುತ್ತದೆ. ಅಲ್ಲೊಬ್ಬ ತರುಣ.

Read Full Story
04:15 PM (IST) May 16

Karnataka News Live 16 May 2026 Share Movie Review - 'ಕರ್ಣ' ಖ್ಯಾತಿಯ ಕಿರಣ್ ರಾಜ್‌ ನಟನೆಯ 'ಶೇರ್‌' ಸಿನಿಮಾ ಹೇಗಿದೆ?

ಮಾರ್ಕೆಟ್‌ನಲ್ಲಿ ಮೂಟೆ ಹೊರುವ ನಾಯಕನ ತಂಡ, ಅನಾಥರಿಗೆ ನೆರಳಾಗುವ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುತ್ತ ಒಂದು ನಾರ್ಮಲ್‌ ಕತೆಯಾಗಿ ಸಾಗುವ ಚಿತ್ರದಲ್ಲಿ ಅಚ್ಚರಿಯ ತಿರುವೊಂದು ಬರುತ್ತದೆ.

Read Full Story
03:43 PM (IST) May 16

Karnataka News Live 16 May 2026 ನೇರಳೆ ಮಾರ್ಗದ ಮೆಟ್ರೊ ನಾಳೆ 2 ಗಂಟೆ ಸಂಚರಿಸಲ್ಲ - ಯಾವೆಲ್ಲಾ ಮಾರ್ಗ? ಫುಲ್​ ಡಿಟೇಲ್ಸ್​ ಇಲ್ಲಿದೆ

ಮೇ 17ರ ಭಾನುವಾರದಂದು, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯಿಂದಾಗಿ ಮೆಟ್ರೋ ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ. ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸೇವೆ ಸ್ಥಗಿತಗೊಳ್ಳಲಿದೆ.

Read Full Story
03:18 PM (IST) May 16

Karnataka News Live 16 May 2026 ತನ್ನ ರಕ್ತವನ್ನೇ ಭಕ್ಷಿಸಿದ ತಂದೆ, ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾ*ಚಾರ, ಸ್ನೇಹಿತನನ್ನೂ ಮಲಗಿಸಿದ ಪಾಪಿ ಅಪ್ಪ!

ರಾಯಚೂರಿನ ಲಿಂಗಸೂಗೂರು ಪಟ್ಟಣದಲ್ಲಿ, ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತನೊಂದಿಗೂ ಮಗಳನ್ನು ಮಲಗಿಸಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
Read Full Story
03:04 PM (IST) May 16

Karnataka News Live 16 May 2026 Bengaluru - ಈ ಬೆಂಗಳೂರಿಗರಿಗೆ ಬುದ್ಧಿಯೇ ಇಲ್ವಾ? ಇಲ್ಲೂ ಕಸ ಹಾಕೋದು ಬಿಟ್ಟಿಲ್ಲ ನೋಡಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಗಂಭೀರವಾಗಿದ್ದು, ಕೆಲವರು ಜೆಪಿ ಪಾರ್ಕ್ ಬಳಿಯ ಫ್ಲೈಓವರ್‌ಗಳ ಕೆಳಗೆ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿದ್ದಾರೆ. ಸ್ವಚ್ಛ ನಗರಕ್ಕಾಗಿ ಸಾರ್ವಜನಿಕರು ಮತ್ತು ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯವಾಗಿದೆ.

Read Full Story
02:16 PM (IST) May 16

Karnataka News Live 16 May 2026 ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?

ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

Read Full Story