ಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್, ದೇವರಕೊಂಡ ಮುಖ್ಯಮಂತ್ರಿ ಭೇಟಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
- Home
- News
- State
- 1,000 Days of Governance: ಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್
1,000 Days of Governance: ಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್

ಹಾವೇರಿ (ಫೆ.14): ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆಗೆ ಅನುಮತಿ ಕೊಟ್ಟರೆ ರಾಜ್ಯ ಸರ್ಕಾರದ ಏಳನೇ ಗ್ಯಾರಂಟಿಯಾಗಿ ಜನರಿಗೆ ನೀರಿನ ಗ್ಯಾರಂಟಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಘೋಷಿಸಿದ್ದಾರೆ.
ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷ್ಣಾ, ಕಾವೇರಿ, ಮಹದಾಯಿ ಯೋಜನೆಗಳ ಮೂಲಕ ರೈತರ ಬದುಕು ಹಸನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬರಿಗೂ ಕುಡಿಯಲು, ವ್ಯವಸಾಯಕ್ಕೆ ನೀರು ಒದಗಿಸುವುದರ ಜೊತೆಗೆ, ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.
Karnataka Liveಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್
Karnataka Liveಧರೆಗಿಳಿದ ಶಿವ-ಪಾರ್ವತಿ - ಬಿಗ್ಬಾಸ್ ಕಿಶನ್ ಬಿಳಗಲಿಗೆ Lakshmi Nivasa ಭಾವನಾ ಜೋಡಿ- ಅದ್ಭುತ ಫೋಟೋಗಳು
ಬಿಗ್ಬಾಸ್ ಖ್ಯಾತಿಯ ಡಾನ್ಸರ್ ಕಿಶನ್ ಬಿಳಗಲಿ, 'ಲಕ್ಷ್ಮೀ ನಿವಾಸ' ಸೀರಿಯಲ್ ನಟಿ ದಿಶಾ ಮದನ್ (ಭಾವನಾ) ಜೊತೆ ಶಿವರಾತ್ರಿ ಪ್ರಯುಕ್ತ ಡ್ಯುಯೆಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ವಿಡಿಯೋ
Karnataka Liveಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕ್ ವಿರುದ್ದ ಹ್ಯಾಂಡ್ ಶೇಕ್ ನಿರಾಕರಿಸಿದ ಸೂರ್ಯಕುಮಾರ್
ಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕಿಸ್ತಾನ ವಿರುದ್ದದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತೆ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ
Karnataka Liveಪ್ರೀತಿಯಿಂದ 2 ಲಕ್ಷ ಕೊಟ್ಟ ವರ್ತೂರು ಸಂತೋಷ್ ಹೆಸರಿಗೇ ಕಳಂಕ ತರೋದಾ Rakshita Shetty?
ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದಲೇ ಸದಾ ಸುದ್ದಿಯಲ್ಲಿದ್ದು, ಕರಿಬಸಪ್ಪ ಹಾಗೂ ಹಾಡಿನ ಸಾಲುಗಳ ನಂತರ ಇದೀಗ ವರ್ತೂರು ಸಂತೋಷ್ ಅವರ ಹೆಸರನ್ನೂ ಬದಲಿಸಿಬಿಟ್ಟಿದ್ದಾರೆ. ಅಯ್ಯೋ ಅವರ ಹೆಸರಿಗೆ ಕಳಂಕ ತಂದ್ಯಾ ಕೇಳ್ತಿದ್ದಾರೆ ಫ್ಯಾನ್ಸ್.
Karnataka LiveLakshmi Nivasa Serial - ಕಾರ್ ಆಕ್ಸಿಡೆಂಟ್‌ನಲ್ಲಿ ಸತ್ತಿದ್ದ ಶ್ರೀಕಾಂತ್ ಎಂಟ್ರಿ; ಎಂಥ ಟ್ವಿಸ್ಟ್ ಕೊಟ್ರೋ?
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯಾರೂ ಊಹಿಸಿರದ ತಿರುವು ಬಂದಿದೆ. ಶ್ರೀಕಾಂತ್ ಕಾರ್‌ನ್ನು ಅಪಘಾತ ಮಾಡಿದ ಆರೋಪದ ಮೇಲೆ ಸಿದ್ದೇಗೌಡ್ರು ಜೈಲಿನಲ್ಲಿದ್ದಾರೆ. ಇದರಲ್ಲಿ ಸಿದ್ದೇಗೌಡ್ರು ತಪ್ಪು ಇಲ್ಲ ಎಂದು ಭಾವನಾ ಸಾಬೀತುಪಡಿಸಲು ನೋಡುತ್ತಿದ್ದಾಳೆ. ಈಗ ಶ್ರೀಕಾಂತ್ ಎಂಟ್ರಿ.
Karnataka Liveನಿಮ್ಮ ಸುಖಾಗಮನ ಬಯಸುವ; 'ಹೊಂದಿಸಿ ಬರೆಯಿರಿ' ನಿರ್ದೇಶಕರ ಸಿನಿಮಾದಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್
Golden Star Ganesh Next Movie: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ, ‘ಹೊಂದಿಸಿ ಬರೆಯಿರಿ’, ‘ತೀರ್ಥರೂಪ ತಂದೆಯವರಿಗೆ’ ಅಂತಹ ಉತ್ತಮ ಸಿನಿಮಾಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ತಮ್ಮ ಸುಖಾಗಮನ ಬಯಸುವ’.
Karnataka Liveಸೀರಿಯಲ್ ನಟ-ನಟಿಯರ ರೊಮಾನ್ಸ್ಗೆ 6 ಗಂಟೆಯಲ್ಲಿ 2 ಮಿಲಿಯನ್ ವೀಕ್ಷಣೆ! ಅಂಥದ್ದೇನಿತ್ತು ಇದರಲ್ಲಿ?
Karnataka Liveವೇದಿಕೆ ಮೇಲೆ ನಾನಾ? ನೀನಾ?- ಕಾಲೆಳೆದುಕೊಂಡ ರಕ್ಷಿತಾ ಶೆಟ್ಟಿ, ಒಳ್ಳೆ ಹುಡ್ಗ ಪ್ರಥಮ್; ನಕ್ಕ ಸ್ವಾಮೀಜಿ
Bigg Boss Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಅಶ್ವಿನಿ ಗೌಡ, ಜಾಹ್ನವಿ, ರಕ್ಷಿತಾ ಶೆಟ್ಟಿ ಅವರು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಪ್ರಥಮ್ ಅವರನ್ನು ಕೂಡ ರಕ್ಷಿತಾ ಕಾಲೆಳೆದಿದ್ದಾರೆ.
Karnataka Liveಪ್ರೇಮಿಗಳ ದಿನದ ಬೆಡ್ರೂಂ ವಿಡಿಯೋ ಹಂಚಿಕೊಂಡ ನಟಿ ಸೋನಲ್ ಮೊಂಥೇರೊ - ಪತಿಯ ಗಿಫ್ಟ್ ಸಸ್ಪೆನ್ಸ್!
Karnataka LiveNazar Is Real - ದೃಷ್ಟಿ ಬಿತ್ತು, ಬೆಂಜ್ ಕಾರ್ ತಗೊಂಡ ಏಳೇ ದಿನಕ್ಕೆ ಅಪಘಾತ ಆಯ್ತು - ಕನ್ನಡ ಯುಟ್ಯೂಬರ್ ಅಳಲು
Kannada Youtuber Shravan Bro: ನಜರ್ ಈಸ್ ರಿಯಲ್, ದೃಷ್ಟಿ ಆಗುತ್ತೆ ಎಂದು ಹೇಳ್ತಾರಲ್ವಾ? ಅದು ಕನ್ನಡದ ಯುಟ್ಯೂಬರ್ ವಿಷಯದಲ್ಲಿ ಸತ್ಯ ಆಗಿದೆ, ಕಾರ್ ತಗೊಂಡ ಒಂದು ವಾರಕ್ಕೆ ಅಪಘಾತ ಆಗಿ, ಡ್ಯಾಮೇಜ್ ಆಗಿದೆ. ಈ ಬಗ್ಗೆ ಯುಟ್ಯೂಬರ್ ಶ್ರವಣ್ ಬ್ರೋ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Karnataka Liveತಾಯಿಗೆ ಬೇಬಿಬಂಪ್ ಫೋಟೊಶೂಟ್ ಹುಚ್ಚು; ಮೊದಲ ಮಗು ದಾರುಣ ಸಾ*ವು! ರಾಜ್ಯದಲ್ಲೇ ನಡೆದ ಘಟನೆ!
Baby Bump Photoshoot: ಎರಡನೇ ಮಗುವಿನ ಬೇಬಿಬಂಪ್ ಫೋಟೋಶೂಟ್ ಮಾಡಿಸುವಾಗ ಮೊದಲ ಮಗು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆಯು ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Karnataka LiveBigg Boss ಗಿಲ್ಲಿ ನಟನ ಕನಸಿನ ರಾಣಿ ಇವರೇ ನೋಡಿ - ಲಕ್ ತಂದುಕೊಡ್ತಾರಾ ನಟಿ ಶ್ವೇತಾ?
Karnataka Liveಹೆರಿಗೆಯಾದ್ಮೇಲೆ ಅದೊಂದು ಟಿಪ್ಸ್ ಫಾಲೋ ಮಾಡಿ ಸಣ್ಣಗಾದ ಮನೆದೇವ್ರು ಸೀರಿಯಲ್ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ!
ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಈಗ ವಿಯಾರಾ ಶರ್ಮ ಎಂಬ ಮುದ್ದಾದ ಮಗುವಿನ ತಾಯಿ ಕೂಡ ಹೌದು. ಸದ್ಯ ವಿದೇಶದಲ್ಲಿರುವ ಅವರು ಮಗುವಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡು, ಫಿಟ್ ಆಗಿದ್ದಾರೆ. ಇದರ ಹಿಂದಿನ ಸೀಕ್ರೇಟ್ ಕೂಡ ಹೇಳಿದ್ದಾರೆ.
Karnataka Liveಐದನೇ ಬಾರಿಗೆ, ಆರು ಮಕ್ಕಳ ತಂದೆ ಆಗ್ತಿರೋ Bigg Boss ಸ್ಪರ್ಧಿ; ಸಾಕು, ಸಿಲ್ಲಿಸಿ-ತರಾಟೆಗೆ ತಗೊಂಡ ವೀಕ್ಷಕರು
Bigg Boss: ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದ ಯುಟ್ಯೂಬರ್ ಅರ್ಮಾನ್ ಮಲಿಕ್ ಅವರು ಐದನೇ ಬಾರಿಗೆ ತಂದೆ ಆಗುತ್ತಿದ್ದಾರೆ. ಈ ಬಾರಿ ಕೂಡ ಅವಳಿ ಮಕ್ಕಳು ಜನಿಸಲಿದ್ದಾರಂತೆ. ಈಗಾಗಲೇ ನಾಲ್ಕು ಮಕ್ಕಳ ತಂದೆ ಆಗಿರೋ ಅರ್ಮಾನ್, ಶೀಘ್ರದಲ್ಲೇ ಆರು ಮಕ್ಕಳ ತಂದೆ ಆಗಲಿದ್ದಾರೆ.
Karnataka Liveಅಮೆರಿಕಾದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಸಾವು - ಮಗನ ಸಾವು ಒಪ್ಪಿಕೊಳ್ಳಲಾಗದೇ ಪೋಷಕರ ಗೋಳು
Bengaluru student dies in America: ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯೋರ್ವ ನಾಪತ್ತೆಯಾದ ಕೆಲ ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಸಾಕೇತ್ ಶ್ರೀನಿವಾಸಯ್ಯ ಮೃತ ವಿದ್ಯಾರ್ಥಿ.
Karnataka Liveವಾಟಾಳ್ ನಾಗರಾಜ್ ಮೊಮ್ಮಗನ ಮದುವೆ; ಕುದುರಿ ಏರಿ, ಅದ್ದೂರಿಯಾಗಿ ಬಂದ ವಧು-ವರ! PHOTOS
Vatal Nagaraj News: ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಮೊಮ್ಮಗನ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka Liveಮೀರತ್‌ನಲ್ಲಿ ಐತಿಹಾಸಿಕ ಹೆಜ್ಜೆ - ಡ್ರೋನ್‌ಗಳಿಗಾಗಿಯೇ ಮೀಸಲಾದ ದೇಶದ ಮೊಟ್ಟಮೊದಲ ರನ್‌ವೇ!
ಉತ್ತರಪ್ರದೇಶದ ಮೀರತ್‌ನಲ್ಲಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬಾರ್ಡರ್ ರೋಡ್ಸ್ ಸಂಸ್ಥೆಯು ಡ್ರೋನ್‌ಗಳಿಗಾಗಿ ವಿಶೇಷ ರನ್‌ವೇ ನಿರ್ಮಿಸುತ್ತಿದೆ. 900 ಎಕರೆ ಪ್ರದೇಶದಲ್ಲಿ 406 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ವಾಯುನೆಲೆಯು, ಎಚ್‌ಎಎಲ್‌ಇ ಆರ್‌ಪಿಎ ಡ್ರೋನ್‌ಗಳ ಕಾರ್ಯಾಚರಣೆಗೆ ಮೀಸಲು
Karnataka LiveVishnuvardhan poster - ವಿಷ್ಣು ಪೋಸ್ಟರ್ ರೀಲ್ಸ್ ವಿವಾದ - ಠಾಣೆಯಲ್ಲಿ ವಿದ್ಯಾರ್ಥಿಗಳ ಕ್ಷಮೆ!
ಬೆಂಗಳೂರಿನಲ್ಲಿ ಡಾ.ವಿಷ್ಣುವರ್ಧನ್ ಅವರ ಪೋಸ್ಟರ್ ಮುಂದೆ ರೀಲ್ಸ್ ಮಾಡುವಾಗ ಅಪಹಾಸ್ಯ ಮಾಡಿದ್ದ ನಾಲ್ವರು ಪಿಯುಸಿ ವಿದ್ಯಾರ್ಥಿಗಳ ವಿಡಿಯೋ ವೈರಲ್ ಆಗಿತ್ತು. ವಿಷ್ಣು ಅಭಿಮಾನಿಗಳ ದೂರಿನ ಮೇರೆಗೆ, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೋರಿದ್ದರಿಂದ ವಿವಾದ ಅಂತ್ಯ
Karnataka LiveBengaluru - ಡಿವೈಡರ್ ಹಾರಿ ಎದುರು ಬರ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರ್; ಐವರು ವಿದ್ಯಾರ್ಥಿಗಳ ಸಾವು
Karnataka Liveಬ್ರBrahmaputra Bridge - ಪುತ್ರಾ ಮೇಲೆ ಅತ್ಯಾಧುನಿಕ ಸೇತುವೆ; ಗಂಟೆಗಳ ಪ್ರಯಾಣ ಇನ್ನು ಕೇವಲ 10 ನಿಮಿಷ!
ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾದ 'ಕುಮಾರ ಭಾಸ್ಕರ ವರ್ಮ ಸೇತು'ವನ್ನು ಉದ್ಘಾಟಿಸಿದ್ದಾರೆ. ಈ 6 ಪಥದ ಅತ್ಯಾಧುನಿಕ ಪಿಎಸ್‌ಸಿ ಸೇತುವೆಯು ಗುವಾಹಟಿ ಮತ್ತು ಉತ್ತರ ಗುವಾಹಟಿ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.